ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ದೇಶದ ಜನರನ್ನು ಉದ್ದೇಶಿಸಿ ಸರಣಿ ಟ್ವೀಟ್ ಮಾಡಿದ್ದಾರೆ. ಸಾರ್ವಜನಿಕರ ಶ್ರೇಯೋಭಿವೃದ್ಧಿಗೆ ಹಲವು ಸಲಹೆಗಳನ್ನೂ ನೀಡಿದ್ದಾರೆ.
-
It is important that one keeps challenging oneself and continues to learn each day.
— PMO India (@PMOIndia) November 7, 2020 " class="align-text-top noRightClick twitterSection" data="
It is also important that you treat yourself as a student for life.
Never think that what you know is enough: PM
">It is important that one keeps challenging oneself and continues to learn each day.
— PMO India (@PMOIndia) November 7, 2020
It is also important that you treat yourself as a student for life.
Never think that what you know is enough: PMIt is important that one keeps challenging oneself and continues to learn each day.
— PMO India (@PMOIndia) November 7, 2020
It is also important that you treat yourself as a student for life.
Never think that what you know is enough: PM
- ನಿತ್ಯ ನಾವು ಹಲವು ಸವಾಲುಗಳನ್ನು ಎದುರಿಸುತ್ತಿರುತ್ತೇವೆ.
- ಸಮಸ್ಯೆ ಬಂತು ಎಂದು ದೂರ ಸರಿಯುವುದು ತರವಲ್ಲ.
- ಅವುಗಳಿಂದ ನಾವು ಉತ್ತಮ ಪಾಠ ಕಲಿತು, ಅವುಗಳನ್ನು ಅಳವಡಿಸಿಕೊಳ್ಳುವುದು ಮುಖ್ಯ.
- ಜೀವನದಲ್ಲಿ ನಿಮ್ಮನ್ನು ನೀವು ವಿದ್ಯಾರ್ಥಿಯಾಗಿ ಪರಿಗಣಿಸಿ.
- ನಾವು ತಿಳಿದುಕೊಂಡಿರುವುದಷ್ಟೇ ಸಾಕು ಎಂದು ಎಂದಿಗೂ ಯೋಚಿಸಬೇಡಿ.
- ನೀವು ಮಾಡಿದ ಸಣ್ಣಪುಟ್ಟ ಸಾಧನೆಗಳನ್ನು ಸಂಭ್ರಮಿಸಿ. ಯಾಕೆಂದರೆ ಆ ಸಾಧನೆಗಳನ್ನು ಹೆಚ್ಚಿನ ಜನರು ಮಾಡಿರಲಾರರು.
-
The second is humility.
— PMO India (@PMOIndia) November 7, 2020 " class="align-text-top noRightClick twitterSection" data="
You must be right-fully proud of your success, your achievements.
Very few people have done what you have.
This should make you even more down to earth: PM
">The second is humility.
— PMO India (@PMOIndia) November 7, 2020
You must be right-fully proud of your success, your achievements.
Very few people have done what you have.
This should make you even more down to earth: PMThe second is humility.
— PMO India (@PMOIndia) November 7, 2020
You must be right-fully proud of your success, your achievements.
Very few people have done what you have.
This should make you even more down to earth: PM
-
- ಗುಂಪಿನ ಕೆಲಸ ಮಾಡುವಾಗ ಎಲ್ಲರೊಂದಿಗೆ ಬೆರೆಯಿರಿ, ಹಿಂಜರಿದರೆ ನೀವು ಅಲ್ಲಿ ಕಲಿಯಬೇಕಾದುದನ್ನು ಕಳೆದುಕೊಳ್ಳುತ್ತೀರಿ.
- ನೀವು ಮಾಡುವ ಕೆಲಸದ ಗುಣಮಟ್ಟದಲ್ಲಿ ರಾಜೀಯಾಗಬೇಡಿ.
- ನೀವು ಮಾಡಿರುವ ಆವಿಷ್ಕಾರಗಳು ಸಾಮೂಹಿಕವಾಗಿ ಕಾರ್ಯ ನಿರ್ವಹಿಸುವಂತೆ ಮಾಡಿ.
- ಎಲ್ಲರ ವಿಶ್ವಾಸಾರ್ಹತೆಯನ್ನು ಖಚಿತಪಡಿಸಿಕೊಳ್ಳಿ, ನಂಬಿಕೆ ಉಳಿಸಿಕೊಳ್ಳಿ.
- ಬದಲಾವಣೆಗೆ ಮುಕ್ತರಾಗಿರಿ, ಬೇರೆಯವರು ಸಲಹೆ ನೀಡಿದಾಗ ಪರಿಶೀಲಿಸಿ ಅಗತ್ಯವಿದ್ದಲ್ಲಿ ಮಾತ್ರ ಅಳವಡಿಸಿಕೊಳ್ಳಿ.
ಬದಲಾವಣೆಗೆ ಮುಕ್ತರಾದಾಗ ಮಾತ್ರ ನೀವು ನಿಮ್ಮನ್ನು ಬದಲಾಯಿಸಿಕೊಳ್ಳಲು ಸಾಧ್ಯ. ಸಾಧನೆ ಮಾಡಬೇಕಾದರೆ ಈ ಮೇಲಿನ ಎಲ್ಲ ಅಂಶಗಳು ಮುಖ್ಯ ಎಂದು ಪ್ರಧಾನಿ ನರೇಂದ್ರ ಮೋದಿ ತಿಳಿಸಿದ್ದಾರೆ.