ETV Bharat / bharat

ಗುರುವಾರದ ರಾಶಿ ಭವಿಷ್ಯ.. ಇಂದು ಅತ್ಯುನ್ನತ ಮಟ್ಟದಲ್ಲಿರುತ್ತೆ ಈ ರಾಶಿಯವರ ಗಮನ

ಗುರುವಾರದ ದಿನ ಭವಿಷ್ಯ ಹೀಗಿದೆ.

author img

By

Published : Mar 23, 2023, 5:00 AM IST

ಗುರುವಾರದ ರಾಶಿ ಭವಿಷ್ಯ
ಗುರುವಾರದ ರಾಶಿ ಭವಿಷ್ಯ

ಮೇಷ : ಭಾವನಾತ್ಮಕತೆ ಎಂಬುದು ನಿಮ್ಮ ವ್ಯಕ್ತಿಗತ ಸ್ವಭಾವ. ನೀವು ಭಾವಿಸಿದಂತೆ ನಿಮ್ಮ ಬದುಕಿನಲ್ಲಿ ಘಟಿಸದಿದ್ದರೆ ನೀವು ಸಹಜವಾಗಿ ದುಃಖಿತರಾಗುತ್ತೀರಿ. ಆದರೆ, ನಿಮ್ಮ ಬದುಕಿನಲ್ಲಿ ಕಂಡು ಬರುವ ಮಹತ್ತರ ಬೆಳವಣಿಗೆಗಾಗಿ ದೇವರಿಗೆ ಕೃತಜ್ಞತೆ ಸಲ್ಲಿಸಿ ಮುಂದುವರೆಯಿರಿ.

ವೃಷಭ : ಈ ದಿನ ಎಲ್ಲ ಸವಾಲುಗಳನ್ನು ನೀವು ಯಶಸ್ವಿಯಾಗಿ ನಿಭಾಯಿಸುತ್ತೀರಿ. ಅಲ್ಲದೇ, ಸಂಜೆಯ ವೇಳೆಗೆ ನಿಮಗೆ ಎದುರಾಗುವ ಸಮಸ್ಯೆಗಳನ್ನು ಸಾಧ್ಯತೆಗಳನ್ನಾಗಿ ಬದಲಾಯಿಸುವಿರಿ.

ಮಿಥುನ : ಇಂದು ನೀವು ತೆಗೆದುಕೊಳ್ಳುವ ನಿರ್ಧಾರಗಳ ಸಾಧ್ಯಾಸಾಧ್ಯತೆಗಳನ್ನು ತೂಗಬೇಕು. ಎಲ್ಲ ವಿಷಯಗಳಲ್ಲೂ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕು. ನೀವು ಇಂದು ಎಲ್ಲ ವಿಷಯಗಳನ್ನೂ ಬಹಳ ಹಗುರವಾಗಿ ತೆಗೆದುಕೊಳ್ಳುತ್ತೀರಿ. ನೀವು ದಿನದ ನಂತರದಲ್ಲಿ ನಿಮ್ಮದೇ ಆದ ಆಸಕ್ತಿಗಳ ಕುರಿತು ಹೆಚ್ಚು ಚಿಂತೆ ಮಾಡುತ್ತೀರಿ. ನೀವು ಇತರರ ಬಗ್ಗೆ ಚಿಂತಿಸುವುದನ್ನು ಬಿಟ್ಟು ನಿಮ್ಮದೇ ಹಿತಾಸಕ್ತಿ ಕಾಯ್ದುಕೊಳ್ಳಬೇಕು.

ಕರ್ಕಾಟಕ : ಪವಿತ್ರ ಕಾರ್ಯ ನಿಮ್ಮೊಂದಿಗೆ ಪ್ರಾರಂಭವಾಗಬೇಕು. ಇತರರಿಗೆ ನೆರವಾಗುವ ಮೊದಲು ನಿಮ್ಮ ಗುರಿಯನ್ನು ಮೊದಲು ಪೂರ್ಣಗೊಳಿಸಿ. ಸಂಜೆಯನ್ನು ನಿಮ್ಮ ಪ್ರೀತಿಪಾತ್ರರೊಂದಿಗೆ ಪ್ರಣಯದಲ್ಲಿ ಕಳೆಯುತ್ತೀರಿ. ಇದು ನಿಮ್ಮ ಮನಸ್ಸು ಹಗುರಗೊಳಿಸಿ ಅಪಾರ ಆನಂದ ನೀಡುತ್ತದೆ.

