ETV Bharat / bharat

ಇಬ್ಬರು ಡ್ರಗ್ಸ್​ ಪೆಡ್ಲರ್​​ಗಳ ಬಂಧನ.. 4 ಕೆಜಿ ಹೆರಾಯಿನ್ ವಶ - ಡ್ರಗ್ಸ್​ ಪೆಡ್ಲರ್​​ಗಳ ಬಂಧನ

ಆರೋಪಿಗಳು ಶ್ರೀನಗರದಿಂದ ಡ್ರಗ್ಸ್​ ತರುತ್ತಿದ್ದರು. ದುಬೈ ಮೂಲದ ಕಳ್ಳಸಾಗಣೆ ಗ್ಯಾಂಗ್ ಕೂಡ ಇದರಲ್ಲಿ ಭಾಗಿಯಾಗಿದೆ..

Two drug peddlers arrested with around 4 kgs of heroin in Jalandhar
ಇಬ್ಬರು ಡ್ರಗ್ಸ್​ ಪೆಡ್ಲರ್​​ಗಳ ಬಂಧನ
author img

By

Published : Dec 13, 2020, 6:59 AM IST

ಪಂಜಾಬ್‌ : ಜಲಂಧರ್‌ನಲ್ಲಿ ಇಬ್ಬರು ಡ್ರಗ್ಸ್​ ಪೆಡ್ಲರ್​​ಗಳನ್ನ ಪೊಲೀಸರು ಬಂಧಿಸಿದ್ದಾರೆ.

ಬಂಧಿತ ಪೆಡ್ಲರ್​​ಗಳಿಂದ ಸುಮಾರು 4 ಕೆಜಿ ಹೆರಾಯಿನ್​ನ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಇಬ್ಬರು ಪೆಡ್ಲರ್​ಗಳು ಫಿರೋಜ್‌ಪುರ ಜೈಲಿನಲ್ಲಿರುವ ಅಪರಾಧಿಯೊಂದಿಗೆ ಸಂಪರ್ಕ ಹೊಂದಿದ್ದಾರೆ ಎಂದು ಪೊಲೀಸ್​ ಅಧಿಕಾರಿ ಸಂದೀಪ್ ಗರ್ಗ್ ತಿಳಿಸಿದ್ದಾರೆ.

ಓದಿ:ಮಧ್ಯಪ್ರದೇಶದ ಬಾಲಘಾಟ್‌ನಲ್ಲಿ ಎನ್‌ಕೌಂಟರ್: ಇಬ್ಬರು ಮಹಿಳಾ ನಕ್ಸಲರ ಹತ್ಯೆ

ಆರೋಪಿಗಳು ಶ್ರೀನಗರದಿಂದ ಡ್ರಗ್ಸ್​ ತರುತ್ತಿದ್ದರು. ದುಬೈ ಮೂಲದ ಕಳ್ಳಸಾಗಣೆ ಗ್ಯಾಂಗ್ ಕೂಡ ಇದರಲ್ಲಿ ಭಾಗಿಯಾಗಿದೆ ಎಂದು ಜಲಂಧರ್‌ನ ಪೊಲೀಸ್​ ಅಧಿಕಾರಿ ಸಂದೀಪ್ ಗರ್ಗ್ ಮಾಹಿತಿ ನೀಡಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.