ETV Bharat / bharat

ಕೊರೊನಾ ಸೋಂಕಿತ ನರೇಂದ್ರ ಗಿರಿ ಆರೋಗ್ಯ ಸ್ಥಿತಿ ಗಂಭೀರ: ಏಮ್ಸ್​​ಗೆ ದಾಖಲು

ಮಹಂತ್ ನರೇಂದ್ರ ಗಿರಿ ಏಪ್ರಿಲ್ 11ರಂದು ಕೊರೊನಾ ವೈರಸ್​​ ಪರೀಕ್ಷೆಯಿಂದ ಸೋಂಕು ಇರುವುದು ದೃಢಪಟ್ಟಿತ್ತು. ಆ ಬಳಿಕ ತಮ್ಮ ಆಶ್ರಮದಲ್ಲಿ ಐಸೋಲೇಷನ್​ಗೆ ಒಳಗಾದರು. ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದಂತೆ ಹರಿದ್ವಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು. ಆರೋಗ್ಯದಲ್ಲಿ ಯಾವುದೇ ಸುಧಾರಣೆ ಕಂಡು ಬರದ ಕಾರಣ, ವೈದ್ಯರು ಅವರನ್ನು ಏಮ್ಸ್ ಋಷಿಕೇಶ್‌ಗೆ ದಾಖಲಾಗುವಂತೆ ಸೂಚಿಸಿದರು.

ನರೇಂದ್ರ ಗಿರಿ
ನರೇಂದ್ರ ಗಿರಿ
author img

By

Published : Apr 13, 2021, 1:53 PM IST

ಹರಿದ್ವಾರ: ಕೋವಿಡ್​-19 ಸೋಂಕಿನಿಂದಾಗಿ ಆರೋಗ್ಯ ಹದಗೆಟ್ಟಿದ್ದರಿಂದ ಅಖಿಲ್ ಭಾರತೀಯ ಅಖಾರ ಪರಿಷತ್‌ನ ಮುಖ್ಯಸ್ಥ ಮಹಂತ್ ನರೇಂದ್ರ ಗಿರಿ ಅವರನ್ನು ಏಮ್ಸ್ ಋಷಿಕೇಶ್​ಗೆ ದಾಖಲಿಸಲಾಗಿದೆ.

ಮಹಂತ್ ನರೇಂದ್ರ ಗಿರಿ ಏಪ್ರಿಲ್ 11ರಂದು ಕೊರೊನಾ ವೈರಸ್​​ ಪರೀಕ್ಷೆಯಿಂದ ಸೋಂಕು ಇರುವುದು ದೃಢಪಟ್ಟಿತ್ತು. ಆ ಬಳಿಕ ತಮ್ಮ ಆಶ್ರಮದಲ್ಲಿ ಐಸೋಲೇಷನ್​ಗೆ ಒಳಗಾದರು. ಅವರ ಆರೋಗ್ಯ ಸ್ಥಿತಿ ಹದಗೆಡುತ್ತಿದಂತೆ ಹರಿದ್ವಾರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದರು.

ಆರೋಗ್ಯ ಸ್ಥಿತಿಯಲ್ಲಿ ಯಾವುದೇ ಸುಧಾರಣೆ ಕಂಡು ಬರದ ಕಾರಣ, ವೈದ್ಯರು ಅವರನ್ನು ಏಮ್ಸ್ ಋಷಿಕೇಶ್‌ಗೆ ದಾಖಲಾಗುವಂತೆ ಸೂಚಿಸಿದರು.

ಇತ್ತೀಚೆಗೆ ಮಹಂತ್ ನರೇಂದ್ರ ಗಿರಿ ಅವರನ್ನು ಭೇಟಿಯಾದ ಆರ್‌ಎಸ್‌ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಕೂಡ ಕೋವಿಡ್ -19 ಸೋಂಕಿತೆ ಒಳಗಾಗಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.