ETV Bharat / bharat

Weekly Horoscope: ಈ ವಾರ ನಿಮ್ಮ ಮನೆಯಲ್ಲಿ ಮಂಗಳ ಕಾರ್ಯ ಜರುಗಲಿದೆ - weekly horoscope

ಈ ವಾರದ ರಾಶಿಫಲ ಈ ಕೆಳಗಿನಂತಿದೆ..

Weekly Horoscope
ವಾರದ ರಾಶಿ ಭವಿಷ್ಯ
author img

By

Published : Jun 18, 2023, 3:01 AM IST

ಮೇಷ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ತೃಪ್ತಿ ಅನುಭವಿಸಲಿದ್ದಾರೆ. ನೀವು ಮತ್ತು ನಿಮ್ಮ ಜೀವನ ಸಂಗಾತಿಯ ನಡುವಿನ ಒತ್ತಡದಲ್ಲಿ ಇಳಿಕೆ ಕಾಣಿಸಿಕೊಳ್ಳಲಿದೆ. ಅಲ್ಲದೆ ಅನ್ಯೋನ್ಯ ಸಂಬಂಧದಲ್ಲಿ ಹೆಚ್ಚಳ ಕಾಣಿಸಿಕೊಳ್ಳಲಿದೆ. ಮನೆಯಲ್ಲಿ ಒಂದಷ್ಟು ಮಂಗಳಕರ ಕೆಲಸ ನಡೆಯಲಿದೆ. ಇದಕ್ಕಾಗಿ ನಿಮ್ಮ ಮನೆಗೆ ಬಹಳಷ್ಟು ಜನರು ಬರಲಿದ್ದು ನಿಮ್ಮ ಮನೆಯಲ್ಲಿ ಚಟುವಟಿಕೆಗಳು ನಡೆಯಲಿವೆ. ಉದ್ಯೋಗದಲ್ಲಿರುವವರ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಕೆಲಸದಲ್ಲಿ ಇನ್ನಷ್ಟು ಚೆನ್ನಾಗಿ ಯಶಸ್ಸನ್ನು ಗಳಿಸಲಿದ್ದೀರಿ ಹಾಗೂ ಕಠಿಣ ಶ್ರಮ ತೋರಲಿದ್ದು ಕೆಲಸವನ್ನು ಸಕಾಲದಲ್ಲಿ ಮುಗಿಸಲಿದ್ದೀರಿ. ಇದು ನಿಮ್ಮ ಕಾರ್ಯಕ್ಷಮತೆಯನ್ನು ಹೆಚ್ಚಿಸಲಿದ್ದು ನಿಮಗೆ ಉತ್ತಮ ಫಲಿತಾಂಶವನ್ನು ನೀಡಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಈ ವಾರವು ಒಳ್ಳೆಯದು. ನೀವು ಕಠಿಣ ಶ್ರಮವನ್ನು ತೋರಲಿದ್ದು ನಿಮ್ಮ ವೇಳಾಪಟ್ಟಿಯ ಪ್ರಕಾರ ಕಲಿಯಲಿದ್ದೀರಿ ಹಾಗೂ ಉತ್ತಮ ಆಕಾರವನ್ನು ಪಡೆಯಲಿದ್ದೀರಿ. ಯಾವುದೇ ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯುವಲ್ಲಿ ಯಶಸ್ವಿಯಾಗಲಿದ್ದೀರಿ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಈ ವಾರದಲ್ಲಿ ನಿಮಗೆ ಒಳ್ಳೆಯದು.

