ETV Bharat / bharat

ಈವರೆಗೂ ವಿಶ್ವಾದ್ಯಂತ 1,28,886 ಮಂದಿಯನ್ನು ಆಹುತಿ ಪಡೆದ ಕೊರೊನಾ ಕ್ರಿಮಿ...

corona breaking
ಕೋವಿಡ್​-19
author img

By

Published : Apr 15, 2020, 9:16 AM IST

Updated : Apr 16, 2020, 12:07 AM IST

23:39 April 15

ಪ್ರಕರಣಗಳು-20,06,513, ಗುಣಮುಖ-5,01,758, ಸಾವು-1,28,886; ದೇಶವಾರು ಮಾಹಿತಿ ಹೀಗಿದೆ...

ರಾಷ್ಟ್ರದೃಢಪಟ್ಟವರುಗುಣಮುಖ/ಡಿಸ್ಚಾರ್ಜ್​​ಸಾವು
United States

ಅಮೆರಿಕ

6,17,62849,99826,977
Spain

ಸ್ಪೇನ್​

1,77,64470,85318,708
Italy

ಇಟಲಿ

1,65,15538,09221,645
Germany

ಜರ್ಮನಿ

1,33,15462,1973,645
France

ಫ್ರಾನ್ಸ್​

1,03,57328,80515,729
United Kingdom

ಯುನೈಟೆಡ್​​ ಕಿಂಗ್​ಡಮ್​​ (ಯುಕೆ)

98,476-12,868
China

ಚೀನಾ

82,29577,8163,342
Iran

ಇರಾನ್​​

76,38949,9334,777
Turkey

ಟರ್ಕಿ

69,3925,6741,518
Belgium

ಬೆಲ್ಜಿಯಂ

33,5737,1074,440
Canada

ಕೆನಡಾ

28,2068,9391,006
Netherlands

ನೆದರ್​ಲೆಂಡ್

28,153-3,134
Switzerland

ಸ್ವಿಟ್ಜರ್​ಲೆಂಡ್​

26,21214,7001,226
Brazil

ಬ್ರೆಜಿಲ್​

26,11214,0261,590
Russia

ರಷ್ಯಾ

24,4901,986198
Portugal

ಪೋರ್ಚುಗಲ್​

18,091383599
Austria

ಆಸ್ಟ್ರೀಯಾ

14,2347,633384
Israel

ಇಸ್ರೇಲ್

12,2002,309126
India

ಭಾರತ

11,9331,344392

23:23 April 15

ಕೋವಿಡ್​​-19: ರಾಜ್ಯವಾರು ಮಾಹಿತಿ

ಕ್ರ.ಸಂ.ರಾಜ್ಯ/ಕೇಂದ್ರಾಡಳಿತ ಪ್ರದೇಶಒಟ್ಟು ಪ್ರಕರಣ (76 ವಿದೇಶಿಗರು ಸೇರಿ)ಗುಣಮುಖ/ಡಿಸ್ಚಾರ್ಜ್​​ಸಾವು
1ಅಂಡಮಾನ್​ ಮತ್ತು ನಿಕೋಬಾರ್ ದ್ವೀಪಗಳು11100
2ಆಂಧ್ರಪ್ರದೇಶ503169
3ಅರುಣಾಚಲ ಪ್ರದೇಶ100
4ಅಸ್ಸೋಂ3301
5ಬಿಹಾರ್​70291
6ಚಂಡೀಗಡ2170
7ಛತ್ತೀಸ್​ಗಡ33130
8ದೆಹಲಿ15613030
9ಗೋವಾ750
10ಗುಜರಾತ್​6955930
11ಹರಿಯಾಣ199343
12ಹಿಮಾಚಲ ಪ್ರದೇಶ33131
13ಜಮ್ಮು ಮತ್ತು ಕಾಶ್ಮೀರ278304
14ಜಾರ್ಖಾಂಡ್​2702
15ಕರ್ನಾಟಕ2777511
16ಕೇರಳ3872113
17ಲಡಾಖ್​17100
18ಮಧ್ಯಪ್ರದೇಶ9876453
19ಮಹಾರಾಷ್ಟ್ರ2687259178
20ಮಣಿಪುರ210
21ಮೇಘಾಲಯ701
22ಮಿಜೋರಾಂ100
23ನಾಗಾಲ್ಯಾಂಡ್000
24ಒಡಿಸ್ಸಾ60181
25ಪುದುಚೆರಿ710
26ಪಂಜಾಬ್​1861413
27ರಾಜಸ್ತಾನ10051473
28ತಮಿಳುನಾಡು12048112
29ತೆಲಂಗಾಣ64712018
30ತ್ರಿಪುರ200
31ಉತ್ತರಾಖಾಂಡ್​3790
32ಉತ್ತರ ಪ್ರದೇಶ7355111
32ಪಶ್ಚಿಮ ಬಂಗಾಳ213377
ಒಟ್ಟು ದಾಖಲಾದ ಪ್ರಕರಣಗಳು11,933*1344392
** ಕೇಂದ್ರ ಆರೋಗ್ಯ ಸಚಿವಾಲಯದಿಂದ ಮಾಹಿತಿ

