ETV Bharat / bharat

ಹನ್ನೊಂದು ರಾಜ್ಯಗಳಲ್ಲಿ 100ರ ಗಡಿ ದಾಟಿದ ಪೆಟ್ರೋಲ್ ದರ.. ಎಲ್ಲೆಲ್ಲಿ ಎಷ್ಟಿದೆ ತೈಲ ಬೆಲೆ? - fuel price news

ಗಂಗಾನಗರ ಮತ್ತು ರಾಜಸ್ಥಾನದಲ್ಲಿ ಮೊದಲಿಗೆ ಪೆಟ್ರೋಲ್​ ದರ 100 ರೂ. ದರ ದಾಟಿತ್ತು. ಇದೀಗ ಎಲ್ಲಾ ರಾಜ್ಯಗಳಲ್ಲೂ ಶತಕ ದಾಟಿ ಮುನ್ನುಗ್ಗುತ್ತಿದೆ. ದಿನೇದಿನೆ ತೈಲ ದರ ಹೆಚ್ಚಳವಾಗುತ್ತಿರುವುದಕ್ಕೆ ವಾಹನ ಸವಾರರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ..

Petrol
Petrol
author img

By

Published : Jun 26, 2021, 4:10 PM IST

ದೇಶದ ಹಲವು ರಾಜ್ಯಗಳಲ್ಲಿ ಪೆಟ್ರೋಲ್​ ದರ ಶತಕ ದಾಟಿ ಮುನ್ನುಗ್ಗುತ್ತಿದೆ. ರಾಜಸ್ಥಾನ, ಮಧ್ಯಪ್ರದೇಶ, ಮಹಾರಾಷ್ಟ್ರ, ಆಂಧ್ರಪ್ರದೇಶ, ತೆಲಂಗಾಣ, ಕರ್ನಾಟಕ, ಜಮ್ಮು ಮತ್ತು ಕಾಶ್ಮೀರ, ಒಡಿಶಾ, ಲಡಾಖ್, ಬಿಹಾರ, ಕೇರಳ ಮತ್ತು ಕೇಂದ್ರಾಡಳಿತ ಪ್ರದೇಶಗಳಲ್ಲಿ ಈಗಾಗಲೇ ಪೆಟ್ರೋಲ್ 100 ರೂಪಾಯಿ ಗಡಿ ದಾಟಿದೆ. ಏಳು ರಾಜ್ಯಗಳ ರಾಜಧಾನಿಗಳಲ್ಲಿ ಪೆಟ್ರೋಲ್ ದರ 100 ರೂಪಾಯಿಗಿಂತ ಹೆಚ್ಚಾಗಿದ್ದು, ಈ ತಿಂಗಳಲ್ಲಿ 14ನೇ ಬಾರಿಗೆ ಇಂಧನ ಬೆಲೆ ಹೆಚ್ಚಿಲಾಗಿದೆ.

ತೈಲ ಚಿಲ್ಲರೆ ವ್ಯಾಪಾರಿಗಳ ಬೆಲೆ ಅಧಿಸೂಚನೆಯ ಪ್ರಕಾರ, ದೆಹಲಿಯಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಲೀಟರ್​ಗೆ 35 ಪೈಸೆಗಳಷ್ಟು ಹೆಚ್ಚಾಗಿದೆ.

ಇತ್ತೀಚಿನ ದರ ಪರಿಷ್ಕರಣೆ ಪ್ರಕಾರ :

ರಾಜ್ಯಗಳು &

ಕೇಂದ್ರಾಡಳಿತ

ಪೆಟ್ರೋಲ್​ ದರ

(ಪ್ರತಿ ಲೀಟರ್​​ಗೆ)

ಡೀಸೆಲ್​ ದರ

(ಪ್ರತಿ ಲೀಟರ್​​ಗೆ)

ದೆಹಲಿ ₹ 98.11₹88.65
ಮುಂಬೈ ₹100.14 ₹96.16
ಕೋಲ್ಕತಾ₹97.97 ₹91.50
ಚೆನ್ನೈ₹98.19₹93.23
ಬೆಂಗಳೂರು₹101.39₹93.99
ಹೈದರಾಬಾದ್₹101.96₹96.63
ತಿರುವನಂತಪುರಂ₹100.09₹95.19
ಜೈಪುರ ₹104.81₹97.72
ಪಾಟ್ನಾ₹100.14 ₹93.99

ಗಂಗಾನಗರ ಮತ್ತು ರಾಜಸ್ಥಾನದಲ್ಲಿ ಮೊದಲಿಗೆ ಪೆಟ್ರೋಲ್​ ದರ 100 ರೂ. ದರ ದಾಟಿತ್ತು. ಇದೀಗ ಎಲ್ಲಾ ರಾಜ್ಯಗಳಲ್ಲೂ ಶತಕ ದಾಟಿ ಮುನ್ನುಗ್ಗುತ್ತಿದೆ. ದಿನೇದಿನೆ ತೈಲ ದರ ಹೆಚ್ಚಳವಾಗುತ್ತಿರುವುದಕ್ಕೆ ವಾಹನ ಸವಾರರು ಕೇಂದ್ರದ ವಿರುದ್ಧ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.

ಇದನ್ನೂ ಓದಿ:2025ರ ವೇಳೆಗೆ ದೇಶದಲ್ಲಿ ಎಥೆನಾಲ್ ಉತ್ಪಾದನೆ ದ್ವಿಗುಣ: ಕೇಂದ್ರದ ವಿಶ್ವಾಸ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.