ನವದೆಹಲಿ : ದೀನ್ ದಯಾಳ್ ಅಂತ್ಯೋದಯ ಯೋಜನೆ ಮತ್ತು ರಾಷ್ಟ್ರೀಯ ನಗರ ಜೀವನೋಪಾಯ ಅಭಿಯಾನ ಯೋಜನೆಯಡಿ ‘ನಗರ ವಸತಿ ರಹಿತರಿಗೆ ಆಶ್ರಯ ಯೋಜನೆ' ಕಾರ್ಯ ನಿರ್ವಹಿಸುತ್ತಿದೆ. ಇತ್ತೀಚೆಗೆ ನಡೆಸಿದ ಸಮೀಕ್ಷೆ ಪ್ರಕಾರ ದೇಶದಲ್ಲಿ 2,39,374 ಮಂದಿ ವಸತಿ ರಹಿತ ನಿರಾಶ್ರಿತರಿದ್ದಾರೆ ಎಂದು ತಿಳಿದು ಬಂದಿದೆ.
ನಗರ ನಿರಾಶ್ರಿತರ ಸಂಖ್ಯೆಯನ್ನು ಗುರುತಿಸಲು ನಗರ ಸ್ಥಳೀಯ ಸಂಸ್ಥೆಗಳು ಸಮೀಕ್ಷೆ ನಡೆಸುವಂತೆ 'ನಗರ ವಸತಿ ರಹಿತರಿಗೆ ಆಶ್ರಯ’ ಯೋಜನೆ ಒತ್ತು ನೀಡುತ್ತಿದೆ. ಈವರೆಗೆ 25 ರಾಜ್ಯಗಳು ಮತ್ತು ಕೇಂದ್ರಾಡಳಿತ ಪ್ರದೇಶಗಳು ತಮ್ಮ ಸಮೀಕ್ಷೆ ಪೂರ್ಣಗೊಳಿಸಿವೆ.
ನಗರದ ನಿರಾಶ್ರಿತರಿಗೆ ಆಶ್ರಯ ನೀಡುವುದು ರಾಜ್ಯ ಸರ್ಕಾರದ ಪ್ರಾಥಮಿಕ ಜವಾಬ್ದಾರಿಯಾಗಿದೆ. ಫೆ. 2021ರ ಸಮೀಕ್ಷೆ ಪ್ರಕಾರ ಯಾವ ಯಾವ ರಾಜ್ಯದಲ್ಲಿ ಎಷ್ಟು ವಸತಿ ರಹಿತರಿದ್ದಾರೆ ಎಂದು ಇಲ್ಲಿದೆ ನೋಡಿ ಮಾಹಿತಿ.
Sl. No. | State/UT | No. of Urban homeless persons identified |
1 | Andhra Pradesh | 11173 |
2 | Bihar | 10253 |
3 | Chandigarh | 2064 |
4 | Chhattisgarh (in 77 ULBs) | 10216 |
5 | Goa | 173 |
6 | Gujarat | 35293 |
7 | Haryana | 19015 |
8 | Himachal Pradesh | 879 |
9 | Jharkhand | 1735 |
10 | Karnataka | 7282 |
11 | Kerala | 3195 |
12 | Manipur | 4 |
13 | Maharashtra | 21882 |
14 | Meghalaya | 48 |
15 | Mizoram | 3888 |
16 | Nagaland | 49 |
17 | Odisha | 13651 |
18 | Puducherry | 719 |
19 | Rajasthan | 39512 |
20 | Sikkim | 13 |
21 | Tamil Nadu | 14040 |
22 | Telangana | 2952 |
23 | Uttar Pradesh | 28409 |
24 | Uttarakhand | 2364 |
25 | West Bengal | 10565 |
Total | 2,39,374 |