ETV Bharat / bharat

ನಿನ್ನೆ ಕುಸಿತ, ಇಂದು ಅತ್ಯಲ್ಪ ಏರಿಕೆ ಕಂಡ ಹಳದಿ ಲೋಹ: ಚಿನ್ನ, ಬೆಳ್ಳಿ ಹೊಸ ದರ ಹೀಗಿದೆ.. - ಏರಿಕೆ ಕಾಣದ ಚಿನ್ನದ ದರ

ಮಾರುಕಟ್ಟೆಯಲ್ಲಿ ಚಿನ್ನದ ಖರೀದಿಯಲ್ಲಿ ಜನರು ಉತ್ಸಾಹ ತೋರಿಸದ ಕಾರಣ 10 ಗ್ರಾಂ 24 ಕ್ಯಾರೆಟ್​ ಚಿನ್ನದ ಬೆಲೆಯಲ್ಲಿ ಕೇವಲ 35 ರೂಪಾಯಿ ಹೆಚ್ಚಳ ಕಂಡು 47,958ಕ್ಕೆ ತಲುಪಿದರೆ, ಒಂದು ಕೆ.ಜಿ. ಬೆಳ್ಳಿಯ ಬೆಲೆಯಲ್ಲಿ 97 ರೂಪಾಯಿ ಏರಿಕೆಯಾಗಿ 64,668 ಕ್ಕೆ ಖರೀದಿ ಕಂಡಿದೆ.

gold
gold
author img

By

Published : Nov 23, 2021, 5:19 PM IST

ನವದೆಹಲಿ: ನಿನ್ನೆಯಷ್ಟೇ ದೊಡ್ಡ ಪ್ರಮಾಣದಲ್ಲಿ ದರ ಕುಸಿತ ಕಂಡಿದ್ದ ಚಿನ್ನದ ಮಾರಾಟ ಮಂಗಳವಾರ ಅತ್ಯಲ್ಪ ಪ್ರಮಾಣದ ಏರಿಕೆ ಕಂಡಿದೆ.

ಮಾರುಕಟ್ಟೆಯಲ್ಲಿ ಚಿನ್ನದ ಖರೀದಿಯಲ್ಲಿ ಜನರು ಉತ್ಸಾಹ ತೋರಿಸದ ಕಾರಣ 10 ಗ್ರಾಂ 24 ಕ್ಯಾರೆಟ್​ ಚಿನ್ನದ ಬೆಲೆಯಲ್ಲಿ ಕೇವಲ 35 ರೂಪಾಯಿ ಹೆಚ್ಚಳ ಕಂಡು 47,958ಕ್ಕೆ ತಲುಪಿದರೆ, ಒಂದು ಕೆ.ಜಿ. ಬೆಳ್ಳಿಯ ಬೆಲೆಯಲ್ಲಿ 97 ರೂಪಾಯಿ ಏರಿಕೆಯಾಗಿ 64,668ಕ್ಕೆ ಖರೀದಿ ಕಂಡಿದೆ.

ಡಾಲರ್​ ಮತ್ತು ಬಾಂಡ್​ಗಳ ಬೆಲೆ ಏರಿಕೆ ಕಂಡ ಪರಿಣಾಮ ಲೋಹದ ದರದಲ್ಲಿ ಗಮನಾರ್ಹ ಇಳಿಕೆ ಕಂಡಿದೆ. ಜನರು ಹಳದಿ ಲೋಹದ ಬದಲಾಗಿ ಬಾಂಡ್​ಗಳ ಮೇಲೆ ಗಮನ ಕೇಂದ್ರೀಕರಿಸಿದ್ದರಿಂದ ಚಿನ್ನದ ಬೆಲೆ ಸಹಜವಾಗಿ ಕುಗ್ಗಿದೆ ಎಂದು ಮಾರುಕಟ್ಟೆ ವಿಶ್ಲೇಷಕರು ಹೇಳುತ್ತಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.