ETV Bharat / bharat

ಮನೆ ಕುಸಿದು 9 ಮಂದಿಗೆ ಗಾಯ.. ಭರದಿಂದ ಸಾಗಿದ ರಕ್ಷಣಾ ಕಾರ್ಯ - houses collapsed in Maharashtra Nagar slum

ಅಂಟಾಪ್ ಹಿಲ್​ ಪ್ರದೇಶದಲ್ಲಿ ಮನೆ ಕುಸಿದ ಪರಿಣಾಮ 9 ಮಂದಿ ಗಾಯಗೊಂಡಿದ್ದಾರೆ. ಸದ್ಯ ರಕ್ಷಣಾ ಕಾರ್ಯಾಚರಣೆ ಮುಂದುವರಿದಿದೆ.

houses collapsed in Maharashtra Nagar slum
ಮನೆ ಕುಸಿದು 9 ಮಂದಿಗೆ ಗಾಯ...ಭರದಿಂದ ಸಾಗಿದ ರಕ್ಷಣಾ ಕಾರ್ಯ
author img

By

Published : Nov 9, 2021, 10:41 AM IST

ಮುಂಬೈ (ಮಹಾರಾಷ್ಟ್ರ): ನಗರದ ಅಂಟಾಪ್ ಹಿಲ್​ ಪ್ರದೇಶದಲ್ಲಿ ಮನೆಯೊಂದು ಕುಸಿದು 9 ಮಂದಿ ಗಾಯಗೊಂಡಿದ್ದಾರೆ. ಬೆಳಗ್ಗೆ ಸುಮಾರು 8.00 ಗಂಟೆಗೆ ಘಟನೆ ನಡೆದಿದ್ದು, ಗಾಯಗೊಂಡವರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿದೆ.

ಮನೆ ಕುಸಿದು 9 ಮಂದಿಗೆ ಗಾಯ...ಭರದಿಂದ ಸಾಗಿದ ರಕ್ಷಣಾ ಕಾರ್ಯ

ಇಲ್ಲಿನ ಸಿಯಾನ್ ಕೋಳಿವಾಡ ಕೊಳೆಗೇರಿಗಳಲ್ಲಿ ಘಟನೆ ನಡೆದಿದ್ದು, 4 ಅಗ್ನಿಶಾಮಕ ದಳ ವಾಹನಗಳು ಸ್ಥಳಕ್ಕೆ ದೌದಾಯಿಸಿವೆ. ಮನೆಯ ಅವಶೇಷದಡಿ ಸಿಲುಕಿದ್ದ 9 ಮಂದಿಯನ್ನ ರಕ್ಷಿಸಿ ಸಯಾನ್ ಆಸ್ಪತ್ರೆಗೆ ರವಾನಿಸಲಾಗಿದೆ ಎಂದು ಅಗ್ನಿಶಾಮಕ ಸಿಬ್ಬಂದಿ ತಿಳಿಸಿದ್ದಾರೆ.

ಇದನ್ನೂ ಓದಿ: ಮೊದಲು ಗಡಿಯಲ್ಲಿ ಚೀನಾ ನಿರ್ಮಿಸಿರುವ ಗ್ರಾಮವನ್ನು ಕಿತ್ತುಹಾಕಿ, ನಂತರ ಎಮ್​ವಿಎ ಬಗ್ಗೆ ಮಾತ್ನಾಡಿ: ನಡ್ಡಾಗೆ ಶಿವಸೇನೆ ಟಾಂಗ್​​

ETV Bharat Logo

Copyright © 2025 Ushodaya Enterprises Pvt. Ltd., All Rights Reserved.