- ಅಮಿತ್ ಶಾ ರಿಂದ ಎರಡನೇ ದಿನದ ರಾಜ್ಯ ಪ್ರವಾಸ- ಬೆಳಗಾವಿಯಲ್ಲಿ ಜನ ಸೇವಕ್ ಸಮಾವೇಶ, ಬಿಜೆಪಿ ಅತೃಪ್ತರೊಂದಿಗೆ ಸಭೆ
- ಬಾಗಲಕೋಟೆಯಲ್ಲಿ ಇಥೆನಾಲ್ ಘಟಕ ಉದ್ಘಾಟಿಸಲಿರುವ ಕೇಂದ್ರ ಗೃಹ ಸಚಿವ
- ಏಕತಾ ಪ್ರತಿಮೆ ಸಂಪರ್ಕಿಸುವ 8 ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ
- ಲಸಿಕೆ ತೆಗೆದುಕೊಂಡ ಜನರನ್ನು ಗಮನಿಸುವ ಉದ್ದೇಶದಿಂದ ಇಂದು ಭುವನೇಶ್ವರದಲ್ಲಿ ಲಸಿಕೆ ಕಾರ್ಯಕ್ರಮ ರದ್ದು
- ಹಿಮಾಚಲ ಪ್ರದೇಶದಲ್ಲಿ ಮೊದಲ ಹಂತದ ಗ್ರಾಮ ಪಂಚಾಯಿತಿ ಚುನಾವಣೆ
- ಜಮ್ಮು-ಶ್ರೀನಗರ ಹೆದ್ದಾರಿಯಲ್ಲಿನ ಬೈಲಿ ಸೇತುವೆಯ ಮೇಲೆ ಪ್ರಾಯೋಗಿಕ ಸಂಚಾರ
ಬೆಳಗಾವಿಯಲ್ಲಿ ಬಿಜೆಪಿ ಜನ ಸೇವಕ್ ಸಮಾವೇಶ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - ಏಕತಾ ಪ್ರತಿಮೆ ಸಂಪರ್ಕಿಸುವ 8 ರೈಲುಗಳಿಗೆ ಪ್ರಧಾನಿ ಮೋದಿ ಚಾಲನೆ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಇಂತಿದೆ...
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