ಕಥುವಾ, ಜಮ್ಮು ಮತ್ತು ಕಾಶ್ಮೀರ: ಜಿಲ್ಲೆಯ ಉಜ್ ನದಿಯ ಪ್ರವಾಹದಲ್ಲಿ ಸಿಲುಕಿದ್ದ ಇಬ್ಬರನ್ನು ಭಾರತೀಯ ವಾಯುಪಡೆ ರಕ್ಷಿಸಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಸೋಮವಾರ ಸಂಜೆ ಇಬ್ಬರು ವ್ಯಕ್ತಿಗಳು ಮತ್ತು 12ಕ್ಕೂ ಹೆಚ್ಚು ಪ್ರಾಣಿಗಳು ನದಿಯಲ್ಲಿ ಸಿಲುಕಿರುವ ಬಗ್ಗೆ ಮಾಹಿತಿ ಪಡೆದ ನಂತರ ಸೇನೆ ಮತ್ತು ಜಿಲ್ಲಾಡಳಿತ ರಕ್ಷಣಾ ಕಾರ್ಯಾಚರಣೆ ಪ್ರಾರಂಭಿಸಿತ್ತು.
-
#WATCH | Jammu & Kashmir: Flood-like situation in Ujh river in Kathua district as massive amount of water flow ferociously due to heavy rainfall in hilly terrains of the region (15.08) pic.twitter.com/7eL7ZiVmYr
— ANI (@ANI) August 15, 2022 " class="align-text-top noRightClick twitterSection" data="
">#WATCH | Jammu & Kashmir: Flood-like situation in Ujh river in Kathua district as massive amount of water flow ferociously due to heavy rainfall in hilly terrains of the region (15.08) pic.twitter.com/7eL7ZiVmYr
— ANI (@ANI) August 15, 2022#WATCH | Jammu & Kashmir: Flood-like situation in Ujh river in Kathua district as massive amount of water flow ferociously due to heavy rainfall in hilly terrains of the region (15.08) pic.twitter.com/7eL7ZiVmYr
— ANI (@ANI) August 15, 2022
ಸ್ಥಳೀಯ ಆಡಳಿತವು ಐಎಎಫ್ ಹೆಲಿಕಾಪ್ಟರ್‌ಗಳಿಗೆ ಕರೆ ನೀಡಿತು. ಅವರು ರಕ್ಷಣಾ ಕಾರ್ಯಾಚರಣೆಯನ್ನು ತ್ವರಿತವಾಗಿ ಪ್ರಾರಂಭಿಸಿ ಇಬ್ಬರನ್ನು ರಕ್ಷಿಸಿದರು. ಆದರೆ ಪ್ರವಾಹದಲ್ಲಿ ಪ್ರಾಣಿಗಳು ಕೊಚ್ಚಿಹೋಗಿವೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಓದಿ: ಉತ್ತರಕಾಶಿಯಲ್ಲಿ ವರುಣನಾರ್ಭಟ: ನೀರಿನಲ್ಲಿ ಕೊಚ್ಚಿ ಹೋದ ಎಟಿಎಂ ಕೇಂದ್ರ!