ETV Bharat / bharat

News Today: ಇಂದಿನ ಪ್ರಮುಖ ವಿದ್ಯಮಾನಗಳು

author img

By

Published : Dec 29, 2021, 6:53 AM IST

ಇಂದು ನಡೆಯುವ ಪ್ರಮುಖ ಬೆಳವಣಿಗೆಗಳ ಕುರಿತಾದ ಮಾಹಿತಿ ಇಲ್ಲಿದೆ..

News Today: ಇಂದಿನ ಪ್ರಮುಖ ವಿದ್ಯಮಾನಗಳು
News Today: ಇಂದಿನ ಪ್ರಮುಖ ವಿದ್ಯಮಾನಗಳು
  • ಪ್ರಧಾನಿ ಮೋದಿ ಸಂಜೆ 4 ಗಂಟೆಗೆ ಕೇಂದ್ರ ಸಚಿವರ ಮಂಡಳಿ ಸಭೆ ನಡೆಸುವ ಸಾಧ್ಯತೆ
  • ನಾಗಾಲ್ಯಾಂಡ್​ನಲ್ಲಿ ನಾಗರಿಕರ ಹತ್ಯೆ ಪ್ರಕರಣ: ಇಂದು ಸ್ಥಳಕ್ಕೆ ಸೇನಾ ತನಿಖಾ ತಂಡ ಭೇಟಿ
  • ಉತ್ತರ ಪ್ರದೇಶದ ಗೋರಕ್​ಪುರದಲ್ಲಿ ಜಲಕ್ರೀಡಾ ಸಂಕೀರ್ಣ ಉದ್ಘಾಟಿಸಲಿರುವ ಸಿಎಂ ಯೋಗಿ
  • ಹುಬ್ಬಳ್ಳಿಯಲ್ಲಿ ನಡೆಯುತ್ತಿರುವ ಬಿಜೆಪಿ ಕಾರ್ಯಕಾರಿಣಿ ಸಭೆಯ ಸಮಾರೋಪ ಸಮಾರಂಭ
  • ದೆಹಲಿ ಲೆಫ್ಟಿನೆಂಟ್ ಗವರ್ನರ್ ಅನಿಲ್ ಬೈಜಾಲ್​ ನೇತೃತ್ವದಲ್ಲಿ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ
  • ರೈಲು ವಿಳಂಬದಿಂದಾಗಿ ಪಿಡಬ್ಲ್ಯೂಡಿ ಎಇ ಹುದ್ದೆಗಳ ನೇಮಕಾತಿ ಪರೀಕ್ಷೆಯಿಂದ ವಂಚಿತರಾದವರಿಗೆ ಕೆಪಿಎಸ್ಸಿಯಿಂದ ಮರು ಪರೀಕ್ಷೆ
  • ಭಾರತ vs ದಕ್ಷಿಣ ಆಫ್ರಿಕಾ ಮೊದಲ ಕ್ರಿಕೆಟ್‌ ಟೆಸ್ಟ್ ಪಂದ್ಯ: ಸೆಂಚೂರಿಯನ್‌ನಲ್ಲಿ 4ನೇ ದಿನದಾಟ
  • Pro Kabaddi: ದಬಾಂಗ್ ದೆಹಲಿ -ಬೆಂಗಾಲ್ ವಾರಿಯರ್ಸ್ ಮತ್ತು ಗುಜರಾತ್ ಜೈಂಟ್ಸ್​- ಯುಪಿ ಯೋಧ ನಡುವೆ ಹಣಾಹಣಿ
  • ಇಂಡಿಯನ್ ಸೂಪರ್ ಲೀಗ್ ಫುಟ್‌ಬಾಲ್‌: ಎಟಿಕೆ ಮೋಹನ್ ಬಾಗನ್‌ vs ಗೋವಾ ಎಫ್‌ ಸಿ ಪಂದ್ಯ
  • ಬೆಂಗಳೂರಿನಲ್ಲಿ ರ‍್ಯಾಪರ್ ಚಂದನ್ ಶೆಟ್ಟಿ, ನಟಿ ರಚಿತಾ ರಾಮ್ ಕಾಣಿಸಿಕೊಂಡಿರುವ 'ಲಕ‌ ಲಕ' ಆಲ್ಬಂ ಸಾಂಗ್ ಬಿಡುಗಡೆ

ETV Bharat Logo

Copyright © 2024 Ushodaya Enterprises Pvt. Ltd., All Rights Reserved.