ETV Bharat / bharat

ಚೀನಾ ಮೂಲದ ಟೆಲಿಕಾಂ ಸೇವೆಗಳನ್ನ ರದ್ದು ಮಾಡ್ತೀವಿ.. ಚೀನಾಗೂ ಅಮೆರಿಕ ಧಮ್ಕಿ - corona

ಅಮೆರಿಕದಿಂದ ನಿರ್ವಹಿಸಲಾಗುತ್ತಿರುವ ಚೀನಾದ ಟೆಲಿಕಾಂ ಸೇವೆಗಳನ್ನು ರದ್ದು ಮಾಡಬೇಕೆಂದು ನಾವು ಫೆಡರಲ್​ ಕಮ್ಯೂನಿಕೇಷನ್​ ಕಮಿಷನ್​ಗೆ ಶಿಫಾರಸು ಮಾಡುತ್ತೇವೆ ಎಂದು ಅಲ್ಲಿನ ರಕ್ಷಣೆ, ಗೃಹ ಇಲಾಖೆಗಳು ಒಗ್ಗಟ್ಟಾಗಿ ಮನವಿ ಮಾಡಿವೆ.

telecom
ಟೆಲಿಕಾಂ
author img

By

Published : Apr 10, 2020, 12:14 PM IST

ವಾಷಿಂಗ್ಟನ್​​(ಅಮೆರಿಕ) : ಅಮೆರಿಕದಲ್ಲಿರುವ ಚೀನಾ ಮೂಲದ ಟೆಲಿಕಾಂ ಸೇವೆಗಳನ್ನು ಬ್ಯಾನ್​ ಮಾಡೋದಾಗಿ ಅಲ್ಲಿನ ನ್ಯಾಯಾಂಗ ಇಲಾಖೆ ಘೋಷಿಸಿದೆ. ಅಮೆರಿಕ ಮಾರುಕಟ್ಟೆಯಲ್ಲಿರುವ ಚೀನಾ ಟೆಲಿಕಾಂ ಸೇವೆಗಳನ್ನು ಕಾನೂನಾತ್ಮಕ ಹಾಗೂ ಭದ್ರತಾ ಕಾರಣಗಳಿಂದ ಬ್ಯಾನ್​ ಮಾಡೋದಾಗಿ ತಿಳಿಸಲಾಗಿದೆ.

ಅಮೆರಿಕದಿಂದ ನಿರ್ವಹಿಸಲಾಗುತ್ತಿರುವ ಚೀನಾದ ಟೆಲಿಕಾಂ ಸೇವೆಗಳನ್ನು ರದ್ದು ಮಾಡಬೇಕೆಂದು ನಾವು ಫೆಡರಲ್​ ಕಮ್ಯೂನಿಕೇಷನ್​ ಕಮಿಷನ್​ಗೆ ಶಿಫಾರಸು ಮಾಡುತ್ತೇವೆ ಎಂದು ಅಲ್ಲಿನ ರಕ್ಷಣೆ, ಗೃಹ ಇಲಾಖೆಗಳು ಒಗ್ಗಟ್ಟಾಗಿ ಮನವಿ ಮಾಡಿವೆ.

ಚೀನಾ ಟೆಲಿಕಾಂ ಸೇವೆಗಳಿಂದಾಗಿ ರಾಷ್ಟ್ರೀಯ ಭದ್ರತೆ ಹಾಗೂ ಕಾನೂನು ಜಾರಿಯಲ್ಲಿ ಸ್ವಲ್ಪ ಮಟ್ಟಿಗೆ ಗೊಂದಲಗಳಾಗುತ್ತಿರುವುದರಿಂದ ಈ ನಿರ್ಧಾರ ತೆಗೆದುಕೊಳ್ಳಲಾಗುತ್ತಿದೆ ಎಂದು ಇಲಾಖೆಗಳು ಸ್ಪಷ್ಟನೆ ನೀಡಿವೆ. ಈಗಾಗಲೇ ಕೊರೊನಾ ವಿಚಾರಕ್ಕೆ ಚೀನಾದ ವಿರುದ್ಧ ಅಮೆರಿಕ ಆಕ್ರೋಶ ವ್ಯಕ್ತಪಡಿಸುತ್ತಿದೆ. ಈ ನಿರ್ಧಾರದಿಂದ ಚೀನಾ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.