ETV Bharat / bharat

ಜೈಷ್​​ ಮೊಹಮ್ಮದ್ ನಿಷೇಧಿಸಲು ಭಾರತಕ್ಕೆ ಅಗ್ರ ರಾಷ್ಟ್ರಗಳ ಬೆಂಬಲ

ಫ್ರಾನ್ಸ್​ ಮೊದಲಿಗೆ ವಿಶ್ವಸಂಸ್ಥೆಯಲ್ಲಿ ಜೈಷ್​ ಮೊಹಮ್ಮದ್ ಸಂಘಟನೆಯನ್ನು ನಿಷೇಧಿಸಲು ಪ್ರಸ್ತಾವನೆ ಸಲ್ಲಿಸಲು ತಯಾರಿ ನಡೆಸಿತ್ತು. ಇದಾದ ಒಂದು ಬಳಿಕ ಅಂದರೆ ಬುಧವಾರ ಮತ್ತೆರಡು ಬಲಿಷ್ಠ ರಾಷ್ಟ್ರಗಳು ಫ್ರಾನ್ಸ್​ ಜೊತೆಗೆ ಕೈ ಜೋಡಿಸಿವೆ.

ಜೈಷ್​​ ಮೊಹಮ್ಮದ್
author img

By

Published : Feb 21, 2019, 9:00 AM IST

ನವದೆಹಲಿ: ಪುಲ್ವಾಮಾ ದಾಳಿಯ ರೂವಾರಿ ಜೈಷ್​ ಮೊಹಮ್ಮದ್ ಉಗ್ರ ಸಂಘಟನೆಯನ್ನು ನಿಷೇಧಿತ ಲಿಸ್ಟ್​​ಗೆ ಸೇರಿಸಲು ಭಾರತಕ್ಕೆ ವಿಶ್ವದ ಅಗ್ರ ಮೂರು ರಾಷ್ಟ್ರಗಳು ಬೆಂಬಲ ಸೂಚಿಸಿವೆ.

ಯುನೈಟೆಡ್ ಕಿಂಗ್​ಡಮ್​ ಹಾಗೂ ಅಮೆರಿಕಾ ಸಹ ಜೈಷ್​ ಮೊಹಮ್ಮದ್ ಸಂಘಟನೆಯನ್ನು ನಿಷೇಧಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿವೆ.

ಮೂಲಗಳ ಪ್ರಕಾರ ಕೆಲವೇ ದಿನಗಳಲ್ಲಿ ಈ ಮೂರೂ ರಾಷ್ಟ್ರಗಳು ಮನವಿಯನ್ನು ಸಲ್ಲಿಸಲಿವೆ ಎನ್ನಲಾಗಿದೆ. 2016 ಹಾಗೂ 2017ರಲ್ಲಿ ಸಹ ಜೈಷ್​ ಮೊಹಮ್ಮದ್ ಸಂಘಟನೆಯನ್ನು ನಿಷೇಧಿಸಲು ಈ ರಾಷ್ಟ್ರಗಳು ಮನವಿ ಮಾಡಿದ್ದವು.

Intro:Body:

kannada news,news kannda,US, UK, France,UN Security Council,Jaish Mohammed,ಜೈಷೆ ಮೊಹಮ್ಮದ್,ನವದೆಹಲಿ,ನಿಷೇಧಿತ ಲಿಸ್ಟ್,ಭದ್ರತಾ ಮಂಡಳಿ

ಟಾಪ್

ಜೈಷ್​​ ಮೊಹಮ್ಮದ್ ನಿಷೇಧಿಸಲು ಭಾರತಕ್ಕೆ ಅಗ್ರ ರಾಷ್ಟ್ರಗಳ ಬೆಂಬಲ

ನವದೆಹಲಿ: ಪುಲ್ವಾಮಾ ದಾಳಿಯ ರೂವಾರಿ ಜೈಷ್​ ಮೊಹಮ್ಮದ್ ಉಗ್ರ ಸಂಘಟನೆಯನ್ನು ನಿಷೇಧಿತ ಲಿಸ್ಟ್​​ಗೆ ಸೇರಿಸಲು ಭಾರತಕ್ಕೆ ವಿಶ್ವದ ಅಗ್ರ ಮೂರು ರಾಷ್ಟ್ರಗಳು ಬೆಂಬಲ ಸೂಚಿಸಿವೆ.

ಫ್ರಾನ್ಸ್​ ಮೊದಲಿಗೆ ವಿಶ್ವಸಂಸ್ಥೆಯಲ್ಲಿ ಜೈಷ್​ ಮೊಹಮ್ಮದ್ ಸಂಘಟನೆಯನ್ನು ನಿಷೇಧಿಸಲು ಪ್ರಸ್ತಾವನೆ ಸಲ್ಲಿಸಲು ತಯಾರಿ ನಡೆಸಿತ್ತು. ಇದಾದ ಒಂದು ಬಳಿಕ ಅಂದರೆ ಬುಧವಾರ ಮತ್ತೆರಡು ಬಲಿಷ್ಠ ರಾಷ್ಟ್ರಗಳು ಫ್ರಾನ್ಸ್​ ಜೊತೆಗೆ ಕೈ ಜೋಡಿಸಿವೆ.

ಯುನೈಟೆಡ್ ಕಿಂಗ್​ಡಮ್​ ಹಾಗೂ ಅಮೆರಿಕಾ ಸಹ ಜೈಷ್​ ಮೊಹಮ್ಮದ್ ಸಂಘಟನೆಯನ್ನು ನಿಷೇಧಿಸಲು ವಿಶ್ವಸಂಸ್ಥೆಯ ಭದ್ರತಾ ಮಂಡಳಿಗೆ ಪ್ರಸ್ತಾವನೆ ಸಲ್ಲಿಸಲು ಮುಂದಾಗಿವೆ.

ಮೂಲಗಳ ಪ್ರಕಾರ ಕೆಲವೇ ದಿನಗಳಲ್ಲಿ ಈ ಮೂರೂ ರಾಷ್ಟ್ರಗಳು ಮನವಿಯನ್ನು ಸಲ್ಲಿಸಲಿವೆ ಎನ್ನಲಾಗಿದೆ. 2016 ಹಾಗೂ 2017ರಲ್ಲಿ ಸಹ ಜೈಷ್​ ಮೊಹಮ್ಮದ್ ಸಂಘಟನೆಯನ್ನು ನಿಷೇಧಿಸಲು ಈ ರಾಷ್ಟ್ರಗಳು ಮನವಿ ಮಾಡಿದ್ದವು.

US, UK, France move UN Security Council to ban Jaish

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.