23:05 April 15

ಪೊಲೀಸರಿಗೆ ಸೋಂಕು

  • ದೆಹಲಿಯಲ್ಲಿ ಇಬ್ಬರು ಕಾನ್​ಸ್ಟೇಬಲ್​​​ಗೆ ಕೊರೊನಾ ಸೋಂಕು ದೃಢ
  • ಖಚಿತಪಡಿಸಿದ ದೆಹಲಿ ಪೊಲೀಸ್​ ಇಲಾಖೆ

22:30 April 15

3000 ಮಂದಿ ವಿರುದ್ಧ ಪ್ರಕರಣ

ತಮಿಳುನಾಡಿನಲ್ಲಿ ಕೊರೊನಾ ವೈರಸ್​​​ ಲಾಕ್​​ಡೌನ್​ ಆದೇಶ ಉಲ್ಲಂಘನೆ

3000 ಮಂದಿ ವಿರುದ್ಧ ಪ್ರಕರಣ ದಾಖಲಿಸಿದ ಪೊಲೀಸರು

ಜಲ್ಲಿಕಟ್ಟು ಮತ್ತು ದೇವಸ್ಥಾನದ ಗೂಳಿಯ ಅಂತ್ಯಕ್ರಿಯೆಗೆ ಪಾಲ್ಗೊಂಡ ಸಾವಿರಾರು ಜನ

ಏಪ್ರಿಲ್ 12ರಂದು ಮಧುರೈನ ಅಲಂಗಾನಲ್ಲೂರಿನಲ್ಲಿ ಘಟನೆ 

ಮಾಹಿತಿ ನೀಡಿದ ಮಧುರೈ ಜಿಲ್ಲಾಧಿಕಾರಿ ಟಿ.ಜಿ.ವಿನಯ್

22:17 April 15

ಅವಧಿ ವಿಸ್ತರಣೆ

  • ಶಾಲಾ-ಕಾಲೇಜುಗಳ ಆನ್​​​ಲೈನ್​ ಭರ್ತಿ ಮೇ.4ರವರೆಗೂ ವಿಸ್ತರಣೆ
  • ಜಾಮಿಯಾ ಮಿಲ್ಲಿಯಾ ಇಸ್ಲಾಮಿಯಾ ಆದೇಶ
  • ಭಾರತದಲ್ಲಿ ಲಾಕ್​​ಡೌನ್​ ವಿಸ್ತರಿಸಿದ ಕಾರಣ ಈ ನಿರ್ಧಾರ

22:05 April 15

ಛತ್ತೀಸ್​​ಗಡದಲ್ಲಿ ನಾಲ್ವರು ಡಿಸ್ಚಾರ್ಜ್​​

  • ಛತ್ತೀಸ್​ಗಡ ಏಮ್ಸ್​ ಆಸ್ಪತ್ರೆಯಿಂದ ನಾಲ್ವರು ಡಿಸ್ಚಾರ್ಜ್​
  • ಈವರೆಗೂ 17 ಮಂದಿ ಡಿಸ್ಚಾರ್ಜ್​
  • ಸಕ್ರಿಯ ಕೊರೊನಾ ಪ್ರಕರಣಗಳ ಸಂಖ್ಯೆ 16
  • ಮಾಹಿತಿ ಬಿಡುಗಡೆ ಮಾಡಿದ ಆರೋಗ್ಯ ಇಲಾಖೆ

