ETV Bharat / bharat

ಭಾರತಕ್ಕೆ ಕಚ್ಚಾ ವಸ್ತು ಪೂರೈಕೆಗೆ ಯುಎಸ್​​ ಒಪ್ಪಿಗೆ: ಬೈಡನ್​​ ಜೊತೆ ನಮೋ ಮಾತು

ಕೋವಿಶೀಲ್ಡ್‌ಗೆ ಬೇಕಾದ ಕಚ್ಚಾ ವಸ್ತು ಕಳುಹಿಸಲು ಅಮೆರಿಕ ಒಪ್ಪಿಕೊಂಡಿರುವ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಜೋ ಬೈಡನ್ ಜೊತೆ ಫೋನ್​ ಮೂಲಕ ಚರ್ಚೆ ನಡೆಸಿದರು.

US President-Modi
US President-Modi
author img

By

Published : Apr 26, 2021, 10:55 PM IST

ನವದೆಹಲಿ: ಕೋವಿಶೀಲ್ಡ್​ ಕಚ್ಚಾ ವಸ್ತು ತಕ್ಷಣವೇ ಭಾರತಕ್ಕೆ ಕಳುಹಿಸಲು ಈಗಾಗಲೇ ಅಮೆರಿಕ ಒಪ್ಪಿಕೊಂಡಿದ್ದು, ಇದರ ಬೆನ್ನಲ್ಲೇ ಪ್ರಧಾನಿ ನರೇಂದ್ರ ಮೋದಿ ಅಮೆರಿಕದ ಅಧ್ಯಕ್ಷ ಜೋ ಬೈಡನ್​​​ ಜೊತೆ ಫೋನ್​​ ಮೂಲಕ ಚರ್ಚೆ ನಡೆಸಿದರು.

ಇದಕ್ಕೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿ, ಮಾಹಿತಿ ಹಂಚಿಕೊಂಡಿದ್ದಾರೆ. ಬೈಡನ್​​ ಅವರೊಂದಿಗೆ ಫಲಪ್ರದವಾದ ಸಂಭಾಷಣೆ ನಡೆಸಿದ್ದು, ಎರಡು ದೇಶಗಳು ಅನುಭವಿಸುತ್ತಿರುವ ಕೋವಿಡ್ ಪರಿಸ್ಥಿತಿ ವಿಚಾರವಾಗಿ ವಿವರವಾಗಿ ಚರ್ಚಿಸಿದ್ದೇವೆ. ಯುನೈಟೆಡ್​ ಸ್ಟೇಟ್ಸ್​​ ಭಾರತಕ್ಕೆ ನೀಡುತ್ತಿರುವ ಬೆಂಬಲಕ್ಕಾಗಿ ನಾನು ಅಧ್ಯಕ್ಷ ಬೈಡನ್​​​​​ ಅವರಿಗೆ ಧನ್ಯವಾದ ಅರ್ಪಿಸಿದ್ದೇನೆ ಎಂದಿದ್ದಾರೆ.

  • Had a fruitful conversation with @POTUS @JoeBiden today. We discussed the evolving COVID situation in both countries in detail. I thanked President Biden for the support being provided by the United States to India.

    — Narendra Modi (@narendramodi) April 26, 2021 " class="align-text-top noRightClick twitterSection" data=" ">

ಎರಡನೇ ಹಂತದ ಕೋವಿಡ್​ನಿಂದಾಗಿ ಭಾರತ ತತ್ತರಿಸಿ ಹೋಗಿದ್ದು, ಅನೇಕ ದೇಶಗಳು ಈಗಾಗಲೇ ಭಾರತಕ್ಕೆ ಸಹಾಯ ಮಾಡಲು ಮುಂದೆ ಬಂದಿವೆ. ಇದರ ಬೆನ್ನಲ್ಲೇ ಅಮೆರಿಕ ಸಹ ಲಸಿಕೆ ತಯಾರಿಕೆಗೋಸ್ಕರ ಕಚ್ಚಾ ವಸ್ತು ರವಾನೆ ಮಾಡುವುದಾಗಿ ಘೋಷಣೆ ಮಾಡಿತು.

ಇದನ್ನೂ ಓದಿ: ಭಾರತಕ್ಕೆ 400 ಆಮ್ಲಜನಕ ಸಾಂದ್ರಕ ಕಳುಹಿಸುತ್ತಿರುವ ಅನಿವಾಸಿ ಭಾರತೀಯರು.. 5 ಮಿಲಿಯನ್​ ಡಾಲರ್​ ಹಣ ಸಂಗ್ರಹ..

ETV Bharat Logo

Copyright © 2024 Ushodaya Enterprises Pvt. Ltd., All Rights Reserved.