ನವದೆಹಲಿ: ವಿವಿಧ ಆಸ್ಪತ್ರೆಗಳಿಗೆ ಆಮ್ಲಜನಕದ ಪೂರೈಕೆಯನ್ನು ಹೆಚ್ಚಿಸಲು ಸಹಾಯ ಮಾಡಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ (ಡಿಆರ್‌ಡಿಒ) 75 ಆಮ್ಲಜನಕ ಸಿಲಿಂಡರ್‌ಗಳನ್ನು ದೆಹಲಿ ಸರ್ಕಾರಕ್ಕೆ ಹಸ್ತಾಂತರಿಸಿದೆ.
ಡಿಆರ್‌ಡಿಒ ವಿವಿಧ ಆಸ್ಪತ್ರೆಗಳ ಅಗತ್ಯತೆಗಳನ್ನು ಪೂರೈಸಲು ಆಮ್ಲಜನಕ ಸಿಲಿಂಡರ್‌ಗಳನ್ನು ವ್ಯವಸ್ಥೆಗೊಳಿಸುತ್ತಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
-
To meet the urgent requirement of oxygen in various parts of the country, the @DRDO_India is arranging big size oxygen cylinders for fulfilling requirements of different hospitals.
— रक्षा मंत्री कार्यालय/ RMO India (@DefenceMinIndia) April 30, 2021 " class="align-text-top noRightClick twitterSection" data="
In this regard, DRDO has handed over 75 Nos. of such Cylinders to the Delhi Government yesterday. pic.twitter.com/crxnnUjjpa
">To meet the urgent requirement of oxygen in various parts of the country, the @DRDO_India is arranging big size oxygen cylinders for fulfilling requirements of different hospitals.
— रक्षा मंत्री कार्यालय/ RMO India (@DefenceMinIndia) April 30, 2021
In this regard, DRDO has handed over 75 Nos. of such Cylinders to the Delhi Government yesterday. pic.twitter.com/crxnnUjjpaTo meet the urgent requirement of oxygen in various parts of the country, the @DRDO_India is arranging big size oxygen cylinders for fulfilling requirements of different hospitals.
— रक्षा मंत्री कार्यालय/ RMO India (@DefenceMinIndia) April 30, 2021
In this regard, DRDO has handed over 75 Nos. of such Cylinders to the Delhi Government yesterday. pic.twitter.com/crxnnUjjpa
"ದೇಶದ ವಿವಿಧ ಭಾಗಗಳಲ್ಲಿ ಆಮ್ಲಜನಕದ ತುರ್ತು ಅಗತ್ಯವನ್ನು ಪೂರೈಸಲು, ವಿವಿಧ ಆಸ್ಪತ್ರೆಗಳ ಅವಶ್ಯಕತೆಗಳನ್ನು ಪೂರೈಸಲು ಡಿಆರ್‌ಡಿಒ ದೊಡ್ಡ ಗಾತ್ರದ ಆಮ್ಲಜನಕ ಸಿಲಿಂಡರ್‌ಗಳನ್ನು ವ್ಯವಸ್ಥೆಗೊಳಿಸುತ್ತಿದೆ" ಎಂದು ಸಿಂಗ್ ಟ್ವೀಟ್ ಮಾಡಿದ್ದಾರೆ.
ದೆಹಲಿ ಸರ್ಕಾರಕ್ಕೆ ಹಸ್ತಾಂತರಿಸಿದ ಪ್ರತಿಯೊಂದು ಸಿಲಿಂಡರ್‌ಗಳು 10,000 ಲೀಟರ್ ಆಮ್ಲಜನಕವನ್ನು ಸಂಗ್ರಹಿಸುವ ಸಾಮರ್ಥ್ಯ ಹೊಂದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.