ವೃಷಭ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ಆದರೆ ವಿವಾಹಿತ ವ್ಯಕ್ತಿಗಳ ತಮ್ಮ ಕೌಟುಂಬಿಕ ಬದುಕಿನಲ್ಲಿ ಕೆಲವೊಂದು ಸಮಸ್ಯೆಗಳನ್ನು ಎದುರಿಸಬಹುದು. ಆದರೆ ನಿಮ್ಮ ಸಾಮರ್ಥ್ಯದ ಕಾರಣ ನಿಮ್ಮ ಸಂಬಂಧಕ್ಕೆ ಮೆರುಗು ನೀಡಲು ನಿಮಗೆ ಸಾಧ್ಯವಾಗಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ತುಂಬಾ ಅನುಕೂಲಕರ. ಈ ವಾರದ ಆರಂಭದಿಂದಲೇ ನಿಮಗೆ ವ್ಯವಹಾರದಲ್ಲಿ ಒಳ್ಳೆಯ ಲಾಭ ದೊರೆಯಲಿದೆ. ಇದರಿಂದಾಗಿ ನಿಮ್ಮ ಬದುಕಿನಲ್ಲಿ ಹೊಸ ಕಾಂತಿ ಮತ್ತು ಸಂತಸ ಕಾಣಿಸಿಕೊಳ್ಳಲಿದೆ. ನಿಮ್ಮ ಪ್ರೇಮಿಯ ಸಹಕಾರ ನಿಮಗೆ ದೊರೆಯಲಿದ್ದು ನಿಮ್ಮ ಪ್ರೇಮ ಜೀವನವು ಸಾಂಗವಾಗಿ ಮುಂದುವರಿಯಲಿದೆ. ವ್ಯಾಪಾರೋದ್ಯಮಿಗಳಿಗೆ ತಮ್ಮ ಕೆಲಸದಲ್ಲಿ ಮುಂದುವರಿಯಲು ಸಾಕಷ್ಟು ಅವಕಾಶ ದೊರೆಯಲಿದೆ. ನಿಮ್ಮ ವ್ಯವಹಾರವನ್ನು ಆದಷ್ಟು ವೇಗವಾಗಿ ಮುಂದಕ್ಕೆ ಕೊಂಡೊಯ್ಯಲು ನೀವು ಯತ್ನಿಸಲಿದ್ದೀರಿ. ಏಕೆಂದರೆ ಸಮಯದ ಲಾಭವನ್ನು ನೀವು ಪಡೆದುಕೊಳ್ಳುವುದು ಅವಶ್ಯಕ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಈ ವಾರದಲ್ಲಿ ನಿಮಗೆ ಒಳ್ಳೆಯದು. ಆದರೂ ನಿಮ್ಮ ಆಹಾರದ ಕಡೆಗೆ ಹೆಚ್ಚಿನ ಗಮನ ನೀಡಿ.

ಮಿಥುನ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ಪರಸ್ಪರ ಸಮಯವನ್ನು ಚೆನ್ನಾಗಿ ಕಳೆಯಲಿದ್ದು, ಕೌಟುಂಬಿಕ ಒತ್ತಡದಿಂದ ಹೊರ ಬರಲಿದ್ದಾರೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ತುಂಬಾ ಅನುಕೂಲಕರ. ಕುಟುಂಬದ ವಾತಾವರಣದಲ್ಲಿ ಸಂತುಲನ ಇರಲಿದೆ. ಆರ್ಥಿಕವಾಗಿ ಸಮಯವು ಚೆನ್ನಾಗಿರಲಿದೆ. ಆದಾಯದಲ್ಲಿ ಹೆಚ್ಚಳ ಉಂಟಾಗುವ ಕಾರಣ ಮನೆಯಲ್ಲಿ ಸಂತಸದ ವಾತಾವರಣ ನೆಲೆಸಲಿದೆ. ಉದ್ಯೋಗದಲ್ಲಿರುವವರು ತಮ್ಮ ಕೆಲಸದಲ್ಲಿ ತಜ್ಞತೆ ಪಡೆಯಲಿದ್ದಾರೆ ಹಾಗೂ ನಿಮ್ಮ ಕೆಲಸವೇ ನಿಮ್ಮ ಪರವಾಗಿ ಮಾತನಾಡಲಿದೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಈಗ ಅಧ್ಯಯನಕ್ಕೆ ಗಮನ ನೀಡಬೇಕು. ಸದ್ಯಕ್ಕೆ ಅವರು ತಮ್ಮ ಅಧ್ಯಯನದಿಂದ ಒಂದಷ್ಟು ವಿಚಲಿತರಾಗಿರಬಹುದು. ಏಕಕಾಲದಲ್ಲಿ ಅನೇಕ ವಿಷಯಗಳಿಗೆ ಗಮನ ನೀಡುವ ಅವಶ್ಯಕತೆ ಕಾಣಿಸಿಕೊಳ್ಳಬಹುದು. ಹೀಗಾಗಿ ನೀವು ಸೂಕ್ತ ವೇಳಾಪಟ್ಟಿಯನ್ನು ತಯಾರಿಸಿ ಅದರಂತೆ ಮುಂದುವರಿಯಬೇಕು. ಆಗ ಮಾತ್ರವೇ ನೀವು ಸರಿಯಾದ ವಿಷಯವನ್ನು ಸರಿಯಾದ ಸಮಯದಲ್ಲಿ ಕಲಿತು ಉತ್ತಮ ಫಲಿತಾಂಶವನ್ನು ಪಡೆಯಬಹುದು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು.

