ETV Bharat / bharat

24 ಗಂಟೆಗಳಲ್ಲಿ 47,262 ಮಂದಿಗೆ ಸೋಂಕು, ಈವರೆಗೆ 5 ಕೋಟಿ ಜನರಿಗೆ ಕೋವಿಡ್​ ಲಸಿಕೆ - new COVID19 cases in India

ಕಳೆದ 24 ಗಂಟೆಗಳಲ್ಲಿ 47,262 ಕೇಸ್​ಗಳು ಪತ್ತೆಯಾಗಿವೆ. ಮಾರ್ಚ್​​ 23ರ ವರೆಗೆ 23,64,38,861 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

author img

By

Published : Mar 24, 2021, 10:28 AM IST

ನವದೆಹಲಿ: ಕಳೆದ 24 ಗಂಟೆಗಳಲ್ಲಿ 47,262 ಕೊರೊನಾ ಕೇಸ್​ಗಳು ಪತ್ತೆಯಾಗಿದ್ದು, 275 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದೀಗ ದೇಶದಲ್ಲಿ ಸೋಂಕಿತರ ಸಂಖ್ಯೆ 1,17,34,058 ಹಾಗೂ ಮೃತರ ಸಂಖ್ಯೆ 1,60,441 ಕ್ಕೆ ಏರಿಕೆಯಾಗಿದೆ.

ಒಟ್ಟು ಸೋಂಕಿತರ ಪೈಕಿ 1,12,05,160 ಮಂದಿ ಗುಣಮುಖರಾಗಿ, ಆಸ್ಪತ್ರೆಯಿಂದ ಡಿಸ್ಚಾರ್ಜ್​​ ಆಗಿದ್ದಾರೆ. 3,68,457 ಆ್ಯಕ್ಟಿವ್​ ಕೇಸ್​ಗಳು ಇವೆ. ದೇಶದಲ್ಲಿ ಈವರೆಗೆ ಒಟ್ಟು 5,08,41,286 ಮಂದಿಗೆ ಕೋವಿಡ್​ ಲಸಿಕೆ ನೀಡಲಾಗಿದೆ.

ಇದನ್ನೂ ಓದಿ: ಪ್ರೇಮವಿವಾಹ ಮಾಡಿಕೊಂಡ ಯುವಕನ ಕುಟುಂಬಕ್ಕೆ ಸಾಮಾಜಿಕ ಬಹಿಷ್ಕಾರ: 5 ಲಕ್ಷ ರೂ. ದಂಡ

ಮಾರ್ಚ್​​ 23ರ ವರೆಗೆ 23,64,38,861 ಜನರಿಗೆ ಕೋವಿಡ್​ ಟೆಸ್ಟ್​ ಮಾಡಲಾಗಿದ್ದು, ನಿನ್ನೆ ಒಂದೇ ದಿನ 10,25,628 ಸ್ಯಾಂಪಲ್​ಗಳನ್ನು ಪರೀಕ್ಷೆಗೆ ಒಳಪಡಿಸಲಾಗಿದೆ ಎಂದು ಭಾರತೀಯ ವೈದ್ಯಕೀಯ ಸಂಶೋಧನಾ ಮಂಡಳಿ (ICMR) ತಿಳಿಸಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.