ETV Bharat / bharat

ತರನ್​-ತರನ್​ಲ್ಲಿ ಮತ್ತೆ ಹೆರಾಯಿನ್ ಹೊತ್ತ ಡ್ರೋನ್‌ ಪತ್ತೆ - 103ನೇ ಬೆಟಾಲಿಯನ್ ಪಡೆ

ಬಿದ್ದಿರುವ ಡ್ರೋನ್‌ನ ಹುಡುಕಾಟ ನಡೆಸಿದಾಗ ಬಿಎಸ್‌ಎಫ್​ಗೆ ಮುಚ್ಚಿದ ಪ್ಯಾಕೆಟ್ ರೀತಿಯಲ್ಲಿದ್ದ 2 ಕೆಜಿ 470 ಗ್ರಾಂ ಹೆರಾಯಿನ್ ದೊರಕಿದ್ದು ವಶಪಡಿಸಿಕೊಂಡಿದ್ದಾರೆ.

Drone carrying heroin found again in Taran-Taran
ತರನ್​-ತರನ್​ಲ್ಲಿ ಮತ್ತೆ ಹೆರಾಯಿನ್ ಹೊತ್ತ ಡ್ರೋನ್‌ ಪತ್ತೆ
author img

By

Published : Dec 6, 2022, 12:59 PM IST

ಪಂಜಾಬ್​: ಗಡಿ ಪಟ್ಟಣವಾದ ತರನ್​-ತರನ್ ಕಾಲಿಯಾ ​ಬಿಒಪಿ ಪೋಸ್ಟ್‌ನಲ್ಲಿ ಬಿಎಸ್‌ಎಫ್‌ನ 103ನೇ ಬೆಟಾಲಿಯನ್ ಪಡೆ ಡ್ರೋನ್‌ಗೆ ಹಲವು ಸುತ್ತುಗಳ ಗುಂಡು ಹಾರಿಸಿ ಹೊಡೆದುರುಳಿಸಿದೆ. ಡ್ರೋನ್‌ಗೆ ಗುಂಡು ಹಾರಿಸಿರುವ ಕಾರಣ ಪಾಕಿಸ್ತಾನಕ್ಕೆ ಅದು ಹಿಂದಿರುಗಿಲ್ಲ ಎಂದು ತಿಳಿದುಬಂದಿದೆ.

ಬಿದ್ದಿರುವ ಡ್ರೋನ್‌ನ ಹುಡುಕಾಟ ನಡೆಸಿದಾಗ ಬಿಎಸ್‌ಎಫ್​ಗೆ ಮುಚ್ಚಿದ ಪ್ಯಾಕೆಟ್ ರೀತಿಯಲ್ಲಿದ್ದ 2 ಕೆಜಿ 470 ಗ್ರಾಂ ಹೆರಾಯಿನ್ ದೊರಕಿದ್ದು ವಶಪಡಿಸಿಕೊಂಡಿದ್ದಾರೆ. ಈ ಪ್ರದೇಶದಲ್ಲಿ ಬಿಎಸ್‌ಎಫ್ ಕಾರ್ಯಾಚರಣೆ ಮುಂದುವರಿಸಿದೆ.

ಇದನ್ನೂ ಓದಿ: ಶಾಹಿ ಮಸೀದಿಯಲ್ಲಿ ಹನುಮಾನ್​ ಚಾಲೀಸ್​ ಪಠಣಕ್ಕೆ ಕರೆ.. ಮಥುರಾದಲ್ಲಿ ಖಾಕಿ ಪಡೆ ಕಣ್ಗಾವಲು

ETV Bharat Logo

Copyright © 2025 Ushodaya Enterprises Pvt. Ltd., All Rights Reserved.