ಕರ್ಕಾಟಕ ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕಿನಲ್ಲಿ ಆಕರ್ಷಣೆಯನ್ನು ಅನುಭವಿಸಲಿದ್ದಾರೆ. ಅಲ್ಲದೆ ಪರಸ್ಪರ ಅನ್ಯೋನ್ಯತೆಯು ಚೆನ್ನಾಗಿದ್ದು ಸಂಬಂಧವನ್ನು ಇನ್ನಷ್ಟು ಬಲಗೊಳಿಸಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ಈ ವಾರವು ತುಂಬಾ ಅನುಕೂಲಕರ. ಕೆಲವರಿಗೆ ವಿದೇಶಕ್ಕೆ ಹೋಗಲು ಸುವರ್ಣಾವಕಾಶ ದೊರೆಯಲಿದೆ. ಹೀಗಾಗಿ ಸಂತಸಕ್ಕೆ ಪಾರವೇ ಇರದು. ಅನೇಕ ವಿಚಾರಗಳನ್ನು ಮನಸ್ಸನ್ನು ಆವರಿಸಿಕೊಳ್ಳಬಹುದು. ಇದನ್ನು ನೀವು ಯಾರಾದರೂ ವ್ಯಕ್ತಿಯ ಜೊತೆಗೆ ಹಂಚಿಕೊಳ್ಳಬಹುದು. ಈ ಮೂಲಕ ಯಾರಾದರೂ ವಿಶೇಷ ವ್ಯಕ್ತಿಯ ಜೊತೆಗಿನ ಸ್ನೇಹವು ಇನ್ನಷ್ಟು ಗಟ್ಟಿಗೊಳ್ಳಲಿದೆ. ಉದ್ಯೋಗದಲ್ಲಿರುವವರು ತಮ್ಮ ಅನುಭವದ ಲಾಭ ಪಡೆದು ತಮ್ಮ ಕಾರ್ಯಕ್ಷಮತೆಯನ್ನು ವೃದ್ಧಿಸಲಿದ್ದಾರೆ. ದೀರ್ಘಕಾಲದಿಂದ ಬಾಕಿ ಉಳಿದಿರುವ ನಿಮ್ಮ ಕೆಲಸವನ್ನು ಸರ್ಕಾರವು ಮಂಜೂರು ಮಾಡಬಹುದು. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ಅವರು ತಮ್ಮ ಅಧ್ಯಯನದಲ್ಲಿ ಸಕ್ರಿಯರಾಗಲಿದ್ದಾರೆ. ಅವರು ಅಧ್ಯಯನವನ್ನು ಆನಂದಿಸಲಿದ್ದಾರೆ.

ಸಿಂಹ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಬದುಕನ್ನು ನಿಭಾಯಿಸಲು ತಮ್ಮೆಲ್ಲ ಪ್ರಯತ್ನ ಮಾಡಲಿದ್ದಾರೆ. ಆದರೂ ಸಮಸ್ಯೆಗಳು ಉಳಿದುಕೊಳ್ಳಬಹುದು. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ದುರ್ಬಲ ಎನಿಸಲಿದೆ. ನಿಮ್ಮ ಪ್ರೇಮಿಗೆ ಇಷ್ಟವಾಗದ ವಿಷಯವನ್ನು ಮಾತನಾಡಬೇಡಿ. ನಿಮ್ಮ ಕೌಟುಂಬಿಕ ವಾತಾವರಣವು ಚೆನ್ನಾಗಿರಲಿದೆ. ಸದ್ಯಕ್ಕೆ ನಿಮ್ಮ ಆದಾಯದಲ್ಲಿ ಹೆಚ್ಚಳ ಉಂಟಾಗಲಿದೆ. ಇದರಿಂದಾಗಿ ನಿಮಗೆ ಪ್ರಯೋಜನವಾಗಲಿದೆ. ಕೆಲಸದ ಸ್ಥಳದಲ್ಲಿ ನಿಮ್ಮ ಸ್ಥಾನವು ಭದ್ರವಾಗಿರಲಿದೆ. ನಿಮಗೆ ಗೌರವ ದೊರೆಯಲಿದೆ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಈಗ ನೀವು ಕಠಿಣ ಶ್ರಮಕ್ಕೆ ಗಮನ ನೀಡಬೇಕು. ಇದು ನಿಮಗೆ ಒಳ್ಳೆಯ ಫಲಿತಾಂಶವನ್ನು ನೀಡಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು. ಆರೋಗ್ಯವನ್ನು ನಿರ್ಲಕ್ಷಿಸಬೇಡಿ. ಜಿಮ್‌ ನಲ್ಲಿ ವಿಪರೀತ ತೂಕವನ್ನು ಎತ್ತಬೇಡಿ. ಇಲ್ಲದಿದ್ದರೆ ಇದು ನಿಮ್ಮ ದೇಹದ ಮೇಲೆ ವ್ಯತಿರಿಕ್ತ ಪರಿಣಾಮವನ್ನು ಬೀರಬಹುದು.

