ಮುಂಬೈ(ಮಹಾರಾಷ್ಟ್ರ): ಮುಂಬೈ ಷೇರು ಪೇಟೆಯಲ್ಲಿ ಹಾವು ಏಣಿ ಆಟ ನಡೆಯುತ್ತಿದೆ. ಎರಡು ದಿನಗಳ ಭಾರಿ ಕುಸಿತದ ಬಳಿಕ ಇಂದು ಆರಂಭಿಕ ವಹಿವಾಟಿನಲ್ಲಿ ಷೇರುಪೇಟೆ ಏರಿಕೆ ದಾಖಲಿಸಿತ್ತು. ಆದರೆ ಪೂರ್ವಾಹ್ನದ ವೇಳೆ ಷೇರುಪೇಟೆ ಕುಸಿತದ ಹಾದಿ ಹಿಡಿದಿದೆ.
ಹಿಂದಿನ ದಿನದ ನಷ್ಟದೊಂದಿಗೆ ಆರಂಭವಾದ ಸೆನ್ಸೆಕ್ಸ್ 201.33 ಪಾಯಿಂಟ್‌ಗಳು ಮತ್ತು ನಿಫ್ಟಿ 61.80 ಪಾಯಿಂಟ್‌ಗಳ ಏರಿಕೆಯೊಂದಿಗೆ ಇಂದಿನ ಆರಂಭಿಕ ವಹಿವಾಟು ನಡೆಸಿತು.
ಇದನ್ನೂ ಓದಿ: ಬಜೆಟ್ ಬಳಿಕ ಸತತ ಎರಡನೇ ವಹಿವಾಟಿನಲ್ಲೂ ನಷ್ಟದತ್ತ ಷೇರುಪೇಟೆ