20:12 April 15

ದೇಶದಲ್ಲಿ ಸೋಂಕಿತರ ಸಂಖ್ಯೆ 11,933ಕ್ಕೆ ಏರಿಕೆ

  • ಭಾರತದಲ್ಲಿ ಸೋಂಕಿತರ ಸಂಖ್ಯೆ 11,933ಕ್ಕೆ ಏರಿಕೆ (ಇಂದು ಸಂಜೆ ಐದು ಗಂಟೆಯವರೆಗೆ)
  • ಈ ಪೈಕಿ 10,197 ಕೇಸ್​ಗಳು ಆ್ಯಕ್ಟಿವ್, 1344 ಮಂದಿ ಗುಣಮುಖ, 392 ಸಾವುಗಳು
  • ಕೇಂದ್ರ ಆರೋಗ್ಯ ಹಾಗೂ ಕುಟುಂಬ ಕಲ್ಯಾಣ ಇಲಾಖೆ ಮಾಹಿತಿ

19:34 April 15

ತಮಿಳುನಾಡಿನಲ್ಲಿ ಮಹಾಮಾರಿಗೆ ಮತ್ತಿಬ್ಬರು ಬಲಿ

  • ತಮಿಳುನಾಡಿನಲ್ಲಿ ಇಂದು ಎರಡು ಸಾವು, 38 ಹೊಸ ಪ್ರಕರಣಗಳು ವರದಿ
  • ಈ ಪೈಕಿ 34 ಮಂದಿ ದೆಹಲಿಯ ಕಾರ್ಯಕ್ರಮದಲ್ಲಿ ಭಾಗಿಯಾದವರು ಹಾಗೂ ಭಾಗಿಯಾದವರೊಂದಿಗೆ ಸಂಪರ್ಕ ಬೆಳೆಸಿದವರಾಗಿದ್ದಾರೆ
  • ರಾಜ್ಯದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,242ಕ್ಕೆ ಹಾಗೂ ಸಾವಿನ ಸಂಖ್ಯೆ 14ಕ್ಕೆ ಏರಿಕೆ
  • ತಮಿಳುನಾಡು ಸರ್ಕಾರ ಮಾಹಿತಿ

17:37 April 15

ರಾಜ್ಯದಲ್ಲಿ ಕೊರೊನಾಗೆ ಇಂದು ಇಬ್ಬರು ಬಲಿ

  • ಕರ್ನಾಟಕದಲ್ಲಿ ಕೊರೊನಾಗೆ ಮತ್ತೊಂದು ಬಲಿ
  • ಬೆಳಗಾವಿಯಲ್ಲಿ 80 ವರ್ಷದ ವೃದ್ಧೆ ಸಾವು
  • ಇಂದು ಬೆಳಗ್ಗೆಯಷ್ಟೇ ಚಿಕ್ಕಬಳ್ಳಾಪುರ ಮೂಲದ 69 ವರ್ಷದ ವೃದ್ಧ ಬೆಂಗಳೂರಿನಲ್ಲಿ ಸಾವನ್ನಪ್ಪಿದ್ದರು
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 279ಕ್ಕೆ ಏರಿಕೆ

17:27 April 15

ವ್ಯಕ್ತಿಯ ಸಾವಿಗೆ ಕಾರಣವಾದ 2ನೇ ಹಂತದ ಲಾಕ್​ಡೌನ್​

  • ಲಾಕ್​ಡೌನ್​ ವಿಸ್ತರಣೆ ವಿಚಾರ ತಿಳಿದು ಕೋಲಾರದಲ್ಲಿ ವ್ಯಕ್ತಿ ಬಲಿ
  • ಹೃದಯಾಘಾತದಿಂದ ಮುರುಗೇಶ್ ಎಂಬವರು ಸಾವು
  • ಮೃತನಿಗೆ ನಾಲ್ವರು ಹೆಣ್ಣು ಮಕ್ಕಳಿದ್ದು, ಮೂವರಿಗೆ ಮದುವೆ ಸಿದ್ಧತೆ ನಡೆಸುತ್ತಿದ್ದನು