ಕನ್ಯಾ: ಈ ವಾರ ನಿಮಗೆ ಅನುಕೂಲಕರ ಎನಿಸಲಿದೆ. ವಿವಾಹಿತ ವ್ಯಕ್ತಿಗಳು, ತಮ್ಮ ಕೌಟುಂಬಿಕ ಬದುಕಿನ ಒತ್ತಡದಿಂದ ಹೊರ ಬರುವುದಕ್ಕಾಗಿ ಯಾರಾದರೂ ಹೊರಗಿನ ವ್ಯಕ್ತಿಯ ಜೊತೆಗೆ ಸಮಾಲೋಚನೆ ನಡೆಸಬಹುದು. ನಿಮ್ಮ ಮನಸ್ಸಿನ ಭಾವನೆಯನ್ನು ಯಾರೊಂದಿಗಾದರೂ ಹಂಚಿಕೊಳ್ಳಲಿದ್ದೀರಿ. ಆದರೆ ಇಂತಹ ಸನ್ನಿವೇಶ ಉಂಟಾಗದಂತೆ ನೋಡಿಕೊಳ್ಳಿ. ಏಕೆಂದರೆ ಹೊರಗಿನವರು ಕಡಿಮೆ ಕೆಲಸವನ್ನು ಮಾಡಿ ಹೆಚ್ಚಿನ ಲಾಭ ಪಡೆಯಲಿದ್ದಾರೆ. ನೀವು ಅವರಿಗೆ ಒಳ್ಳೆಯ ಉಡುಗೊರೆಯನ್ನು ನೀಡಲಿದ್ದೀರಿ. ಇದು ಅವರನ್ನು ಸಂತಸಪಡಿಸಲಿದೆ. ನಿಮ್ಮ ಯೋಚನೆಯ ಶಕ್ತಿಯ ಕಾರಣ ಕೆಲಸವು ಸಕಾಲದಲ್ಲಿ ಪೂರ್ಣಗೊಳ್ಳಲಿದ್ದು, ಈ ವಿಚಾರದಲ್ಲಿ ಯಾವುದೇ ವಿಳಂಬ ಉಂಟಾಗದು. ನಿಮಗೆ ಅದೃಷ್ಟದ ಸಂಪೂರ್ಣ ಬೆಂಬಲ ದೊರೆಯಲಿದೆ. ಇದರಿಂದಾಗಿ ನಿಮ್ಮ ಕೆಲಸವು ಚೆನ್ನಾಗಿ ಪೂರ್ಣಗೊಳ್ಳಲಿದೆ. ಕೆಲ ಹೊಸ ಸಂಪರ್ಕಗಳ ಜೊತೆಗೆ ಸಂಬಂಧ ಉಂಟಾಗುವ ಸಾಧ್ಯತೆ ಇದೆ. ಇದು ಭವಿಷ್ಯದಲ್ಲಿ ದೊಡ್ಡ ಪ್ರಮಾಣದ ಲಾಭವನ್ನು ತಂದು ಕೊಡಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಸಮಯವು ಚೆನ್ನಾಗಿದೆ. ಅವರು ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ.

