ನವದೆಹಲಿ: ಟೀಂ ಇಂಡಿಯಾದ ಮಾಜಿ ಸ್ಫೋಟಕ ಆರಂಭಿಕ ಬ್ಯಾಟ್ಸ್ ಮನ್ ವೀರೇಂದ್ರ ಸೆಹ್ವಾಗ್ ಅವರು ತಮ್ಮ ವಿಶಿಷ್ಟ ಶೈಲಿಯ ಟ್ವೀಟ್ ಮೂಲಕ ಸಾಮಾಜಿಕ ಜಾಲತಾಣದ ಟ್ರೋಲ್ ಕಿಂಗ್ ಸೆಲೆಬ್ರಿಟಿ ಎನಿಸಿಕೊಂಡಿದ್ದಾರೆ.
-
अपने लहू से हिमालय का मस्तक रंग देने वाले वीर जवानों को #कारगिलविजयदिवस पर शत् शत् नमन।
— Virender Sehwag (@virendersehwag) July 26, 2019 " class="align-text-top noRightClick twitterSection" data="
आप लोग वहाँ खड़े है तभी हम लोग यहाँ आगे बढ़े है।
जय हिंद! #KargilVijayDivas pic.twitter.com/awGF97pOK8
">अपने लहू से हिमालय का मस्तक रंग देने वाले वीर जवानों को #कारगिलविजयदिवस पर शत् शत् नमन।
— Virender Sehwag (@virendersehwag) July 26, 2019
आप लोग वहाँ खड़े है तभी हम लोग यहाँ आगे बढ़े है।
जय हिंद! #KargilVijayDivas pic.twitter.com/awGF97pOK8अपने लहू से हिमालय का मस्तक रंग देने वाले वीर जवानों को #कारगिलविजयदिवस पर शत् शत् नमन।
— Virender Sehwag (@virendersehwag) July 26, 2019
आप लोग वहाँ खड़े है तभी हम लोग यहाँ आगे बढ़े है।
जय हिंद! #KargilVijayDivas pic.twitter.com/awGF97pOK8
20ನೇ ಕಾರ್ಗಿಲ್ ವಿಜಯ್ ದಿವಸದ ನಿಮಿತ್ತ ನಜಾಫ್ಗಢದ ನವಾಬ ಸೆಹ್ವಾಗ್ ಅವರು ಕಾವ್ಯಾತ್ಮಕವಾಗಿ ಭಾರತೀಯ ಯೋಧರ ತ್ಯಾಗವನ್ನು ಬಣ್ಣಿಸಿದ್ದಾರೆ.
ತಮ್ಮ ಟ್ವಿಟ್ಟರ್ ಖಾತೆಯಲ್ಲಿ 'ಹಿಮಾಲಯದ ತಲೆಯನ್ನು ತಮ್ಮ ರಕ್ತದಿಂದ ಚಿತ್ರಿಸಿದ ಧೈರ್ಯಶಾಲಿ ಸೈನಿಕರಿಗೆ ಕಾರ್ಗಿಲ್ ವಿಜಯ್ ದಿನದ ಶತ ಶತ ನಮನಗಳು' ಎಂದು ವರ್ಣಿಸಿದ್ದಾರೆ.
'ನೀವು ಅಲ್ಲಿ (ಹಿಮಾಲಯದ ಮೇಲೆ) ನಿಂತಿದ್ದೀರಿ, ಇಲ್ಲಿ ನಾವು ಮುಂದೆ ಸಾಗುತ್ತಿದ್ದೇವೆ' ಎಂದು ಅವರ ಸೇವಾ ಕಾರ್ಯವನ್ನು ಸ್ಮರಿಸಿದರು.