ನವದೆಹಲಿ: ಅಂತಾರಾಷ್ಟ್ರೀಯ ಯೋಗ ದಿನದ ಅಂಗವಾಗಿ ನರೇಂದ್ರ ಮೋದಿ ಹಲವಾರು ಯೋಗಾಸನಗಳ ಬಗ್ಗೆ ವಿಡಿಯೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಇದೀಗ 6ನೇ ವಿಡಿಯೋವನ್ನು ತಮ್ಮ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಂಚಿಕೊಂಡಿದ್ದು, ಉಷ್ಟ್ರಾಸನದ ಬಗ್ಗೆ ಮಾಹಿತಿ ನೀಡಿರುವ ವಿಡಿಯೋ ಇದಾಗಿದೆ.
-
Ustrasana is wonderful for your health.
— Narendra Modi (@narendramodi) ಜೂನ್ 10, 2019 " class="align-text-top noRightClick twitterSection" data="
Practising this Asana regularly will strengthen the back, shoulders and improve flexibility.
Learn this Asana and make it an integral part of your daily Yoga routine. #YogaDay2019 pic.twitter.com/s6btN9wGIj
">Ustrasana is wonderful for your health.
— Narendra Modi (@narendramodi) ಜೂನ್ 10, 2019
Practising this Asana regularly will strengthen the back, shoulders and improve flexibility.
Learn this Asana and make it an integral part of your daily Yoga routine. #YogaDay2019 pic.twitter.com/s6btN9wGIjUstrasana is wonderful for your health.
— Narendra Modi (@narendramodi) ಜೂನ್ 10, 2019
Practising this Asana regularly will strengthen the back, shoulders and improve flexibility.
Learn this Asana and make it an integral part of your daily Yoga routine. #YogaDay2019 pic.twitter.com/s6btN9wGIj
ಉಷ್ಟ್ರಾಸನವನ್ನು ಪ್ರತಿ ದಿನ ಮಾಡುವುದರಿಂದ ಬೆನ್ನಿಗೆ ಹಾಗೂ ಭುಜಗಳಿಗ ಸಹಾಯವಾಗುತ್ತೆ ಎಂದು ನರೇಂದ್ರ ಮೋದಿ ತಮ್ಮ ಟ್ವಟರ್ನಲ್ಲಿ ಬರೆದುಕೊಂಡಿದ್ದಾರೆ. ಈ ವಿಡಿಯೋ ಅನಿಮೇಷನ್ ಆಧಾರಿತವಾಗಿದ್ದು, ಯೋಗ ಭಂಗಿಗಳ ಬಗ್ಗೆ ಮಾಹಿತಿ ನೀಡಿವ ವಿಡಿಯೋ ಇದಾಗಿದೆ. ಬೆಳಗ್ಗೆ 8.46ರಲ್ಲಿ ಉಷ್ಟ್ರಾಸನದ ವಿಡಿಯೋವನ್ನು ಟ್ವೀಟ್ ಮಾಡಿದ್ದು, ಸದ್ಯ ವಿಡಿಯೋವನ್ನು 20 ಸಾವಿರ ಮಂದಿ ನೋಡಿದ್ದಾರೆ. 6 ಸಾವಿರ ಮಂದಿ ಲೈಕ್ ಮಾಡಿದ್ದು, 1200 ಬಾರಿ ಈ ವಿಡಿಯೋ ರೀಟ್ವೀಟ್ ಆಗಿದೆ. ಕಳೆದ ಬಾರಿ ಕೂಡ ಪ್ರಧಾನಿ ನರೇಂದ್ರ ಮೋದಿ ಯೋಗ ದಿನಗ ಅಂಗವಾಗಿ ಯೋಗಾಸನಕ್ಕೆ ಸಂಬಂಧಿಸಿದ ಹಲವಾರು ವಿಡಿಯೋಗಳನ್ನು ಪೋಸ್ಟ್ ಮಾಡಿದ್ದರು.