ತುಲಾ: ಈ ವಾರವನ್ನು ನೀವು ಆನಂದಿಸಲಿದ್ದೀರಿ. ವೈವಾಹಿಕ ಬದುಕಿನಲ್ಲಿ ಒಂದಷ್ಟು ಭಿನ್ನಾಭಿಪ್ರಾಯ ಉಂಟಾಗಬಹುದು. ಆದರೆ ನಿಮ್ಮ ಸಂಬಂಧದ ಕುರಿತು ಗಂಭೀರತೆ ತೋರಲಿದ್ದೀರಿ ಹಾಗೂ ಕೆಲಸವನ್ನು ಚೆನ್ನಾಗಿ ನಿಭಾಯಿಸಲಿದ್ದೀರಿ. ಈ ವಾರದಲ್ಲಿ ಪ್ರೇಮಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ನಿಮ್ಮ ಸಂಬಂಧದಲ್ಲಿ ಪ್ರೇಮ ನೆಲೆಸಲಿದೆ. ಆದರೆ ವಾಗ್ವಾದಗಳು ಉಂಟಾಗಬಹುದು. ಆದರೆ ಎಚ್ಚರಿಕೆಯಿಂದ ಇರಿ. ವಾರದ ಆರಂಭದಲ್ಲಿ ನೀವು ದೀರ್ಘ ಪ್ರವಾಸಕ್ಕೆ ಹೋಗುವ ಯೋಜನೆಯನ್ನು ರೂಪಿಸಬಹುದು. ಗೆಳೆಯರೊಂದಿಗೆ ಸಮಯ ಕಳೆದು ಮೋಜು ಅನುಭವಿಸಲು ಅವಕಾಶ ದೊರೆಯಬಹುದು. ಉದ್ಯೋಗದ ಸ್ಥಳದಲ್ಲಿ ಯಾವುದೇ ವ್ಯಕ್ತಿಯ ಜೊತೆಗೆ ವಾಗ್ವಾದ ನಡೆಸದೆ ಇದ್ದರೆ ಒಳ್ಳೆಯದು. ನಿಮ್ಮ ವ್ಯವಹಾರವನ್ನು ಮುಂದಕ್ಕೆ ಕೊಂಡೊಯ್ಯುವುದಕ್ಕಾಗಿ ಯಾರಾದರೂ ಹೊಸ ವ್ಯಕ್ತಿಯನ್ನು ನೀವು ಭೇಟಿಯಾಗಬಹುದು. ನಿರ್ಲಕ್ಷ್ಯವು ಸಮಸ್ಯೆಯನ್ನುಂಟು ಮಾಡಬಹುದು. ಇದನ್ನು ಗಮನದಲ್ಲಿಡಿ. ವಿದ್ಯಾರ್ಥಿಗಳ ಕುರಿತು ಹೇಳುವುದಾದರೆ, ಅವರು ಈಗ ಅಧ್ಯಯನಕ್ಕೆ ಗಮನ ನೀಡಬೇಕು. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ಈ ಸಮಯವು ನಿಮ್ಮ ಪಾಲಿಗೆ ಚೆನ್ನಾಗಿದೆ. ಮಾನಸಿಕ ಒತ್ತಡವನ್ನು ದೂರವಿಡಿ.

ವೃಶ್ಚಿಕ: ವಾರದ ಆರಂಭದಲ್ಲಿ ಕೆಲವೊಂದು ಸಮಸ್ಯೆಗಳು ಕಾಣಿಸಿಕೊಳ್ಳಬಹುದು. ತದನಂತರ ಸಮಯವು ಚೆನ್ನಾಗಿದೆ. ನಿಮ್ಮ ಪ್ರೇಮಿಯ ಜೊತೆಗೆ ಯಾವುದಾದರೂ ಸುಂದರ ಸ್ಥಳಕ್ಕೆ ನೀವು ಪ್ರವಾಸಕ್ಕೆ ಹೋಗಬಹುದು. ಇದು ನಿಮ್ಮ ಸಂಬಂಧದಲ್ಲಿ ಮೆರುಗನ್ನು ಹೆಚ್ಚಿಸಲಿದೆ. ಅಲ್ಲದೆ ನಿಮ್ಮ ನಡುವೆ ಹೆಚ್ಚು ಅನ್ಯೋನ್ಯತೆ ಕಾಣಿಸಿಕೊಳ್ಳಲಿದೆ. ನಿಮ್ಮ ಪ್ರೇಮಿಯು ನಿಮ್ಮನ್ನು ಸಾಕಷ್ಟು ಇಷ್ಟ ಪಡಲಿದ್ದಾರೆ. ನೀವು ಉತ್ತಮ ಲಾಭವನ್ನು ಪಡೆಯಲಿದ್ದೀರಿ. ಸದ್ಯಕ್ಕೆ ಅದೃಷ್ಟದ ಬೆಂಬಲವನ್ನು ನೀವು ಪಡೆಯಲಿದ್ದೀರಿ. ಇದರಿಂದಾಗಿ ಕೆಲಸದಲ್ಲಿ ನಿಮಗೆ ಯಶಸ್ಸು ದೊರೆಯಲಿದೆ. ಈ ವಾರದಲ್ಲಿ ವ್ಯಾಪಾರೋದ್ಯಮಿಗಳಿಗೆ ಅತ್ಯುತ್ತಮ ಫಲ ದೊರೆಯಲಿದೆ. ನಿಮ್ಮ ಎಲ್ಲಾ ಯೋಜನೆಗಳಿಗೆ ಯಶಸ್ಸು ದೊರೆಯಲಿದ್ದು, ನೀವು ಉತ್ತಮ ಲಾಭವನ್ನು ಪಡೆಯಲಿದ್ದೀರಿ. ಈ ವಾರದಲ್ಲಿ ಹಣವನ್ನು ಯಾರಿಗೂ ನೀಡಬೇಡಿ. ಈ ವಾರದಲ್ಲಿ ಉದ್ಯೋಗದಲ್ಲಿರುವವರು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ನೀವು ವರ್ಚಸ್ಸನ್ನು ಕಾಪಾಡುವುದಕ್ಕಾಗಿ ಸಾಕಷ್ಟು ಪ್ರಯತ್ನವನ್ನು ಮಾಡಬೇಕು ಮತ್ತು ನಿಮ್ಮ ಸಮಯವನ್ನು ಉಳಿಸಬೇಕು. ವಿದ್ಯಾರ್ಥಿಗಳಿಗೆ ಇದು ಸಕಾಲ.

