ನವದೆಹಲಿ : ಪಂಜಾಬ್‌ನ ಪಠಾಣ್‌ಕೋಟ್ ಬಳಿ ತರಬೇತಿ ನಡೆಯುತ್ತಿದ್ದಾಗಲೇ ಓರ್ವ ಸೈನಿಕ ಅಸುನೀಗಿದ್ರೇ, ಮತ್ತಿಬ್ಬರು ತೀವ್ರ ಅಸ್ವಸ್ಥರಾಗಿದ್ದಾರೆ ಎಂದು ಸೇನಾ ಮೂಲಗಳು ಶನಿವಾರ ತಿಳಿಸಿವೆ.
9 ಕಾರ್ಪ್‌ಗಳ ಅಡಿಯಲ್ಲಿ ಸಂಘಟಿತ ತರಬೇತಿ ಚಟುವಟಿಕೆಯ ಸಮಯದಲ್ಲಿ, ತೀವ್ರ ಹವಾಮಾನದ ವೈಪರೀತ್ಯದಿಂದ ಓರ್ವ ಸೈನಿಕ ಪ್ರಾಣ ಕಳೆದುಕೊಂಡ. ಮತ್ತು ಇತರ ಇಬ್ಬರ ಆರೋಗ್ಯ ಸ್ಥಿತಿ ಗಂಭೀರವಾದೆ.
ಗಾಯಗೊಂಡ ಜವಾನರನ್ನು ಪಠಾಣ್‌ಕೋಟ್‌ನ ಮಿಲಿಟರಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ತಿಳಿದು ಬಂದಿದೆ.