16:56 April 15

ಕೋವಿಡ್-19: ಭಾರತದ ಜಿಲ್ಲೆಗಳನ್ನು ಮೂರು ವಿಭಾಗಗಳಾಗಿ ವಿಂಗಡಣೆ

  • ಭಾರತದ ಕೋವಿಡ್19 ಪರಿಸ್ಥಿತಿ ಕುರಿತು ಕೇಂದ್ರ ಆರೋಗ್ಯ ಸಚಿವಾಲಯದಿಂದ ಸುದ್ದಿಗೋಷ್ಠಿ
  • ದೇಶದಲ್ಲಿನ ಜಿಲ್ಲೆಗಳನ್ನು ಮೂರು ವಿಭಾಗಗಳಾಗಿ ವಿಂಗಡಣೆ
  • ಹಾಟ್​ಸ್ಪಾಟ್​ ಜಿಲ್ಲೆಗಳು, ನಾನ್​-ಹಾಟ್​ಸ್ಪಾಟ್​ (ಹಾಟ್​ಸ್ಪಾಟ್ ಅಲ್ಲದ) ಜಿಲ್ಲೆಗಳು, ಹಸಿರು ವಲಯ ಜಿಲ್ಲೆಗಳೆಂದು ವಿಂಗಡಣೆ
  • ಸುದ್ದಿಗೋಷ್ಠಿಯಲ್ಲಿ ಸಚಿವಾಲಯದ ಜಂಟಿ ಕಾರ್ಯದರ್ಶಿ ಲಾವ್ ಅಗರ್‌ವಾಲ್‌ ಮಾಹಿತಿ

15:27 April 15

ಮಹಾರಾಷ್ಟ್ರದಲ್ಲಿ ಸೋಂಕಿತರ ಸಂಖ್ಯೆ 2801ಕ್ಕೆ ಏರಿಕೆ

  • ಮಹಾರಾಷ್ಟ್ರದಲ್ಲಿ ಇಂದು 117 ಮಂದಿಗೆ ಕೊರೊನಾ ಸೋಂಕು ದೃಢ
  • ಈ ಪೈಕಿ 66 ಮಂದಿ ಮುಂಬೈ ಹಾಗೂ 44 ಮಂದಿ ಪುಣೆಯವರು
  • ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 2801ಕ್ಕೆ ಏರಿಕೆ

14:33 April 15

ಸಿಎಂ ವಿಜಯ್​ ರೂಪಾನಿ ಸೆಲ್ಫ್​ ಕ್ವಾರಂಟೈನ್​

  • ಗುಜರಾತ್ ಮುಖ್ಯಮಂತ್ರಿ ವಿಜಯ್​ ರೂಪಾನಿ ಸೆಲ್ಫ್​ ಕ್ವಾರಂಟೈನ್​
  • ನಿನ್ನೆ ಸೋಂಕು ತಗುಲಿದ್ದ ಕಾಂಗ್ರೆಸ್ ಶಾಸಕ ಇಮ್ರಾನ್ ಖೇದವಾಲಾ ಅವರನ್ನು ಭೇಟಿಯಾಗಿದ್ದ ಸಿಎಂ
  • ಇದೀಗ ಒಂದು ವಾರಗಳ ಕಾಲ ಸೆಲ್ಫ್​ ಕ್ವಾರಂಟೈನ್​ ಹೇರಿಕೆ

14:29 April 15

ಕಲಬುರಗಿಯಲ್ಲಿ ಒಂದು ವರ್ಷದ ಕಂದಮ್ಮನಿಗೂ ಅಂಟಿದ ಕೊರೊನಾ

ಕಲಬುರಗಿಯಲ್ಲಿ ಮತ್ತೊಂದು ಕೊವಿಡ್ 19 ಪ್ರಕರಣ

ಒಂದು ವರ್ಷದ ಗಂಡು ಮಗುವಿಗೆ ಕೊರೊನಾ ಪಾಸಿಟಿವ್​

ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 11ಕ್ಕೆ ಏರಿಕೆ

14:22 April 15

ಶಾಸಕನ ಬೆನ್ನಲ್ಲೇ ಗುಜರಾತ್​​​ನ ಕಾಂಗ್ರೆಸ್ ಕೌನ್ಸಿಲರ್​ಗೆ ಕೊರೊನಾ.!

