ETV Bharat / bharat

ವಿದ್ಯುತ್​ ಶಾಕ್​ನಿಂದ ಗಂಡನ ಸಾವು: ಮನಕಲಕಿದ ಪತ್ನಿಯ ರೋಧನೆ - ವಿದ್ಯುತ್​ ಶಾಕ್​ನಿಂದ ಪ್ರಾಣ ಕಳೆದುಕೊಂಡ ವ್ಯಕ್ತಿ

ವಿದ್ಯುತ್​ ಶಾಕ್​ನಿಂದಾಗಿ ವಿವಾಹಿತ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಇದರಿಂದಾಗಿ ಆತನ ಕುಟುಂಬ ಬೀದಿಗೆ ಬಿದ್ದಿದೆ. ಘಟನಾ ಸ್ಥಳದಲ್ಲಿ ಗಂಡನನ್ನು ಕಳೆದುಕೊಂಡ ಹೆಂಡತಿ ಆಕ್ರಂದನ ಮುಗಿಲು ಮುಟ್ಟಿತ್ತು.

Man died Electric Shock
Man died Electric Shock
author img

By

Published : Jan 13, 2022, 5:14 PM IST

ಗುಂಟೂರು(ಆಂಧ್ರಪ್ರದೇಶ): ವಿದ್ಯುತ್​ ಶಾಕ್​​ ತಗುಲಿ ವ್ಯಕ್ತಿಯೋರ್ವ ಸಾವನ್ನಪ್ಪಿದ್ದು, ಇದರಿಂದ ಆತನ ಇಡೀ ಕುಟುಂಬ ಅನಾಥವಾಗಿದೆ. ಆಂಧ್ರಪ್ರದೇಶದ ಗುಂಟೂರಿನಲ್ಲಿ ಈ ಹೃದಯ ವಿದ್ರಾವಕ ಘಟನೆ ಜರುಗಿದೆ.

ರೇಪಲ್ಲೆಯ 17ನೇ ವಾರ್ಡ್​​ನಲ್ಲಿ ವಾಸವಾಗಿದ್ದ ನರೇಂದ್ರ ಕುಮಾರ್​(28) ಕಟ್ಟಡ ಕಾರ್ಮಿಕನಾಗಿ ಕೆಲಸ ಮಾಡುತ್ತಿದ್ದ. 18ನೇ ವಾರ್ಡ್​​ನ ಹೊರವಲಯದಲ್ಲಿ ಮನೆ ನಿರ್ಮಾಣ ಮಾಡಲು ಅಗತ್ಯ ಸಾಮಗ್ರಿ ತೆಗೆದುಕೊಂಡು ಹೋಗುತ್ತಿದ್ದ ವೇಳೆ ಆತನಿಗೆ ವಿದ್ಯುತ್ ತಂತಿ ತಗುಲಿದೆ. ತಕ್ಷಣವೇ 108 ಮೂಲಕ ಆಂಬ್ಯುಲೆನ್ಸ್‌ಗೆ ಕರೆ ಮಾಡಲಾಗಿದೆ. ಆದರೆ, ಅಷ್ಟರಲ್ಲಿ ಆತ ಸಾವನ್ನಪ್ಪಿದ್ದ.

ಗಂಡನ ಸಾವಿನ ಸುದ್ದಿ ಕೇಳಿ ಪತ್ನಿ ನಾಗದುರ್ಗ ಆಕ್ರಂದನ ಮುಗಿಲು ಮುಟ್ಟಿತ್ತು. ಇವರಿಗೆ ಐದು ಮತ್ತು ಮೂರು ವರ್ಷದ ಮಕ್ಕಳಿದ್ದು, ತಂದೆಯನ್ನು ಕಳೆದುಕೊಂಡಿದ್ದಾರೆ.

ಇದನ್ನೂ ಓದಿ: ಮಿಲಿಟರಿ ಸೇರಬೇಕೆಂದಿದ್ದ ಯುವಕ ಮೊಬೈಲ್‌ಗಾಗಿ ಗುಂಡು ಹಾರಿಸಿಕೊಂಡು ಆತ್ಮಹತ್ಯೆ

For All Latest Updates

ETV Bharat Logo

Copyright © 2025 Ushodaya Enterprises Pvt. Ltd., All Rights Reserved.