ETV Bharat / bharat

ಕಾಶ್ಮೀರದ 80ರ ಹರೆಯದ ಅಜ್ಜಿಯ ಇಂಗ್ಲಿಷ್​ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ - ಸಾಮಾಜಿಕ ಜಾಲತಾಣ್ಳಲ್ಲಿ ಮೆಚ್ಚುಗೆ ವ್ಯಕ್ತವಾದ ವಿಡಿಯೋ

ಮೆಹಬೂಬಾ ಮುಫ್ತಿಯವರು "ಸೋ ಕ್ಯೂಟ್​ ಮಾಶಾ ಅಲ್ಲಾ" ಎಂದು ವಿಡಿಯೋಗೆ ಕಮೆಂಟ್​ ಮಾಡಿದ್ದಾರೆ ಮತ್ತು ಕೆಲವರು ಈ ವೃದ್ಧೆಯನ್ನು ದತ್ತು ತೆಗೆದುಕೊಳ್ಳವುದಾಗಿ ಕಮೆಂಟ್​ ಮಾಡಿದ್ದಾರೆ..

kashmiri-granny-speaking-english
80ರ ಹರೆಯದ ಅಜ್ಜಿಯ ಇಂಗ್ಲಿಷ್​ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ
author img

By

Published : Feb 15, 2022, 6:46 PM IST

ಶ್ರೀನಗರ (ಜಮ್ಮು& ಕಾಶ್ಮೀರ) : ವಯಸ್ಸಾದ ಕಾಶ್ಮೀರಿ ಮಹಿಳೆಯೊಬ್ಬರು ಇಂಗ್ಲಿಷ್ ಮಾತನಾಡುವ 36 ಸೆಕೆಂಡುಗಳ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ಶೇರ್​ ಮತ್ತು ಕಮೆಂಟ್​ ಪಡೆಯುತ್ತಿದೆ.

80ರ ಹರೆಯದ ಅಜ್ಜಿಯ ಇಂಗ್ಲಿಷ್​ಗೆ ಸಾಮಾಜಿಕ ಜಾಲತಾಣದಲ್ಲಿ ಮೆಚ್ಚುಗೆ..

ಜಮ್ಮು ಮತ್ತು ಕಾಶ್ಮೀರದ ಪೊಲೀಸ್ ಡಿಎಸ್‌ಪಿ ಸೈಯದ್ ಸಲೀತ್ ಷಾ ಅವರು ಟ್ವಿಟರ್‌ನಲ್ಲಿ ಅಪ್‌ಲೋಡ್ ಮಾಡಿದ ವಿಡಿಯೋದಲ್ಲಿ, ಯುವಕನೊಬ್ಬ ಕಾಶ್ಮೀರಿ ಭಾಷೆಯಲ್ಲಿ ಹಣ್ಣು, ತರಕಾರಿಗಳ ಹೆಸರು ಹೇಳಿದಾಗ 80ರ ಹರೆಯದ ಮಹಿಳೆ ಅವಕ್ಕೆ ಇಂಗ್ಲಿಷ್​ನಲ್ಲಿ ಏನು ಹೇಳುತ್ತಾರೆ ಎಂದು ಹೇಳುತ್ತಾಳೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಜನರ ಮೆಚ್ಚುಗೆಗೆ ಪಾತ್ರವಾಗಿದೆ.

ಮೆಹಬೂಬಾ ಮುಫ್ತಿಯವರು "ಸೋ ಕ್ಯೂಟ್​ ಮಾಶಾ ಅಲ್ಲಾ" ಎಂದು ವಿಡಿಯೋಗೆ ಕಮೆಂಟ್​ ಮಾಡಿದ್ದಾರೆ ಮತ್ತು ಕೆಲವರು ಈ ವೃದ್ಧೆಯನ್ನು ದತ್ತು ತೆಗೆದುಕೊಳ್ಳವುದಾಗಿ ಕಮೆಂಟ್​ ಮಾಡಿದ್ದಾರೆ.

ಇದನ್ನೂ ಓದಿ: ಹಿಜಾಬ್ ವಿವಾದದ ಬಗ್ಗೆ ಧ್ವನಿ ಎತ್ತಿರುವ ಅಲಿಗಢ ಮುಸ್ಲಿಂ ವಿಶ್ವವಿದ್ಯಾಲಯದ ವಿದ್ಯಾರ್ಥಿನಿಯರು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.