ETV Bharat / bharat

15 ವರ್ಷದ ಬಾಲಕಿಗೆ ಬೆಂಕಿ ಹಚ್ಚಿದ ಪ್ರಕರಣ; ಇಬ್ಬರು ಎಡಿಎಂಕೆ ಕಾರ್ಯಕರ್ತರ ಬಂಧನ - 15 ವರ್ಷದ ಬಾಲಕಿಗೆ ಬೆಂಕಿ ಹಚ್ಚಿದ ಪ್ರಕರಣ

ನಿನ್ನೆ ಸಂಜೆ ಸಂತ್ರಸ್ತೆಯ ಮನೆಯಿಂದ ಹೆಚ್ಚಿನ ಪ್ರಮಾಣದ ಹೊಗೆ ಬರುತ್ತಿದ್ದರಿಂದ ಅನುಮಾನಗೊಂಡ ನೆರೆಹೊರೆಯವರು, ಬಳಿಕ ಬಾಲಕಿಯನ್ನು ಬೆಂಕಿಯಿಂದ ರಕ್ಷಿಸಿದ್ದರು.

fire
ಬೆಂಕಿ ಹಚ್ಚಿದ ಪ್ರಕರಣ
author img

By

Published : May 11, 2020, 3:35 PM IST

ತಮಿಳುನಾಡು: ಬಾಲಕಿಗೆ ಬೆಂಕಿ ಹಚ್ಚಿದ ಇಬ್ಬರು ಎಡಿಎಂಕೆ ಕಾರ್ಯಕರ್ತರನ್ನು ಇಂದು ವಿಲ್ಲುಪುರಂ ಪೊಲೀಸರು ಬಂಧಿಸಿದ್ದಾರೆ.

ಮೃತ ಬಾಲಕಿಯನ್ನು ಸರ್ಕಾರಿ ಶಾಲೆಯಲ್ಲಿ 10 ನೇ ತರಗತಿ ಓದುತ್ತಿದ್ದ ಜಯಶ್ರೀ (15) ಎಂದು ಗುರುತಿಸಲಾಗಿದೆ. ಸಂತ್ರಸ್ತೆ ಮುಂಡಿಯಾಂಬಕ್ಕಂನ ಸರ್ಕಾರಿ ವೈದ್ಯಕೀಯ ಕಾಲೇಜು ಮತ್ತು ಆಸ್ಪತ್ರೆಯಲ್ಲಿ ಮರಣ ಹೊಂದಿದ್ದಾಳೆ.

ನಿನ್ನೆ ಸಂಜೆ ಸಂತ್ರಸ್ತೆಯ ಮನೆಯಿಂದ ಹೆಚ್ಚಿನ ಪ್ರಮಾಣದ ಹೊಗೆ ಬರುತ್ತಿದ್ದರಿಂದ ಅನುಮಾನಗೊಂಡ ನೆರೆಹೊರೆಯವರು, ಬಳಿಕ ಬಾಲಕಿಯನ್ನು ರಕ್ಷಿಸಿದ್ದಾರೆ. ತನಗೆ ಇಬ್ಬರು ಬೆಂಕಿ ಹಚ್ಚಿರೋದಾಗಿ ಬಾಲಕಿ ಮ್ಯಾಜಿಸ್ಟ್ರೇಟ್ ವರುಂಕುಮಾರ್ ಅವರಿಗೆ ಸಾಯುವುದಕ್ಕೂ ಮುನ್ನ ಹೇಳಿಕೆ ನೀಡಿದ್ದಳು.

ಆ ಹೇಳಿಕೆ ಮೇರೆಗೆ ವಿಲ್ಲುಪುರಂ ಪೊಲೀಸರು ಇಂದು ಜಿ.ಮುರುಗನ್ ಮತ್ತು ಕೆ.ಕಾಲಿಯ ಪೆರುಮನ್ ಎಂಬ ಇಬ್ಬರು ಎಡಿಎಂಕೆ ಕಾರ್ಯಕರ್ತರನ್ನು ಬಂಧಿಸಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.