ಧನು: ಈ ವಾರದಲ್ಲಿ ನೀವು ಸಾಕಷ್ಟು ಏರುಪೇರನ್ನು ಕಾಣಬಹುದು. ಜೀವನ ಸಂಗಾತಿಯೊಂದಿಗೆ ಎಲ್ಲಾದರೂ ವಾಕ್‌ ಗೆ ಹೋಗಬಹುದು. ಇದರಿಂದಾಗಿ ಸಂಬಂಧಕ್ಕೆ ಮೆರುಗು ದೊರೆಯಲಿದೆ. ಆದರೆ ಏನಾದರೂ ವಿಷಯದ ಕಾರಣ ಜೀವನ ಸಂಗಾತಿಯು ಕೋಪಗೊಳ್ಳಬಹುದು. ಅಲ್ಲದೆ ನಿಮ್ಮಿಬ್ಬರ ನಡುವೆ ವಾಗ್ವಾದ ಉಂಟಾಗಬಹುದು. ಇದನ್ನು ತಪ್ಪಿಸಲು ಪ್ರೀತಿಯಿಂದ ಮಾತನಾಡಿ. ಕೆಲಸದಲ್ಲಿ ನಿಮ್ಮ ಸ್ಥಾನವು ಭದ್ರಗೊಳ್ಳಲಿದೆ. ನಿಮ್ಮ ಸ್ಥಾನದಲ್ಲಿ ಇನ್ನಷ್ಟು ಸುಧಾರಣೆ ತರಲು ನಿಮಗೆ ಸಾಧ್ಯವಾಗಲಿದೆ. ವ್ಯಾಪಾರೋದ್ಯಮಿಗಳ ಪಾಲಿಗೆ ಕಾಲವು ದುರ್ಬಲವಾಗಿದೆ. ಹೀಗಾಗಿ ಎಚ್ಚರಿಕೆಯಿಂದ ಮುಂದುವರಿಯಿರಿ. ನೀವು ಈಗ ಎಲ್ಲಾದರೂ ಹೂಡಿಕೆ ಮಾಡಲು ಇಚ್ಛಿಸುವುದಾದರೆ ಸಾಕಷ್ಟು ಬಾರಿ ಯೋಚಿಸಿ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ, ತಮ್ಮ ಅಧ್ಯಯನದಲ್ಲಿ ಅವರು ಉತ್ತಮ ಫಲಿತಾಂಶ ಪಡೆಯಲಿದ್ದಾರೆ. ನೀವು ಕಠಿಣ ಶ್ರಮ ಪಡಲಿದ್ದೀರಿ ಹಾಗೂ ಇದು ಎಲ್ಲರಿಗೂ ಕಾಣಲಿದೆ. ಅಂದರೆ, ನಿಮ್ಮ ಕಠಿಣ ಶ್ರಮವು ಕಾಣಿಸಿಕೊಳ್ಳಲಿದೆ ಮಾತ್ರವಲ್ಲದೆ ನಿಮಗೆ ಅನುಕೂಲಕರವಾದ ಫಲಿತಾಂಶವನ್ನು ತರಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದಲ್ಲಿ ಏರುಪೇರು ಉಂಟಾಗುವ ಸಾಧ್ಯತೆ ಇದೆ.

