ನವದೆಹಲಿ: ಬಾಂಗ್ಲಾದೇಶ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯದ ಸಹಯೋಗದೊಂದಿಗೆ ಸೀರಮ್ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಪ್ರೈವೇಟ್ ಲಿಮಿಟೆಡ್ ಹಾಗೂ ಬೆಕ್ಸಿಮ್ಕೊ ಫಾರ್ಮಾಸ್ಯುಟಿಕಲ್ಸ್ ಲಿಮಿಟೆಡ್ ಒಪ್ಪಂದಕ್ಕೆ ಸಹಿ ಹಾಕಲಾಗಿದೆ.
ಈ ಮೂಲಕ ಆಕ್ಸ್‌ಫರ್ಡ್‌ನ ಭಾರತೀಯ ಆವೃತ್ತಿಯಾದ ಅಸ್ಟ್ರಾಜೆನೆಕಾದ ಕೊರೊನಾ ವೈರಸ್ ಲಸಿಕೆಯಾದ ಕೋವಿಶೀಲ್ಡ್ ಮಾನವ ಪ್ರಯೋಗಕ್ಕೆ ಒಪ್ಪಿತವಾದ ಬಳಿಕ 30 ಮಿಲಿಯನ್ ಡೋಸ್ ಪಡೆಯಲು ಬಾಂಗ್ಲಾ ತಯಾರಾಗಿದೆ.
-
Delighted by MoU b/w @SerumInstIndia, @BeximcoPharma + Min of Health for 30mn doses of Covid19 vaccine today. PM @narendramodi said in March: neighbourhood collaboration should be a model for the world. We have to fight this battle together & we have to win together. @MEAIndia pic.twitter.com/IcSwX222Ds
— Vikram Doraiswami (@VDoraiswami) November 5, 2020 " class="align-text-top noRightClick twitterSection" data="
">Delighted by MoU b/w @SerumInstIndia, @BeximcoPharma + Min of Health for 30mn doses of Covid19 vaccine today. PM @narendramodi said in March: neighbourhood collaboration should be a model for the world. We have to fight this battle together & we have to win together. @MEAIndia pic.twitter.com/IcSwX222Ds
— Vikram Doraiswami (@VDoraiswami) November 5, 2020Delighted by MoU b/w @SerumInstIndia, @BeximcoPharma + Min of Health for 30mn doses of Covid19 vaccine today. PM @narendramodi said in March: neighbourhood collaboration should be a model for the world. We have to fight this battle together & we have to win together. @MEAIndia pic.twitter.com/IcSwX222Ds
— Vikram Doraiswami (@VDoraiswami) November 5, 2020
ಆರೋಗ್ಯ ಸಚಿವ ಜಾಹಿದ್ ಮಾಲೆಕ್ ಮತ್ತು ಭಾರತೀಯ ಹೈಕಮಿಷನರ್ ವಿಕ್ರಮ್ ಕೆ. ದೊರೈಸ್ವಾಮಿ ಅವರ ಸಮ್ಮುಖದಲ್ಲಿ ಢಾಕಾದಲ್ಲಿನ ಸಚಿವಾಲಯದ ಕಾನ್ಫರೆನ್ಸ್ ಕೊಠಡಿಯಲ್ಲಿ ಈ ಒಪ್ಪಂದಕ್ಕೆ ಸಹಿ ಹಾಕಲಾಯಿತು.
ಈ ಕುರಿತು ಭಾರತೀಯ ಹೈಕಮಿಷನರ್ ವಿಕ್ರಮ್ ಕೆ. ಟ್ವೀಟ್ ಮೂಲಕ ಮಾಹಿತಿ ನೀಡಿದ್ದಾರೆ.