  • ಗುಜರಾತ್​​​ನಲ್ಲಿ ಕಾಂಗ್ರೆಸ್ ಕೌನ್ಸಿಲರ್​ಗೂ ತಗುಲಿದ ಕೊರೊನಾ
  • ಅಹಮದಾಬಾದ್ ಮಹಾನಗರ ಪಾಲಿಕೆ ಕಮಿಷನರ್ ವಿಜಯ್ ನೆಹ್ರಾ ಮಾಹಿತಿ
  • ನಿನ್ನೆಯಷ್ಟೇ ರಾಜ್ಯದ ಕಾಂಗ್ರೆಸ್​ ಶಾಸಕರೊಬ್ಬರಿಗೆ ಕೊರೊನಾ ಸೋಂಕು ತಗುಲಿರುವುದು ದೃಢಪಟ್ಟಿತ್ತು

13:16 April 15

ರಾಜ್ಯದಲ್ಲಿ ಇಂದು 17 ಮಂದಿಗೆ ಸೋಂಕು

  • ರಾಜ್ಯದಲ್ಲಿ ಇಂದು 17 ಮಂದಿಗೆ ಸೋಂಕು
  • ಕೊರೊನಾ ಸೋಂಕಿತರ ಸಂಖ್ಯೆ 277ಕ್ಕೆ ಏರಿಕೆ
  • ಈ ಪೈಕಿ 75 ಮಂದಿ ಗುಣಮುಖ, 11 ಸಾವು
  • ಕರ್ನಾಟಕ ಸರ್ಕಾರ ಮಾಹಿತಿ

13:03 April 15

ಮೈಸೂರಲ್ಲಿ ಇಂದು 10 ಮಂದಿಗೆ ಸೋಂಕು

  • ಮೈಸೂರಲ್ಲಿ ಇಂದು 10 ಮಂದಿಗೆ ಸೋಂಕು
  • ಈ ಪೈಕಿ 9 ಮಂದಿ ಒಂದೇ ಕಾರ್ಖಾನೆಯ ಕಾರ್ಮಿಕರು
  • ಜುಬಿಲಂಟ್​ ಕಾರ್ಖಾನೆಯ ಕಾರ್ಮಿಕರು
  • ಜಿಲ್ಲೆಯಲ್ಲಿ ಸೋಂಕಿತರ ಸಂಖ್ಯೆ 58ಕ್ಕೆ ಏರಿಕೆ

12:25 April 15

ಮುಂಬೈನಲ್ಲಿ ಕೊರೊನಾ ಪೀಡಿತ ಮಹಿಳೆ ಆತ್ಮಹತ್ಯೆ..!

ಮಹಾರಾಷ್ಟ್ರದಲ್ಲಿ ಕೊರೊನಾ ಪೀಡಿತ ಮಹಿಳೆ ಆತ್ಮಹತ್ಯೆ

ಮುಂಬೈನ ಬಿವೈಎಲ್​ ನಾಯರ್​ ಆಸ್ಪತ್ರೆಯಲ್ಲಿ ಆತ್ಮಹತ್ಯೆ ಮಾಡಿಕೊಂಡ 29 ವರ್ಷದ ಮಹಿಳೆ

12:09 April 15

ರಾಜ್ಯದಲ್ಲಿ ಕೊರೊನಾಗೆ ಮತ್ತೊಂದು ಬಲಿ, ಸಾವಿನ ಸಂಖ್ಯೆ 11ಕ್ಕೆ ಏರಿಕೆ

  • ಚಿಕ್ಕಬಳ್ಳಾಪುರದ 69 ವರ್ಷದ ವ್ಯಕ್ತಿಯೊಬ್ಬರು #COVID19 ಸೋಂಕಿನಿಂದ ಮೃತಪಟ್ಟಿದ್ದಾರೆ. ಪಾರ್ಥಿವ ಶರೀರವನ್ನು ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ‌ ಇಡಲಾಗಿದ್ದು, ಕೇಂದ್ರ ಸರ್ಕಾರದ ನಿಯಮಗಳ ಪ್ರಕಾರ ಅಂತ್ಯಕ್ರಿಯೆಗೆ ಇಲಾಖೆಯು ಸಿದ್ಧತೆ ನಡೆಸುತ್ತಿದೆ. ದಯಮಾಡಿ ಸಾರ್ವಜನಿಕರು ಮನೆಯಲ್ಲೇ ಸುರಕ್ಷಿತವಾಗಿರಬೇಕು ಎಂದು ವಿನಂತಿಸುತ್ತೇನೆ

