ETV Bharat / bharat

ಅಮೆರಿಕಾದಲ್ಲಿ ಭಾರತೀಯ ಉದ್ಯಮಿ ಮೇಲೆ ಗುಂಡಿಕ್ಕಿ ಹತ್ಯೆ - Another Gujarati businessman has fallen victim to a local crime in the US

ಅಮೆರಿಕದಲ್ಲಿ ಗುಜರಾತಿ ಉದ್ಯಮಿ ಹತ್ಯೆಯಾಗಿದ್ದಾನೆ. ಪ್ರೇಯಶ್ ಪಟೇಲ್ (52) ಎಂಬುವರು ಹಲವು ವರ್ಷಗಳಿಂದ ಅಮೆರಿಕದ ವರ್ಜೀನಿಯಾದಲ್ಲಿ ನೆಲೆಸಿದ್ದರು. ಇವರು ಅಮೆರಿಕಾದಲ್ಲಿ 7 ಇಲೆವೆನ್​ ಎಂಬ ಹೆಸರಿನ ಅಂಗಡಿ ನಡೆಸುತ್ತಿದ್ದ ಸ್ಥಳದಲ್ಲಿ ದರೋಡೆ ಮಾಡುವ ಉದ್ದೇಶದಿಂದ ವ್ಯಕ್ತಿಯೊಬ್ಬ ಇವರಿಗೂ ಹಾಗೂ ನೌಕರನಿಗೂ ಗುಂಡಿಕ್ಕಿ ಕೊಂದಿದ್ದಾನೆ..

ಅಮೆರಿಕಾದಲ್ಲಿ ಭಾರತೀಯ ಉದ್ಯಮಿ ಮೇಲೆ ಗುಂಡಿಕ್ಕಿ ಹತ್ಯೆ

author img

By

Published : Jun 17, 2022, 7:19 PM IST

Updated : Jun 17, 2022, 7:45 PM IST

ಆನಂದ್(ಗುಜರಾತ್​) : ಅಮೆರಿಕದಲ್ಲಿ ಗುಜರಾತಿ ಉದ್ಯಮಿ ಹತ್ಯೆಯಾಗಿದ್ದಾನೆ. ಪ್ರೇಯಶ್ ಪಟೇಲ್ (52) ಎಂಬುವರು ಹಲವು ವರ್ಷಗಳಿಂದ ಅಮೆರಿಕದ ವರ್ಜೀನಿಯಾದಲ್ಲಿ ನೆಲೆಸಿದ್ದರು. ಇನ್ನು ಇವರ ಕುಟುಂಬ ಇಲ್ಲಿನ ಬಿಧಾನಗರದಲ್ಲಿ ವಾಸಿಸುತ್ತಿದೆ. ಅಮೆರಿಕಾದಲ್ಲಿ ಪಟೇಲ್ 7 ಇಲೆವೆನ್​ ಎಂಬ ಹೆಸರಿನ ಅಂಗಡಿ ನಡೆಸುತ್ತಿದ್ದ ಸ್ಥಳದಲ್ಲಿ ಗುರುವಾರ ಸಂಜೆ ದರೋಡೆ ಮಾಡುವ ಉದ್ದೇಶದಿಂದ ವ್ಯಕ್ತಿಯೊಬ್ಬ ಇವರಿಗೂ ಹಾಗೂ ನೌಕರನಿಗೂ ಗುಂಡಿಕ್ಕಿ ಕೊಂದಿದ್ದಾನೆ.

ಪೊಲೀಸರು ಸ್ಥಳಕ್ಕೆ ಧಾವಿಸಿ ಘಟನೆಯ ತನಿಖೆ ನಡೆಸುತ್ತಿದ್ದಾರೆ. ಪ್ರೇಯಸ್ ಪಟೇಲ್​ ಜೊತೆ ಈ ವೇಳೆ ಯಾರ್ಕ್‌ಟೌನ್‌ನ ಲೋಗನ್ ಎಡ್ವರ್ಡ್ ಥಾಮಸ್ (35) ಸಹ ಗುಂಡಿಗೆ ಬಲಿಯಾಗಿದ್ದಾನೆ.

ಅಮೆರಿಕಾದಲ್ಲಿ ಭಾರತೀಯ ಉದ್ಯಮಿ ಮೇಲೆ ಗುಂಡಿಕ್ಕಿ ಹತ್ಯೆ

ಪ್ರೇಯಸ್ ಪಟೇಲ್ ಅವರ ಕುಟುಂಬವು ಗುಜರಾತ್‌ನ ವಿದ್ಯಾನಗರದಲ್ಲಿ ನೆಲೆಸಿದ್ದು, ಅವರ ಸಹೋದರ ತೇಜಸ್ ಪಟೇಲ್ ಪ್ರಸ್ತುತ ಭಾರತೀಯ ಜನತಾ ಪಕ್ಷದಲ್ಲಿ ಬಿಧಾನನಗರ ನಗರ ಅಧ್ಯಕ್ಷರಾಗಿ ಕೆಲಸ ಮಾಡುತ್ತಿದ್ದಾರೆ. ವಿದೇಶದಲ್ಲಿರುವ ತಮ್ಮ ಸಹೋದರನಿಗೆ ಆದ ಸ್ಥಿತಿ ಬಗ್ಗೆ ತಿಳಿದು ಕುಟುಂಬವು ಯುಎಸ್‌ಗೆ ತೆರಳಿದೆ.

ಇದನ್ನೂ ಓದಿ: 8 ರಾಷ್ಟ್ರೀಯ ಪಕ್ಷಗಳ ಒಟ್ಟು ಆದಾಯ ₹1373 ಕೋಟಿ.. ಮುಂಚೂಣಿಯಲ್ಲಿ ಬಿಜೆಪಿ

Last Updated : Jun 17, 2022, 7:45 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.