ಸಿಂಹ : ನೀವು ವಿಶ್ವವು ಸಂಕಟಗಳಿಂದ ಮುಕ್ತವಾಗಿರಬೇಕು ಎಂದು ಬಯಸುವ ಮನಸ್ಥಿತಿಯವರು. ಕೆಲಸದಲ್ಲಿ ನೀವು ಉತ್ತಮ ಉದ್ದೇಶದ ಭಾವನೆ ಹೊಂದಿದ್ದೀರಿ ಮತ್ತು ಸದೃಢವಾಗಿದ್ದೀರಿ. ಆದರೆ ಸಂಜೆ ನೀವು ಭರವಸೆ ನೀಡಿದಂತೆ ನಿಮ್ಮ ಕುಟುಂಬ ಮತ್ತು ಪ್ರೀತಿಪಾತ್ರರ ಕುರಿತು ಗಮನ ನೀಡಬೇಕು. ಒಂದು ಆಕರ್ಷಕ ಟ್ರಿಪ್ ಅಥವಾ ನೈಟ್ ಔಟ್ ಸಮಯವಿದು.

ಕನ್ಯಾ : ನಿಮ್ಮ ಗಮನದ ಮಟ್ಟ ಇಂದು ಅತ್ಯುನ್ನತ ಮಟ್ಟದಲ್ಲಿದೆ. ಇಂದು ನೀವು ನಿಮ್ಮ ಕೆಲಸಗಳನ್ನು ವೇಗವಾಗಿ ಮತ್ತು ಸಮರ್ಥವಾಗಿ ಮುಗಿಸುತ್ತೀರಿ. ಬದುಕಿನಲ್ಲಿ ತಿರುವು ಬರಬಹುದು. ಆದರೆ ಚಿಂತೆ ಬೇಡ. ನಿಮ್ಮ ಪ್ರೀತಿಪಾತ್ರರೊಂದಿಗೆ ಸಮಯ ಕಳೆಯುತ್ತೀರಿ.

ತುಲಾ : ಎಲ್ಲ ಸಾಧನೆಗಳೂ ಮುಂಚೆಯೇ ರೂಪಿಸಿದ್ದವು. ಆದ್ದರಿಂದ ನಿಮ್ಮ ಯಶಸ್ಸಿನ ನಕ್ಷೆಯನ್ನು ಇತರರೊಂದಿಗೆ ಇಂದು ಹಂಚಿಕೊಳ್ಳಿ. ನೀವು ಮಧ್ಯಾಹ್ನ ಕೆಲಸದಲ್ಲಿ ವಿಧೇಯ ಮತ್ತು ಸಹಕಾರದಲ್ಲಿರುತ್ತೀರಿ; ಇದರ ಫಲಿತಾಂಶದಿಂದ ನಿಮ್ಮ ಸಾಮಾಜಿಕ ಸಂಪರ್ಕಗಳು ಗಮನಾರ್ಹವಾಗಿ ಸಂಜೆ ಹೆಚ್ಚಾಗುತ್ತವೆ. ಎರಡರ ನಡುವೆ ಸಮಾನವಾಗಿ ಸಮಯ ಹಂಚುವುದು ಮುಖ್ಯ.

ವೃಶ್ಚಿಕ : ನೀವು ನಿಮ್ಮದೇ ರೀತಿಯಲ್ಲಿ ಮೀಡಿಯಾ ಮೊಗಲ್ ಆಗಲು ಬಯಸಿದ್ದೀರಿ. ನಿಮ್ಮ ಸುತ್ತಲಿನ ಜನರು ನಿಮ್ಮ ಕೌಶಲ್ಯ ಮತ್ತು ಪ್ರತಿಭೆಗಳನ್ನು ಪ್ರಶಂಸೆ ಮಾಡುತ್ತಾರೆ. ಆದರೆ, ನೀವು ಬಯಸಿದ್ದು ಪಡೆಯಲು ಹೆಚ್ಚು ಹಣ ತೆರಬೇಕು. ಅಸಾಧಾರಣ ಬಂಧ ನಿಮ್ಮನ್ನು ಮತ್ತು ನಿಮ್ಮ ಸಂಗಾತಿಯನ್ನು ಒಗ್ಗೂಡಿಸಿದ್ದು ಹಿಂದೆಂದಿಗಿಂತ ಹತ್ತಿರವಾಗಿಸಿದೆ.

ಧನು : ವ್ಯಾಪಾರ ಸಂಬಂಧಿತ ಕೆಲಸದಲ್ಲಿ ಚಲನೆಯಲ್ಲಿರುವುದನ್ನು ನಿರೀಕ್ಷಿಸಿ. ಹಣಕಾಸಿನ ಸಮಸ್ಯೆ ಮಧ್ಯಾಹ್ನದ ವೇಳೆ ಹೆಚ್ಚಾಗಬಹುದು. ತಂಡದ ನಾಯಕರಾಗಿರಿ ಮತ್ತು ನಿಮ್ಮ ಸಹ-ಕೆಲಸಗಾರರ ದಾರಿಯಲ್ಲಿ ಬರುವ ಎಲ್ಲ ಸಮಸ್ಯೆಯನ್ನು ನಿಭಾಯಿಸಿ. ಸಂಜೆಯ ವೇಳೆಗೆ ರೊಮ್ಯಾಂಟಿಕ್ ಬಯಕೆಯಲ್ಲಿ ಉತ್ಸಾಹದಲ್ಲಿರಿ.