    — B Sriramulu (@sriramulubjp) April 15, 2020 " class="align-text-top noRightClick twitterSection" data=" ">
  • ಕೊವಿಡ್​ 19ಗೆ ಕರ್ನಾಟಕದಲ್ಲಿ ಮತ್ತೊಂದು ಬಲಿ
  • ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕ್ಕಬಳ್ಳಾಪುರ ಮೂಲದ 69 ವರ್ಷದ ವೃದ್ಧ ಸಾವು
  • ರಾಜ್ಯದಲ್ಲಿ ಮೃತರ ಸಂಖ್ಯೆ 11ಕ್ಕೆ ಏರಿಕೆ

12:01 April 15

ಕೊರೊನಾ ನೆಗಟಿವ್ ಇದ್ದರೂ ಪಾಸಿಟಿವ್ ಎನ್ನುತ್ತಿರುವ ಮಾಧ್ಯಮಗಳ ವಿರುದ್ಧ ಸಚಿವ ಗರಂ

  • I m fit and fine
    Working on streets
    But some channels using me for #TRP
    Interesting to know that they think people watch this also @ANI @PTI_News
    Plz c the report
    Undoubtebly i was over exposed for over a month
    God is kind who are kind to others pic.twitter.com/UkOAxXTRKk

    — Dr.Jitendra Awhad (@Awhadspeaks) April 15, 2020 " class="align-text-top noRightClick twitterSection" data=" ">
  • ನನ್ನ ಕೊವಿಡ್​ 19 ಪರೀಕ್ಷಾ ವರದಿ ನೆಗಟಿವ್​ ಬಂದಿದ್ದರೂ ಕೂಡ ಕೆಲ ಮಾಧ್ಯಮಗಳು ಪಾಸಿಟಿವ್​ ಎಂದು ಬಿಂಬಿಸುತ್ತಿವೆ
  • ಟಿಆರ್​ಪಿಗಾಗಿ ನನ್ನ ಹೆಸರನ್ನ ಬಳಸಿಕೊಳ್ಳುತ್ತಿವೆ, ನಾನು ಆರೋಗ್ಯವಾಗಿದ್ದೇನೆ
  • ನೆಗಟಿವ್ ಬಂದ ರಿಪೋರ್ಟ್​ ಬಿಡುಗಡೆ ಮಾಡಿ ಮಹಾರಾಷ್ಟ್ರದ ಸಚಿವ ಜಿತೇಂದ್ರ ಅವ್ಹಾದ್ ಟ್ವೀಟ್​

10:55 April 15

ಗುಜರಾತ್​ನಲ್ಲಿ ಕೊರೊನಾಗೆ ಮತ್ತಿಬ್ಬರು ಬಲಿ

  • ಗುಜರಾತ್​ನಲ್ಲಿ ಇಂದು 52 ಹೊಸ ಪ್ರಕರಣಗಳು ಪತ್ತೆಯಾಗಿದ್ದು, ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 695ಕ್ಕೆ ಏರಿಕೆಯಾಗಿದೆ
  • ಅಹಮದಾಬಾದ್ ಹಾಗೂ ಸೂರತ್​ನಲ್ಲಿ ಮತ್ತಿಬ್ಬರು ಮೃತಪಟ್ಟಿದ್ದು, ರಾಜ್ಯದಲ್ಲಿ ಈವರೆಗೆ ಒಟ್ಟು 30 ಮಂದಿ ಬಲಿಯಾಗಿದ್ದಾರೆ
  • ಇನ್ನು ಅಹಮದಾಬಾದ್​​ನಲ್ಲಿ ಮಂಗಳವಾರ 53 ಹೊಸ ಪ್ರಕರಣಗಳು ಪತ್ತೆಯಾದ ಬಳಿಕ ನಗರದಲ್ಲಿ ಸೋಂಕಿತರ ಸಂಖ್ಯೆ​​ 373ಕ್ಕೆ ಏರಿಕೆಯಾಗಿದೆ

