- ಬೆಂಗಳೂರಲ್ಲಿ ನೂತನ ಕೃಷಿ ಕಾಯ್ದೆ ವಿರೋಧಿಸಿ ವಿಧಾನಸೌಧ ಚಲೋ, ರಾಕೇಶ್ ಟಿಕಾಯತ್ ಭಾಗಿ
- ಇಂದು ವಿಶ್ವ ಜಲ ದಿನ, 'ಕ್ಯಾಚ್ ದಿ ರೇನ್' ಚಳವಳಿಗೆ ಪ್ರಧಾನಿ ಚಾಲನೆ
- ಬೆಳಗ್ಗೆ 10 ಗಂಟೆಗೆ ವಿಧಾನಸೌಧದಲ್ಲಿ ಸಚಿವ ಸಂಪುಟ ಸಭೆ
- ವಿಧಾನಸಭೆ ಅಧಿವೇಶನ ಕಲಾಪ
- ಅಸ್ಸೋಂ ವಿಧಾನಸಭಾ ಚುನಾವಣೆ: ಬಿಜೆಪಿ ರ‍್ಯಾಲಿಯಲ್ಲಿ ರಾಷ್ಟ್ರಾಧ್ಯಕ್ಷ ಜೆ.ಪಿ. ನಡ್ಡಾ ಭಾಗಿ
- ವಿಧಾನಸೌಧದಲ್ಲಿ ಬೆಳಗ್ಗೆ 9.30ಕ್ಕೆ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆ
- ವಿಧಾನಪರಿಷತ್ ಅಧಿವೇಶನ ಕಲಾಪ
- ಶಾಸಕಿ ಅನಿತಾ ಕುಮಾರಸ್ವಾಮಿ ರಾಮನಗರ ಪ್ರವಾಸ
- ಸಿಎಂರಿಂದ ಯಲಹಂಕ ಕ್ಷೇತ್ರ ದರ್ಶಿನಿ ಮಾಹಿತಿ ಸಂಪುಟ ಬಿಡುಗಡೆ
- ಕೆ.ಜಿ. ಹಳ್ಳಿ ಗಲಭೆಗೆ ಸಂಬಂಧಿಸಿದಂತೆ ಕ್ಲೇಮ್ ಕಮಿಷನರ್ ನೇಮಕ ಪಿಐಎಲ್ ವಿಚಾರಣೆ
- ಗಣಿನಗರಿ ಬಳ್ಳಾರಿಗೆ ಪವರ್ ಸ್ಟಾರ್ ಪುನೀತ್ ರಾಜ್ಕುಮಾರ್ ಭೇಟಿ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - Important events to look for today
ಕೃಷಿ ಕಾಯ್ದೆ ವಿರೋಧಿಸಿ ವಿಧಾನಸೌಧ ಚಲೋ ಸೇರಿದಂತೆ ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