- ರಾಜ್ಯ ವಿಧಾನಮಂಡಲ ಅಧಿವೇಶನ: ವಿಧಾನಸಭೆ, ವಿಧಾನಪರಿಷತ್ ಕಲಾಪಗಳು ಆರಂಭ
- ಬೆ.10ಕ್ಕೆ ಸಿಎಂ ನಿವಾಸದಲ್ಲಿ ಸಂತ ಸೇವಾ ಲಾಲ್ ದಿನಾಚರಣೆ ನಿಮಿತ್ತ ಭಾವಚಿತ್ರಕ್ಕೆ ಮಾಲಾರ್ಪಣೆ
- ಮಧ್ಯಾಹ್ನ 2ಕ್ಕೆ ಸಿಎಂ ಭೇಟಿ ಮಾಡಲಿರುವ ಶಾಸಕರು, ಸಂಸದರ ನಿಯೋಗ
- ಮಧ್ಯಾಹ್ನ 2.30ಕ್ಕೆ ಹೈಕೋರ್ಟ್ನಲ್ಲಿ ಹಿಜಾಬ್ ನಿರ್ಬಂಧ ಪ್ರಶ್ನಿಸಿ ಸಲ್ಲಿಸಿರುವ ಅರ್ಜಿಗಳ ವಿಚಾರಣೆ
- ಸಂಜೆ 4ಕ್ಕೆ ಸಿಎಂ ನೇತೃತ್ವದಲ್ಲಿ ವಿವಿಧ ಇಲಾಖೆಗಳ ಬಜೆಟ್ ಪೂರ್ವಭಾವಿ ಸಭೆ
- ಸಂಜೆ 4ಕ್ಕೆ ನಂದಿನಿ ಲೇಔಟ್ನಲ್ಲಿ ಫಿಲ್ಮ್ ಫೆಸ್ಟಿವಲ್ ಬಗ್ಗೆ ಕರ್ನಾಟಕ ಚಲನಚಿತ್ರ ಅಕಾಡೆಮಿಯಲ್ಲಿ ಸುದ್ದಿಗೋಷ್ಟಿ
- ಸಂಜೆ 5.30ಕ್ಕೆ, ಯಶವಂತಪುರ - ಧನ್ವೀರ್ ಅಭಿನಯದ ಬೈ ಟು ಲವ್ ಸಿನಿಮಾದ ಪ್ರೀ ರಿಲೀಸ್ ಇವೆಂಟ್
- ಸ.5.30ಕ್ಕೆ, ಎಂಬೆಸ್ಸಿ ನಿರ್ಮಾಣದ ಮೂರು ಪಥದ ಮೇಲ್ಸೇತುವೆಗೆ ಸಿಎಂ ಚಾಲನೆ
- ಬೆಳಗ್ಗೆ 10ಕ್ಕೆ ಬೆಂಗಳೂರಿನ ಮಲ್ಲೇಶ್ವರಂನಲ್ಲಿ 'ಬಹುಕೃತ ವೇಷಂ' ಚಿತ್ರದ ಸುದ್ದಿಗೋಷ್ಠಿ
- ಪಂಜಾಬ್ ಚುನಾವಣೆ: ಸಾರ್ವಜನಿಕ ಸಭೆ ನಡೆಸಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ.ನಡ್ಡಾ
- ಮೈನ್‌ಪುರಿಯಲ್ಲಿ ಸಾರ್ವಜನಿಕ ಸಭೆ ನಡೆಸಲಿರುವ ಗೃಹ ಸಚಿವ ಅಮಿತ್ ಶಾ
- ಕನೌಜ್‌ನಲ್ಲಿ ಸಾರ್ವಜನಿಕ ಸಭೆ ಉದ್ದೇಶಿಸಿ ಮಾತನಾಡಲಿರುವ ಯುಪಿ ಸಿಎಂ ಯೋಗಿ
- ಮಹಿಳಾ ಕ್ರಿಕೆಟ್: ಕ್ವೀನ್ಸ್‌ಟೌನ್‌ನಲ್ಲಿ ಭಾರತ vs ನ್ಯೂಜಿಲೆಂಡ್ ನಡುವೆ 2ನೇ ಏಕದಿನ ಪಂದ್ಯ
- ಪ್ರೊ ಕಬಡ್ಡಿ: ಯು ಮುಂಬಾ vs ಜೈಪುರ ಹಾಗು ಪುಣೆ vs ತಮಿಳು ತಲೈವಾಸ್ ಪೈಪೋಟಿ
ಹಿಜಾಬ್ ವಿಚಾರಣೆ, ವಿಧಾನಮಂಡಲ ಅಧಿವೇಶನ ಸೇರಿ ಇಂದಿನ ಪ್ರಮುಖ ವಿದ್ಯಮಾನಗಳು.. - ಇಂದಿನ ಕಾರ್ಯಕ್ರಮ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ...

Last Updated : Feb 15, 2022, 7:39 AM IST