- ಎಲ್ಲ ರಾಜ್ಯಗಳ ಸಿಎಂ ಜೊತೆ ಮೋದಿ ಕೋವಿಡ್ ಪರಿಶೀಲನಾ ಸಭೆ: ಮಂಗಳೂರಿನಿಂದ ಸಭೆಯಲ್ಲಿ ಭಾಗಿಯಾಗಲಿರುವ ಸಿಎಂ ಬೊಮ್ಮಾಯಿ
- ಬೆಂಗಳೂರಿನಲ್ಲಿ ಖೇಲೊ ಇಂಡಿಯಾ ಪ್ಯಾರಾ ಸೈಲಿಂಗ್ಗೆ ಮತ್ತು ಖೇಲೊ ಇಂಡಿಯಾ ಪ್ರಚಾರ ಏರ್ ಕ್ರಾಫ್ಟ್ಗೆ ಸಚಿವ ನಾರಾಯಣಗೌಡ ಚಾಲನೆ
- ತೆಲಂಗಾಣ ರಾಷ್ಟ್ರ ಸಮಿತಿ (ಟಿಆರ್ಎಸ್) ಪಕ್ಷದ 21ನೇ ಸಂಸ್ಥಾಪನಾ ದಿನ, ಹೈದರಾಬಾದ್ನ ಕಾರ್ಯಕ್ರಮದಲ್ಲಿ ತೆಲಂಗಾಣ ಸಿಎಂ ಭಾಗಿ
- ಬಿಸಿ ಗಾಳಿಯ ಕಾರಣಕ್ಕೆ ಇಂದಿನಿಂದ ಮೇ 12ರವರೆಗೆ ಶಾಲೆಗಳನ್ನು ಬಂದ್ ಮಾಡಿ ಆದೇಶ ಹೊರಡಿಸಿದ ಒಡಿಶಾ ಸರ್ಕಾರ
- ರಾಜ್ಯಸಭೆ, ವಿಧಾನಪರಿಷತ್ ಚುನಾವಣಾ ಸಿದ್ಧತೆ, ಕಾಂಗ್ರೆಸ್ ರಾಜ್ಯ ಉಸ್ತುವಾರಿ ರಣದೀಪ್ ಸುರ್ಜೇವಾಲಾ ರಾಜ್ಯಕ್ಕೆ ಭೇಟಿ ಸಾಧ್ಯತೆ
- ಪಾಕ್ ಪ್ರಧಾನಿ ಶಹಬಾಝ್ ಶರೀಫ್ ಕ್ಯಾಬಿನೆಟ್ನಲ್ಲಿ ಸಚಿವರಾಗಿ ಪ್ರಮಾಣವಚನ ಸ್ವೀಕರಿಸಲಿರುವ ಪಿಪಿಪಿ ಅಧ್ಯಕ್ಷ ಬಿಲಾವಲ್ ಭುಟ್ಟೋ
- ಉತ್ತರಾಖಂಡದ ರೂರ್ಕಿಯಲ್ಲಿ ಧರ್ಮ ಸಂಸದ್ ಕಾರ್ಯಕ್ರಮ, ಅಹಿತರಕರ ಹೇಳಿಕೆಗಳು ಹೊರಬರದಂತೆ ಸುಪ್ರೀಂ ಸೂಚನೆ
- Ipl 2022: ವಾಂಖೆಡೆ ಸ್ಟೇಡಿಯಂನಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ಗುಜರಾತ್ ಟೈಟಾನ್ಸ್ನ ತಂಡಗಳ ಮುಖಾಮುಖಿ
ಎಲ್ಲ ರಾಜ್ಯಗಳ ಸಿಎಂಗಳ ಜೊತೆ ಪ್ರಧಾನಿ ಮೋದಿ ಸಭೆ ಸೇರಿದಂತೆ ಇಂದಿನ ವಿದ್ಯಮಾನಗಳು - ಇಂದಿನ ವಿದ್ಯಮಾನಗಳು
ಇಂದಿನ ಪ್ರಮುಖ ವಿದ್ಯಮಾನಗಳು..
ಇಂದಿನ ಪ್ರಮುಖ ವಿದ್ಯಮಾನಗಳು