ETV Bharat / bharat

102ನೇ ದಿನಕ್ಕೆ ಕಾಲಿಟ್ಟ ವ್ಯಾಕ್ಸಿನೇಷನ್​ ಡೈವ್ ​: ಎಷ್ಟು ಜನಕ್ಕೆ ಕೊರೊನಾ ಲಸಿಕೆ ಸಿಕ್ತು? - Covid cases in India

ಮುಂಚೂಣಿ ಕೋವಿಡ್ ವಾರಿಯರ್ಸ್​ ಹಾಗೂ 45 ರಿಂದ 60 ವರ್ಷ ವಯಸ್ಸಿನ ಫಲಾನುಭವಿಗಳು ಇದ್ದಾರೆ ಎಂದು ಹೇಳಿದೆ. ದೇಶದಲ್ಲಿ ಇದುವರೆಗೆ ನೀಡಲಾದ ಸಂಚಿತ ಪ್ರಮಾಣಗಳಲ್ಲಿ 10 ರಾಜ್ಯಗಳು ಶೇ. 67.26ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 2,61,162 ಹೊಸ ಚೇತರಿಕೆ ದಾಖಲಾಗಿವೆ..

Covid vaccines
Covid vaccines
author img

By

Published : Apr 28, 2021, 3:53 PM IST

ನವದೆಹಲಿ : ಮಾರಕ ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಸೋಂಕು ನಿಯಂತ್ರಣಕ್ಕೆ ಲಸಿಕೆಗಳ ತುರ್ತು ಬಳಕೆಗೆ ಅನುಮೋದನೆಗೊಂಡು ನಿನ್ನೆಗೆ 102 ದಿನಗಳು ಕಳೆದಿವೆ.

ದೇಶದಲ್ಲಿ ಕೋವಿಡ್​-19 ಲಸಿಕೆ ನೀಡಿಕೆಯ ಪ್ರಮಾಣವು ಬುಧವಾರದ (ಏ.27) ತನಕ 14.78 ಕೋಟಿ ದಾಟಿದೆ ಎಂದು ಆರೋಗ್ಯ ಸಚಿವಾಲಯಕ್ಕೆ ತಿಳಿಸಿದೆ.

ತಾತ್ಕಾಲಿಕ ವರದಿ ಪ್ರಕಾರ, 21,18,435 ಸೆಷನ್‌ಗಳ ಮೂಲಕ 14,78,27,367 ಲಸಿಕೆ ಡೋಸ್​ ನೀಡಲಾಗಿದೆ. ಬುಧವಾರ ಬೆಳಗ್ಗೆ 7 ಗಂಟೆಯವರೆಗೆ ವರದಿಯಂತೆ, ಕಳೆದ 24 ಗಂಟೆಗಳಲ್ಲಿ 25 ಲಕ್ಷಕ್ಕೂ ಅಧಿಕ ವ್ಯಾಕ್ಸಿನೇಷನ್ ಪ್ರಮಾಣ ನೀಡಲಾಯಿತು.

ವ್ಯಾಕ್ಸಿನೇಷನ್ ಡ್ರೈವ್‌ ಆರಂಭವಾಗಿ 2021ರ ಏಪ್ರಿಲ್ 27ರ ತನಕ 25,56,182 ಲಸಿಕೆ ಪ್ರಮಾಣ ನೀಡಲಾಯಿತು. ಮೊದಲನೇ ಡೋಸ್‌ಗೆ 22,989 ಸೆಷನ್‌ಗಳಲ್ಲಿ 15,69,000 ಫಲಾನುಭವಿಗಳಿಗೆ ಲಸಿಕೆ ನೀಡಲಾಗಿದ್ದು, 9,87,182 ಫಲಾನುಭವಿಗಳು ಲಸಿಕೆಯ 2ನೇ ಡೋಸ್ ಪಡೆದಿದ್ದಾರೆ.

ಮುಂಚೂಣಿ ಕೋವಿಡ್ ವಾರಿಯರ್ಸ್​ ಹಾಗೂ 45 ರಿಂದ 60 ವರ್ಷ ವಯಸ್ಸಿನ ಫಲಾನುಭವಿಗಳು ಇದ್ದಾರೆ ಎಂದು ಹೇಳಿದೆ. ದೇಶದಲ್ಲಿ ಇದುವರೆಗೆ ನೀಡಲಾದ ಸಂಚಿತ ಪ್ರಮಾಣಗಳಲ್ಲಿ 10 ರಾಜ್ಯಗಳು ಶೇ. 67.26ರಷ್ಟಿದೆ. ಕಳೆದ 24 ಗಂಟೆಗಳಲ್ಲಿ 2,61,162 ಹೊಸ ಚೇತರಿಕೆ ದಾಖಲಾಗಿವೆ.

ಭಾರತದ ಸಂಚಿತ ಚೇತರಿಕೆ 1,48,17,371 ಆಗಿದೆ. ರಾಷ್ಟ್ರೀಯ ಚೇತರಿಕೆ ದರವು 82.33 ಪ್ರತಿಶತದಷ್ಟಿದ್ದರೆ, 10 ರಾಜ್ಯಗಳು ಹೊಸ ಚೇತರಿಕೆ ಶೇ 79.01ರಷ್ಟು ಹೊಂದಿವೆ.

ದೇಶದಲ್ಲಿ ಕಳೆದ 24 ಗಂಟೆಗಳಲ್ಲಿ 3,60,960 ಹೊಸ ಪ್ರಕರಣಗಳು ದಾಖಲಾಗಿವೆ. ಮಹಾರಾಷ್ಟ್ರದಲ್ಲಿ 66,358, ಉತ್ತರ ಪ್ರದೇಶದಲ್ಲಿ 32,921 ಪ್ರಕರಣಗಳು ವರದಿಯಾಗಿವೆ.

ಕೇರಳವು 32,819 ಹೊಸ ಪ್ರಕರಣಗಳನ್ನು ವರದಿ ಮಾಡಿದೆ. ಮಹಾರಾಷ್ಟ್ರ, ಉತ್ತರ ಪ್ರದೇಶ, ದೆಹಲಿ, ಕರ್ನಾಟಕ, ಕೇರಳ, ಛತ್ತೀಸ್​ಗಢ, ಪಶ್ಚಿಮ ಬಂಗಾಳ, ತಮಿಳುನಾಡು, ಗುಜರಾತ್ ಮತ್ತು ರಾಜಸ್ಥಾನ ಹೊಸ ಪ್ರಕರಣಗಳಲ್ಲಿ ಶೇ 73.56 ರಷ್ಟು ವರದಿಯಾಗಿವೆ.

ಭಾರತದ ಒಟ್ಟು ಸಕ್ರಿಯ ಪ್ರಕರಣಗಳು 29,78,709ಕ್ಕೆ ತಲುಪಿದೆ. ಈಗ ದೇಶದ ಒಟ್ಟು ಪಾಸಿಟಿವ್​ ಪ್ರಕರಣಗಳಲ್ಲಿ 16.55 ಪ್ರತಿಶತ ಒಳಗೊಂಡಿದೆ ಎಂದು ಆರೋಗ್ಯ ಸಚಿವಾಲಯ ತಿಳಿಸಿದೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.