ETV Bharat / bharat

ಲಸಿಕೆಗಳ ಮಹತ್ವದ ಬಗ್ಗೆ ಸಂಪೂರ್ಣ ಅರಿವಿದೆ: ಭಾರತ್​ ಬಯೋಟೆಕ್​-ಸೆರಂನಿಂದ ಜಂಟಿ ಹೇಳಿಕೆ! - ಲಸಿಕೆಗಳ ಕುರಿತು ಜಂಟಿ ಹೇಳಿಕೆ ರಿಲೀಸ್​

ಭಾರತದಲ್ಲಿ ತುರ್ತು ಬಳಕೆ ಮಾಡಲು ಎರಡು ಕೋವಿಡ್​ ವ್ಯಾಕ್ಸಿನ್​ಗಳಿಗೆ ಅನುಮತಿ ನೀಡಲಾಗಿದ್ದು, ಜನರಲ್ಲಿ ಉಂಟಾಗಿರುವ ಗೊಂದಲದ ಬಗ್ಗೆ ಇದೀಗ ಉಭಯ ಕಂಪನಿಗಳು ಜಂಟಿ ಹೇಳಿಕೆ ರಿಲೀಸ್ ಮಾಡಿವೆ.

vaccines
vaccines
author img

By

Published : Jan 5, 2021, 3:42 PM IST

ನವದೆಹಲಿ: ಸೆರಂ ಇನ್‌ಸ್ಟಿಟ್ಯೂಟ್ ಆಫ್ ಇಂಡಿಯಾ ಮತ್ತು ಭಾರತ್ ಬಯೋಟೆಕ್‌ನಿಂದ ಅಭಿವೃದ್ಧಿಗೊಂಡಿರುವ ಲಸಿಕೆಗಳನ್ನು ತುರ್ತು ಪರಿಸ್ಥಿತಿಯಲ್ಲಿ ನಿರ್ಬಂಧಿತ ಬಳಕೆಗೆ ಭಾರತೀಯ ಪ್ರಧಾನ ಔಷಧ ನಿಯಂತ್ರಕ (ಡಿಸಿಜಿಐ) ಅನುಮೋದನೆ ನೀಡಿದೆ. ಇದರ ಬೆನ್ನಲ್ಲೇ ಅನೇಕ ಟೀಕೆಗಳು ಕೇಳಿ ಬರುತ್ತಿದ್ದು, ಇದೀಗ ಜಂಟಿ ಹೇಳಿಕೆ ರಿಲೀಸ್ ಆಗಿದೆ.

  • We are fully aware of the importance of vaccines for people and countries alike, we hereby communicate our joint pledge to provide global access for our COVID-19 vaccines: Joint statement of Serum Institute of India and Bharat Biotech

    — ANI (@ANI) January 5, 2021 " class="align-text-top noRightClick twitterSection" data=" ">

ಓದಿ: ಸೆರಮ್ ಸಂಸ್ಥೆಯ ಕೋವಿಶೀಲ್ಡ್ ಲಸಿಕೆಯ 1 ಡೋಸ್ ಬೆಲೆ ಎಷ್ಟು ಗೊತ್ತಾ?

ಲಸಿಕೆಗಳ ಮಹತ್ವದ ಬಗ್ಗೆ ನಮಗೆ ಸಂಪೂರ್ಣ ಅರಿವಿದೆ. ಜನರು ಮತ್ತು ದೇಶಗಳಿಗೆ ಲಸಿಕೆ ನೀಡುವಾಗ ಅದರ ಮಹತ್ವದ ಬಗ್ಗೆ ನಮಗೆ ಸಂಪೂರ್ಣವಾಗಿ ಗೊತ್ತಿರುತ್ತದೆ. ನಮ್ಮ ಕೋವಿಡ್ ಲಸಿಕೆಗಳು ಜಾಗತಿಕವಾಗಿ ಪ್ರಾಮುಖ್ಯತೆ ಪಡೆದುಕೊಳ್ಳುವ ಜಂಟಿ ಪ್ರತಿಜ್ಞೆ ಮಾಡುತ್ತೇವೆ ಎಂದು ತಿಳಿಸಿವೆ.

  • I would like to clarify two matters; as there is confusion in the public domain, exports of vaccines are permitted to all countries and a joint public statement clearing up any recent miscommunication with regards to Bharat Biotech will be made.

    — Adar Poonawalla (@adarpoonawalla) January 5, 2021 " class="align-text-top noRightClick twitterSection" data=" ">

ಭಾರತ್​ ಬಯೋಟೆಕ್​ ಹಾಗೂ ಸೆರಂ ಇನ್​ಸ್ಟೂಟ್ಯೂಟ್​ ರಿಲೀಸ್ ಮಾಡಿರುವ ಲಸಿಕೆಗಳ ಕುರಿತು ಅನೇಕ ಟೀಕೆಗಳು ಕೇಳಿ ಬಂದಿದ್ದವು. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಭಾರತ್​ ಬಯೋಟೆಕ್​ನ ಅಧ್ಯಕ್ಷ ಕೃಷ್ಣ ಎಲ್ಲ ನಿನ್ನೆ ಸುದ್ದಿಗೋಷ್ಠಿ ನಡೆಸಿ ಸಂಪೂರ್ಣ ಮಾಹಿತಿ ಹಂಚಿಕೊಂಡಿದ್ದರು. ಇನ್ನು ಸೆರಂನ ಮುಖ್ಯಸ್ಥ ಆದರ್ ಪೂನವಾಲ್ಲಾ ಕೂಟ ಟ್ವಿಟರ್​ ಮೂಲಕ ಮಾಹಿತಿ ಹಂಚಿಕೊಂಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.