ಮಕರ : ನಿಮ್ಮ ಸಂಗಾತಿ ನಿಮಗೆ ಹಲವು ಬಾರಿ ಕೆಲಸಕ್ಕೆ ಹೆಚ್ಚು ಆದ್ಯತೆ ನೀಡಿ ತಮ್ಮ ಕುರಿತು ಕಾಳಜಿ ವಹಿಸುತ್ತಿಲ್ಲ ಎಂದು ದೂರುತ್ತಿರುತ್ತಾರೆ. ಇಂದು ಆತ/ಆಕೆ ಸಂತೋಷದಿಂದ ಇರುತ್ತಾರೆ. ಏಕೆಂದರೆ ನೀವು ನಿಮ್ಮ ಪ್ರಿಯತಮೆಯನ್ನು ಡಿನ್ನರ್​ಗೆ ಕರೆದೊಯ್ಯುತ್ತೀರಿ. ಕೆಲಸದಲ್ಲಿ ವಿಜೇತರಾಗಿರಿ, ನಿಮ್ಮ ಸ್ಪರ್ಧಿಗಳನ್ನು ಮೀರುತ್ತೀರಿ ಮತ್ತು ನಿಮ್ಮ ಬಾಸ್ ಹೊಗಳುತ್ತಾರೆ.

ಕುಂಭ : ನೀವು ಅಂತಿಮವಾಗಿ ನಿಮ್ಮ ಹಳೆಯ ಮಿತ್ರರೊಂದಿಗೆ ಸಂಪರ್ಕ ಸಾಧಿಸುತ್ತೀರಿ. ಕೆಲಸದಲ್ಲಿ ನಿಮ್ಮ ಸಾರ್ವಜನಿಕ ಸಂಪರ್ಕ ಕೌಶಲ್ಯಗಳು ದಿಢೀರ್ ಎಂದು ಹೆಚ್ಚಾಗುತ್ತವೆ ಮತ್ತು ನಿಮ್ಮ ವಿರೋಧಿಗಳೂ ನಿಮಗೆ ಸಲ್ಯೂಟ್ ಮಾಡುತ್ತಾರೆ. ಸಹಜವಾಗಿ ಅತ್ಯಂತ ಸಂತೋಷ ಹೊಂದಿರುವುದು ನಿಮ್ಮ ಪ್ರೀತಿಪಾತ್ರರು. ಅವರು ನೀವು ಹೇಳಿದ ಎಲ್ಲವನ್ನೂ ಶ್ಲಾಘಿಸುತ್ತಾರೆ.

ಮೀನ : ಈ ದಿನ ನಿಮ್ಮ ಅನುಮಾನಗಳು ಮತ್ತು ಸಮಸ್ಯೆಗಳು ಸ್ಪಷ್ಟಗೊಳ್ಳುವುದರತ್ತ ನೀವು ಮುನ್ನಡೆಯುವುದರೊಂದಿಗೆ ಪ್ರಾರಂಭವಾಗುತ್ತದೆ. ನೀವು ಇಂದು ಸಕ್ರಿಯ ಮತ್ತು ಉತ್ಸಾಹದ ಭಾವನೆ ಹೊಂದಿದ್ದೀರಿ ಮತ್ತು ನಿಮ್ಮ ಸಮಸ್ಯೆಗಳನ್ನು ಚಿಟಿಕೆಯಲ್ಲಿ ಪರಿಹರಿಸುತ್ತೀರಿ. ನಿಮ್ಮ ಸಮಸ್ಯೆಗಳಿಗೆ ತಕ್ಕುದಾದ ಪರಿಹಾರ ಕಂಡುಕೊಳ್ಳುವುದಲ್ಲದೆ ಅವುಗಳನ್ನು ಅನುಷ್ಠಾನಗೊಳಿಸಲೂ ಪ್ರಾರಂಭಿಸುತ್ತೀರಿ. ಯಾವುದೇ ಹೊಸದನ್ನು ಪ್ರಾರಂಭಿಸುವ ಮುನ್ನ ಎಚ್ಚರದಿಂದಿರಿ ಮತ್ತು ಹಾಗೆ ಮಾಡಿದರೂ ಅಗತ್ಯ ಚಿಂತನೆ ಇರಲಿ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.