ETV Bharat / bharat

ಲೂಧಿಯಾನ - ಫಿರೋಜ್‌ಪುರ ಹೆದ್ದಾರಿಯಲ್ಲಿ ಚಕ್ಕಾಜಾಮ್: ಕೇಂದ್ರದ ವಿರುದ್ಧ ಘೋಷಣೆ; VIDEO - ಚಕ್ಕಾಜಾಮ್ ಪ್ರತಿಭಟನೆ

ಲೂಧಿಯಾನ -ಫಿರೋಜ್‌ಪುರ ಹೆದ್ದಾರಿಯಲ್ಲಿ ಚಕ್ಕಾಜಾಮ್ ಪ್ರತಿಭಟನೆ ನಡೆಸಿದ ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಕೇಂದ್ರದ ವಿರುದ್ಧ ಘೋಷಣೆ
ಕೇಂದ್ರದ ವಿರುದ್ಧ ಘೋಷಣೆ
author img

By

Published : Feb 6, 2021, 4:40 PM IST

ಲೂಧಿಯಾನ: ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಮೂರು ನೂತನ ಕೃಷಿ ಕಾಯ್ದೆಗಳನ್ನು ರದ್ದುಗೊಳಿಸುವಂತೆ ಒತ್ತಾಯಿಸಿ ಇಂದು ದೇಶಾದ್ಯಂತ ರೈತರು ಚಕ್ಕಾ ಜಾಮ್ ಪ್ರತಿಭಟನೆಗೆ ಕರೆಕೊಟ್ಟಿದ್ದರು. ಅದರಂತೆ ಇಂದು ಮಧ್ಯಾಹ್ನ 12 ರಿಂದ 3 ಗಂಟೆವರೆಗೆ ರಾಷ್ಟ್ರೀಯ ಮತ್ತು ರಾಜ್ಯ ಹೆದ್ದಾರಿಗಳನ್ನು ಬಂದ್ ಮಾಡಿ ಅನ್ನದಾತರು ಪ್ರತಿಭಟನೆ ನಡೆಸಿದರು.

ಲೂಧಿಯಾನ -ಫಿರೋಜ್‌ಪುರ ಹೆದ್ದಾರಿಯಲ್ಲಿ ಚಕ್ಕಾಜಾಮ್ ಪ್ರತಿಭಟನೆ

ಲೂಧಿಯಾನ -ಫಿರೋಜ್‌ಪುರ ಹೆದ್ದಾರಿಯಲ್ಲಿ ಚಕ್ಕಾಜಾಮ್ ಪ್ರತಿಭಟನೆ ನಡೆಸಿದ ರೈತರು ಕೇಂದ್ರ ಸರ್ಕಾರದ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ಅಲ್ಲದೆ, ಯಾವುದೇ ಅಹಿತಕರ ಘಟನೆಗಳು ಸಂಭವಿಸಿದಂತೆ, ಪ್ರತಿಭಟನಾ ಸ್ಥಳದಲ್ಲಿ ಸಾವಿರಾರು ಪೊಲೀಸರನ್ನು ನಿಯೋಜಿಸಲಾಗಿತ್ತು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.