ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ

ರಾಜ್ಯ, ರಾಷ್ಟ್ರ, ಕ್ರೀಡೆ ಸೇರಿ ಇಂದಿನ ಪ್ರಮುಖ ಬೆಳವಣಿಗೆಗಳ ಮಾಹಿತಿ ಓದಿ..

News Today
ಪ್ರಮುಖ ಸುದ್ದಿ
author img

By

Published : Aug 9, 2021, 6:49 AM IST

  • ಇಂದು ಮಧ್ಯಾಹ್ನ 3.30ಕ್ಕೆ ಎಸ್ಸೆಸ್ಸೆಲ್ಸಿ ಫಲಿತಾಂಶ (SSLC Results) ಪ್ರಕಟ
  • ಕೃಷಿ ಸಮ್ಮಾನ್ ಯೋಜನೆ: ಇಂದು ಪ್ರಧಾನಿಯಿಂದ 9 ಕೋಟಿ ರೈತರಿಗೆ ಸಹಾಯಧನದ ಕಂತು ಬಿಡುಗಡೆ
  • ಮೈಸೂರಿನ ಸುತ್ತೂರು ಮಠಕ್ಕೆ ಇಂದು ಸಿಎಂ ಬಸವರಾಜ ಬೊಮ್ಮಾಯಿ ಭೇಟಿ, ಶ್ರೀಗಳೊಂದಿಗೆ ಮಾತುಕತೆ
  • ಬೊಮ್ಮಾಯಿ ಸಂಪುಟ ಸರ್ಕಸ್‌: ಮುಂದುವರೆದ ಖಾತೆ ಹಂಚಿಕೆ ಅಸಮಾಧಾನ, ಸಚಿವ ಸ್ಥಾನದ ಆಕಾಂಕ್ಷಿಗಳ ಒತ್ತಡ
  • ಬಿಬಿಎಂಪಿ ವ್ಯಾಪ್ತಿಯಲ್ಲಿ ಮತದಾರರ ಪಟ್ಟಿ ಪರಿಷ್ಕರಣೆ ಆರಂಭ
  • ರಾಜ್ಯದಲ್ಲಿ ಮಳೆ- ಕರಾವಳಿ ಜಿಲ್ಲೆಗಳಲ್ಲಿ ಆಗಸ್ಟ್ 12ರವರೆಗೆ ವರ್ಷಧಾರೆ ಸಾಧ್ಯತೆ
  • ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಚಿನ್ನದ ಸಾಧನೆಗೈದ ನೀರಜ್‌ ಚೋಪ್ರಾ(Neeraj Chopra) ಇಂದು ಸ್ವದೇಶಕ್ಕೆ ಆಗಮನ, ಹುಟ್ಟೂರು ಪಾಣಿಪತ್​ನಲ್ಲಿ ಭರ್ಜರಿ ಸಿದ್ಧತೆ
  • ಸಂಸತ್ತಿನ ಮುಂಗಾರು ಅಧಿವೇಶನ (Parliament Monsoon session): ರಾಜ್ಯಗಳಿಗೆ ಒಬಿಸಿ (OBC) ಪಟ್ಟಿ ನಿರ್ಧರಿಸುವ ಅಧಿಕಾರ ನೀಡುವ ಮಹತ್ವದ ಮಸೂದೆ ಮಂಡನೆಗೆ ನಿರ್ಧಾರ
  • ಇಂದಿನಿಂದ ದೆಹಲಿಯಲ್ಲಿ ಶಾಲಾರಂಭ: 10-12ನೇ ತರಗತಿಗಳು ಆರಂಭ
  • ಬಿಜೆಪಿ ವಿರುದ್ಧ 'ಬಿಜೆಪಿ ಗದ್ದಿ ಛೋಡೋ' ಅಭಿಯಾನ ಪ್ರಾರಂಭಿಸಲು ಮುಂದಾದ ಕಾಂಗ್ರೆಸ್​
  • ಪ್ರಧಾನಿ ಮೋದಿ ಅಧ್ಯಕ್ಷತೆಯಲ್ಲಿ ಇಂದು ವಿಶ್ವಸಂಸ್ಥೆಯ (UN) ಭದ್ರತಾ ಮಂಡಳಿ ಸಭೆ
  • ಜಪಾನ್​ನ ನಾಗಸಾಕಿಯಲ್ಲಿ (Nagasaki Day) ನಡೆದ ಪರಮಾಣು ದಾಳಿಗೆ 76 ವರ್ಷ ಪೂರ್ಣ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.