ಮಕರ: ಈ ವಾರ ನಿಮಗೆ ಸಾಧಾರಣ ಫಲ ದೊರೆಯಲಿದೆ. ವಿವಾಹಿತ ವ್ಯಕ್ತಿಗಳು ತಮ್ಮ ಕೌಟುಂಬಿಕ ಜೀವನವನ್ನು ಸಂಪೂರ್ಣವಾಗಿ ಆನಂದಿಸಲಿದ್ದಾರೆ. ಅಲ್ಲದೆ ಜೀವನ ಸಂಗಾತಿಯು ಸಂಪೂರ್ಣವಾಗಿ ಸಮರ್ಪಿತ ಭಾವವನ್ನು ತೋರಲಿದ್ದಾರೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ಒಳ್ಳೆಯದು. ನಿಮ್ಮ ಸಿಹಿ ಮಾತುಗಳ ಮೂಲಕ ನಿಮ್ಮ ಪ್ರೇಮ ಸಂಗಾತಿಯ ಹೃದಯವನ್ನು ನೀವು ಗೆಲ್ಲಲಿದ್ದೀರಿ. ಎದುರಾಳಿಯ ಕಾರಣ ಸಮಸ್ಯೆ ಉಂಟಾಗಬಹುದು. ಆದರೆ ಎದುರಾಳಿಗೆ ಹಾನಿಯನ್ನುಂಟು ಮಾಡಲು ಸಾಧ್ಯವಾಗದು. ಈ ಮೂಲಕ ನೀವು ಎದುರಾಳಿಯನ್ನು ಮಣಿಸಲಿದ್ದೀರಿ. ಉದ್ಯೋಗದಲ್ಲಿರುವ ಜನರ ಸ್ಥಿತಿಯಲ್ಲಿ ಸುಧಾರಣೆ ಕಾಣಿಸಿಕೊಳ್ಳಲಿದೆ. ಅಲ್ಲದೆ ಕಾಲ ಕಳೆದಂತೆ ನಿಮ್ಮ ಸ್ತಾನದಲ್ಲಿ ಸುಧಾರಣೆ ಉಂಟಾಗಲಿದೆ. ನಿಮ್ಮ ಎದುರಾಳಿಗಳು ಒಂದಷ್ಟು ಹಿಂದಕ್ಕೆ ಸರಿಯುವುದನ್ನು ನೀವು ನೋಡಬಹುದು. ವ್ಯವಹಾರದಲ್ಲಿ ತೊಡಗಿಸಿಕೊಂಡಿರುವವರಿಗೆ ಈ ವಾರವು ಚೆನ್ನಾಗಿರಲಿದೆ. ನೀವು ಸ್ಪರ್ಧೆಯಲ್ಲಿ ಯಶಸ್ಸು ಸಾಧಿಸಲಿದ್ದೀರಿ. ನೀವು ಉನ್ನತ ಶಿಕ್ಷಣಕ್ಕೆ ಆಯ್ಕೆಯಾಗಬಹುದು. ಆರೋಗ್ಯದ ಕುರಿತು ಹೇಳುವುದಾದರೆ, ಮಾನಸಿಕ ಒತ್ತಡವು ನಿಮ್ಮನ್ನು ಬಾಧಿಸಬಹುದು. ನಿಮ್ಮ ಆರೋಗ್ಯದ ಕುರಿತು ವಿಶೇಷ ಕಾಳಜಿ ವಹಿಸಿ.

ಕುಂಭ: ಈ ವಾರ ನಿಮಗೆ ಉತ್ತಮ ಫಲ ದೊರೆಯಲಿದೆ. ನಿಮ್ಮ ಮಗುವಿನ ಪ್ರಗತಿಯನ್ನು ಕಂಡು ನೀವು ಸಹ ಸಂತಸಗೊಳ್ಳಲಿದ್ದೀರಿ. ವಿವಾಹಿತ ಜನರು ತಮ್ಮ ವೈವಾಹಿಕ ಜೀವನದಲ್ಲಿ ಸಂತಸ ಅನುಭವಿಸಲಿದ್ದಾರೆ. ಜೀವನ ಸಂಗಾತಿಯು ದೊಡ್ಡ ಪ್ರಮಾಣದಲ್ಲಿ ಲಾಭ ಗಳಿಸಬಹುದು.ಇದು ನಿಮ್ಮ ಸಂತಸಕ್ಕೆ ಕಾರಣವೆನಿಸಲಿದೆ. ನಿಮ್ಮ ಪ್ರೇಮಿಯೊಂದಿಗೆ ಸಂಘರ್ಷ ಉಂಟಾಗಬಹುದು. ಹೀಗಾಗಿ ಎಚ್ಚರಿಕೆಯಿಂದ ಇರಿ. ಈ ವಾರದಲ್ಲಿ ಉದ್ಯೋಗಿಗಳು ಸಾಕಷ್ಟು ಏರುಪೇರನ್ನು ಕಾಣಲಿದ್ದಾರೆ. ಕಚೇರಿಯಲ್ಲಿ ಯಾರೊಂದಿಗಾದರೂ ದುರ್ವರ್ತನೆ ತೋರಿದರೆ ನಿಮಗೆ ಹಾನಿಯುಂಟಾಗಬಹುದು. ಚಿಂತಿಸಿ ಹೆಜ್ಜೆ ಇಡುವ ವ್ಯಾಪಾರೋದ್ಯಮಿಗಳಿಗೆ ಈ ವಾರವು ಅನುಕೂಲಕರ. ನಿಮ್ಮ ಯೋಜನೆಗೆ ಫಲ ದೊರೆಯಲಿದೆ. ಹೀಗಾಗಿ ನೀವು ವ್ಯವಹಾರದಲ್ಲಿ ಒಳ್ಳೆಯ ಲಾಭ ಗಳಿಸಲಿದ್ದೀರಿ. ಖರ್ಚುವೆಚ್ಚಗಳು ಹಾಗೆಯೇ ಮುಂದುವರಿಯಲಿವೆ. ಆದರೆ ಆದಾಯವು ಚೆನ್ನಾಗಿರಲಿದೆ. ವಾರದ ಆರಂಭಿಕ ದಿನಗಳು ಪ್ರಯಾಣಕ್ಕೆ ಅನುಕೂಲಕರ. ವಿದ್ಯಾರ್ಥಿಗಳ ಕುರಿತು ಮಾತನಾಡುವುದಾದರೆ ಅವರು ಅಧ್ಯಯನಕ್ಕೆ ಹೆಚ್ಚಿನ ಗಮನ ನೀಡಬೇಕು. ಏಕೆಂದರೆ ಅನೇಕ ಚಟುವಟಿಕೆಗಳು ನಿಮ್ಮನ್ನು ಕಾಡಬಹುದು. ನಿಮ್ಮ ಗಮನದಲ್ಲಿ ಹೊಯ್ದಾಟ ಉಂಟಾಗಬಹುದು.

