ETV Bharat / bharat

ಫೇಸ್​​ಕ್ರೀಮ್,​ ಚಪ್ಪಲಿಗಳಲ್ಲಿ ಚಿನ್ನ ಸಾಗಾಟ; ವ್ಯಕ್ತಿಯಿಂದ 495 ಗ್ರಾಂ​ ಚಿನ್ನ ಜಪ್ತಿ

author img

By

Published : Sep 2, 2021, 10:06 PM IST

ಫೇಸ್​ ಕ್ರೀಮ್ ಬಾಕ್ಸ್​, ಬ್ಲೆಂಡರ್​ ಮತ್ತು ಚಪ್ಪಲಿಗಳಲ್ಲಿ ಚಿನ್ನವನ್ನು ಸಾಗಿಸುತ್ತಿದ್ದ ವ್ಯಕ್ತಿಯೋರ್ವನನ್ನು ಹೈದರಾಬಾದ್ ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಬಂಧಿಸಿದ್ದಾರೆ.

Gold valued at Rs 24.14 lakh seized in Shamshabad Airport
ಫೇಸ್​​ಕ್ರೀಮ್,​ ಚಪ್ಪಲಿಗಳಲ್ಲಿ ಚಿನ್ನ ಸಾಗಿಸುತ್ತಿದ್ದ ವ್ಯಕ್ತಿಯಿಂದ 495 ಗ್ರಾಮ್​ ಚಿನ್ನ ಜಪ್ತಿ

ಹೈದರಾಬಾದ್: ಅಕ್ರಮವಾಗಿ ಚಿನ್ನ ಸಾಗಾಟ ಮಾಡುತ್ತಿದ್ದ ವ್ಯಕ್ತಿಯೋರ್ವನಿಂದ ಸುಮಾರು 24.14 ಲಕ್ಷ ಮೌಲ್ಯದ 495 ಗ್ರಾಂ​ ಚಿನ್ನವನ್ನು ಜಪ್ತಿ ಮಾಡಿರುವುದಾಗಿ ಕಸ್ಟಂ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ದುಬೈನಿಂದ ಹೈದರಾಬಾದ್​ನ ಶಂಷಾಬಾದ್​ನಲ್ಲಿರುವ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಆಗಮಿಸಿದ್ದ ಪ್ರಯಾಣಿಕನನ್ನು ಪರಿಶೀಲನೆ ನಡೆಸಿದಾಗ ಚಿನ್ನವಿರುವುದು ಗೊತ್ತಾಗಿದೆ ಎಂದು ಅಧಿಕಾರಿಗಳು ಸ್ಪಷ್ಟನೆ ನೀಡಿದ್ದಾರೆ

ಫೇಸ್​​ಕ್ರೀಮ್,​ ಚಪ್ಪಲಿಗಳಲ್ಲಿ ಚಿನ್ನ !

ಫೇಸ್​ ಕ್ರಿಮ್ ಬಾಕ್ಸ್​, ಬ್ಲೆಂಡರ್​ ಮತ್ತು ಚಪ್ಪಲಿಗಳಲ್ಲಿ ಚಿನ್ನ ಸಾಗಿಸಿದ್ದು, ಸದ್ಯಕ್ಕೆ ಹೈದರಾಬಾದ್​ನ ಕಸ್ಟಂ ಅಧಿಕಾರಿಗಳು ಆತನ ವಿರುದ್ಧ ದೂರು ದಾಖಲಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.