ನವದೆಹಲಿ/ಬೆಂಗಳೂರು: ಇಂಧನ ಬೆಲೆಯಲ್ಲಿ ಏರಿಳಿತ ಸಾಮಾನ್ಯ. ಕಳೆದ ಒಂದೂವರೆ ತಿಂಗಳಿನಿಂದ ಪೆಟ್ರೋಲ್, ಡೀಸೆಲ್ ದರದಲ್ಲಿ ಹೆಚ್ಚೇನೂ ಬದಲಾವಣೆಯಾಗಿಲ್ಲ.
ಪೆಟ್ರೋಲ್ (ಲೀ. ದರ) | ಡೀಸೆಲ್ (ಲೀ. ದರ) | |
ಬೆಂಗಳೂರು | 101.96 ರೂ. | 87.91 ರೂ. |
ಹುಬ್ಬಳ್ಳಿ | 101.65 ರೂ. | 87.65 ರೂ. |
ಮೈಸೂರು | 101.44 ರೂ. | 87.43 ರೂ. |
ಶಿವಮೊಗ್ಗ | 103.48 ರೂ. | 89.18 ರೂ. |
ದಾವಣಗೆರೆ | 103.91 ರೂ. | 89.41 ರೂ. |
ಮಂಗಳೂರು | 101.13 ರೂ. | 87.13 ರೂ. |
ಮುಂಬೈ | 111.35 ರೂ. | 97.28 ರೂ. |
ನವದೆಹಲಿ | 96.72 ರೂ. | 89.62 ರೂ. |
ಚೆನ್ನೈ | 102.63 ರೂ. | 94.24 ರೂ. |
ಕೋಲ್ಕತ್ತಾ | 106.03 ರೂ. | 92.76 ರೂ. |
ಲಖನೌ | 96.57 ರೂ. | 89.76 ರೂ. |
ಇದನ್ನೂ ಓದಿ: ನೂಪುರ್ ಶರ್ಮಾ 'ಶಿರಚ್ಛೇದಕ್ಕೆ ಸುಪಾರಿ' ನೀಡಿದ್ದ ಅಜ್ಮೇರ್ ದರ್ಗಾದ ಸಲ್ಮಾನ್ ಚಿಸ್ತಿ ಬಂಧನ