ಮೀನ: ಈ ವಾರ ನಿಮಗೆ ಸಾಮಾನ್ಯ ಫಲ ದೊರೆಯಲಿದೆ. ನೀವು ನಿಮ್ಮ ಕೆಲಸಕ್ಕೆ ಸಂಪೂರ್ಣ ಗಮನವನ್ನು ನೀಡಲಿದ್ದು, ಇದು ಉತ್ತಮ ಫಲಿತಾಂಶವನ್ನು ತರಲಿದೆ. ಕೆಲಸಕ್ಕೆ ಮಾತ್ರವಲ್ಲದೆ ನಿಮ್ಮ ಮನೆಯಲ್ಲಿರುವ ಕುಟುಂಬಕ್ಕೂ ಸಮಯ ನೀಡಲಿದ್ದೀರಿ. ಇದರಿಂದಾಗಿ ಪರಸ್ಪರ ಅನ್ಯೋನ್ಯತೆಯು ಇರಲಿದೆ. ವಿವಾಹಿತ ವ್ಯಕ್ತಿಗಳ ಕೌಟುಂಬಿಕ ಬದುಕಿನಲ್ಲ ಸಂತಸ ನೆಲೆಸಲಿದೆ. ಜೀವನ ಸಂಗಾತಿಯು ಕುಟುಂಬದ ಕುರಿತು ಏನಾದರೂ ಹೊಸ ವಿಷಯವನ್ನು ಹೇಳಬಹುದು. ಇದು ನಿಮ್ಮ ಪಾಲಿಗೆ ಸಂತಸ ನೀಡಲಿದೆ. ನಿಮ್ಮೆದುರು ನಿಮ್ಮ ಜೀವನ ಸಂಗಾತಿಯ ಗೌರವದಲ್ಲಿ ವೃದ್ಧಿ ಉಂಟಾಗಲಿದೆ. ಪ್ರೇಮದ ಸಂಬಂಧದಲ್ಲಿರುವವರಿಗೆ ಈ ವಾರವು ತುಂಬಾ ಅನುಕೂಲಕರ ಹಾಗೂ ಶಾಂತಿಯುತವಾಗಿರಲಿದೆ. ವಿದ್ಯಾರ್ಥಿಗಳ ವಿಚಾರದಲ್ಲಿ ಹೇಳುವುದಾದರೆ ಅವರ ಪಾಲಿಗೆ ಸಮಯವು ಒಳ್ಳೆಯದು. ಅವರು ಅಧ್ಯಯನದಲ್ಲಿ ಆಸಕ್ತಿ ತೋರಲಿದ್ದಾರೆ. ಇದರಿಂದಾಗಿ ಅವರಿಗೆ ಉತ್ತಮ ಫಲಿತಾಂಶ ದೊರೆಯಲಿದೆ. ಆರೋಗ್ಯದ ವಿಚಾರದಲ್ಲಿ ಹೇಳುವುದಾದರೆ, ನಿಮ್ಮ ಆರೋಗ್ಯದ ಕುರಿತು ನೀವು ಕಾಳಜಿ ವಹಿಸಬೇಕು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.