10:43 April 15

ಕೇಂದ್ರ ಗೃಹ ಸಚಿವಾಲಯದಿಂದ ಲಾಕ್‌ಡೌನ್‌ ಮಾರ್ಗಸೂಚಿ ಬಿಡುಗಡೆ

  • MHA issues updated consolidated revised guidelines after correcting the date from 20th May to 20th April 2020, on the measures to be taken by Ministries/Departments of Govt of India, State/UT governments & State/UT authorities for the containment of #COVID19 in India. (1/2) pic.twitter.com/nnaGKUrVZa

    — ANI (@ANI) April 15, 2020 " class="align-text-top noRightClick twitterSection" data=" ">
  • ಭಾರತದಲ್ಲಿ 19 ದಿನಗಳ 2ನೇ ಹಂತದ ಲಾಕ್‌ಡೌನ್‌
  • ಕೇಂದ್ರ ಗೃಹ ಸಚಿವಾಲಯದಿಂದ ಮಾರ್ಗಸೂಚಿ ಬಿಡುಗಡೆ
  • ಮಾರ್ಗಸೂಚಿಗಳನ್ನು ಪಾಲಿಸುವಂತೆ ರಾಜ್ಯ ಸರ್ಕಾರಗಳು, ಕೇಂದ್ರಾಡಳಿತ ಪ್ರದೇಶದ ಪ್ರಾಧಿಕಾರಗಳಿಗೆ ಸೂಚನೆ

10:16 April 15

ಇಂದೋರ್​ನಲ್ಲಿ 121 ಹೊಸ ಕೊರೊನಾ ಪ್ರಕರಣಗಳು

  • ಮಧ್ಯಪ್ರದೇಶದ ಇಂದೋರ್​ನಲ್ಲಿ ಮತ್ತೆ 121 ಕೊರೊನಾ ಪಾಸಿಟಿವ್​ ಪ್ರಕರಣಗಳು ಪತ್ತೆ
  • ನಿನ್ನೆ ರಾತ್ರಿಯಷ್ಟೇ 65 ಹೊಸ ಪ್ರಕರಣಗಳು ದೃಢಪಟ್ಟಿತ್ತು
  • ಇದೀಗ ಇಂದೋರ್​ನಲ್ಲಿ  ಸೋಂಕಿತರ ಸಂಖ್ಯೆ 548ಕ್ಕೆ ಏರಿಕೆ
  • ರಾಜ್ಯದಲ್ಲಿ ಒಟ್ಟು 862 ಮಂದಿಗೆ ಸೋಂಕು

09:32 April 15

ಮುಂಬೈನಲ್ಲಿ ಆಸ್ಪತ್ರೆಯೊಂದರ 35 ಸಿಬ್ಬಂದಿಗೆ ಸೋಂಕು

  • ಮುಂಬೈನಲ್ಲಿ ಮತ್ತೆ ಆಸ್ಪತ್ರೆಯೊಂದರ 10 ಮಂದಿ ಸಿಬ್ಬಂದಿಗೆ ತಗುಲಿದ ಸೋಂಕು
  • ಇದೇ ಆಸ್ಪತ್ರೆಯ ಒಟ್ಟು 35 ಮಂದಿ ಸಿಬ್ಬಂದಿಗೆ ಕೋವಿಡ್​-19

09:05 April 15

ಭಾರತದಲ್ಲಿ 11,439ಕ್ಕೆ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ

  • ಭಾರತದಲ್ಲಿ ಕಳೆದ 24 ಗಂಟೆಗಳಲ್ಲಿ 38 ಸಾವು, 1076 ಹೊಸ ಕೊರೊನಾ ಪ್ರಕರಣಗಳು
  • ದೇಶದಲ್ಲಿ ಸೋಂಕಿತರ ಸಂಖ್ಯೆ 11,439ಕ್ಕೆ ಏರಿಕೆ
  • ಇವುಗಳಲ್ಲಿ 1306 ಮಂದಿ ಗುಣಮುಖ, 377 ಮಂದಿ ಸಾವು

Last Updated : Apr 16, 2020, 12:07 AM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.