ETV Bharat / bharat

ಟ್ರಕ್ - ಕಾರು ನಡುವೆ ಡಿಕ್ಕಿ: ಒಂದೇ ಕುಟುಂಬದ ಐವರ ದುರ್ಮರಣ - ಸಾಂಚೋರ್ ರಸ್ತೆ ಅಪಘಾತ

ರಾಜಸ್ಥಾನದ ಸಾಂಚೋರ್​ನಲ್ಲಿ ನಡೆಸ ರಸ್ತೆ ಅಪಘಾತದಲ್ಲಿ ಸ್ಥಳೀಯ ಕಾಂಗ್ರೆಸ್​ ನಾಯಕರೊಬ್ಬರ ಕುಟುಂಬದ ಐವರು ಮೃತಪಟ್ಟಿದ್ದಾರೆ.

Rajasthan road accident
ಟ್ರಕ್ - ಕಾರು ನಡುವೆ ಡಿಕ್ಕಿ
author img

By

Published : Apr 4, 2021, 12:50 PM IST

ಸಾಂಚೋರ್ (ರಾಜಸ್ಥಾನ): ಇಂಡಿಗೊ ಕಾರಿಗೆ ಟ್ರಕ್ ಗುದ್ದಿ ಒಂದೇ ಕುಟುಂಬದ ಐವರು ಸಾವನ್ನಪ್ಪಿರುವ ಘಟನೆ ರಾಜಸ್ಥಾನದ ಸಾಂಚೋರ್​ನಲ್ಲಿ ಇಂದು ಬೆಳಗ್ಗೆ ನಡೆದಿದೆ.

ಮೃತರು ಸಾಂಚೋರ್​ನ ಸ್ಥಳೀಯ ಕಾಂಗ್ರೆಸ್​ ನಾಯಕ ಗಣಪತ್​ ಸುತಾರ್ ಅವರ ಕುಟುಂಬಸ್ಥರಾಗಿದ್ದಾರೆ. ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು, ಇಬ್ಬರು ಚಿಕಿತ್ಸೆ ವೇಳೆ ಪ್ರಾಣಬಿಟ್ಟಿದ್ದಾರೆ.

ಇದನ್ನೂ ಓದಿ: ನಿದ್ದೆ ಮಂಪರಿನಲ್ಲಿ ಟ್ರಕ್​ ಚಾಲನೆ: ಹಾರಿಹೋಯ್ತು ಮೂವರ ಪ್ರಾಣಪಕ್ಷಿ

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.