ETV Bharat / bharat

ZOMATO ಜತೆ UBER Eates ಸಹ Uninstal: ಇದು ಸದ್ಯದ ಟ್ವಿಟ್ಟರ್​ ಟ್ರೆಂಡ್​

ಧರ್ಮದ ವಿಚಾರವಾಗಿ ಜೊಮೊಟೊ ತಳೆದ ನಿಲುವು ಒಪ್ಪದ ಮಂದಿ ತಮ್ಮ ಮೊಬೈಲ್​ನಿಂದ ಆ್ಯಪ್ ಡಿಲಿಟ್​ ಮಾಡುತ್ತಿದ್ದಾರೆ. ಜೊಮೊಟೊ ಜತೆಗೆ ಉಬರ್​ ಈಟ್ಸ್ ಸಹ ಅನ್ ಇನ್​ಸ್ಟಾಲ್ ಮಾಡುತ್ತಿರುವ ಮಾಹಿತಿಯನ್ನು, ವಿಡಿಯೋವನ್ನು ಕೆಲ ಮಂದಿ ಟ್ವಿಟ್ಟರ್​ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೇ, ಇದು ಸದ್ಯದ ಟ್ರೆಂಡ್​ ಸಹ ಆಗಿದೆ.

ZOMATO and UBER Eates
author img

By

Published : Aug 1, 2019, 10:47 AM IST

ನವದೆಹಲಿ: ಧಾರ್ಮಿಕ ವಿವಾದದಿಂದ ಉಂಟಾದ ದಿಢೀರ್​ ಬೆಳವಣಿಗೆಯಿಂದಾಗಿ ಜೊಮೊಟೊ ಹಾಗೂ ಉಬರ್​ ಈಟ್ಸ್​ ವಿರುದ್ಧ ಕೆಲ ಜನರು ತಿರುಗಿಬಿದ್ದಿದ್ದಾರೆ.

ಧರ್ಮದ ವಿಚಾರವಾಗಿ ಜೊಮೊಟೊ ತಳೆದ ನಿಲುವು ಒಪ್ಪದ ಕೆಲವರು ತಮ್ಮ ಮೊಬೈಲ್​ನಿಂದ ಆ್ಯಪ್ ಡಿಲಿಟ್​ ಮಾಡುತ್ತಿದ್ದಾರೆ. ಜೊಮೊಟೊ ಜತೆಗೆ ಉಬರ್​ ಈಟ್ಸ್ ಅನ್ನು ಸಹ ಅನ್ ಇನ್​ಸ್ಟಾಲ್ ಮಾಡುತ್ತಿರುವ ಮಾಹಿತಿಯನ್ನು ಹಾಗೂ ಅದರ ವಿಡಿಯೋವನ್ನು ಕೆಲ ಮಂದಿ ಟ್ವಿಟ್ಟರ್​ನಲ್ಲಿ ಹಂಚಿಕೊಳ್ಳುತ್ತಿದ್ದಾರೆ. ಅಲ್ಲದೆ, ಇದು ಸದ್ಯದ ಟ್ರೆಂಡ್​ ಸಹ ಆಗಿದೆ.

  • People boycotting UBER & ZOMATO:
    ⭐Are the ones who hardly use it
    ⭐Have probably never used but
    had the app just for the show
    ⭐Have downloaded the app for the first time so that they can share "uninstalling" screenshots
    ⭐ Are brainless,morons!#boycottzomato #BoycottUberEats pic.twitter.com/kjk1BteVjM

    — Thenysh (@kkashaan) August 1, 2019 " class="align-text-top noRightClick twitterSection" data=" ">

ಅನ್ಯ ಧರ್ಮೀಯನಾದ ಜೊಮೊಟೊ ಡೆಲಿವರಿ ಬಾಯ್ ತರುವ ಆಹಾರ ತನಗೆ ಬೇಡ ಎಂದು ವ್ಯಕ್ತಿಯೊಬ್ಬ ಆರ್ಡರ್ ಕ್ಯಾನ್ಸಲ್ ಮಾಡಿದ್ದ. ಇದಕ್ಕೆ ಆಹಾರಕ್ಕೆ ಧರ್ಮವಿಲ್ಲ ಎಂದಿದ್ದ ಜೊಮೊಟೊ , ಆತನಿಗೆ ಆರ್ಡರ್​ ಕ್ಯಾನ್ಸಲ್ ಮಾಡುವ ಇಲ್ಲವೇ ಹಣ ವಾಪಸ್ ಮಾಡುವ ಅವಕಾಶವನ್ನೂ ನೀಡಿರಲಿಲ್ಲ. ಜೊಮೊಟೊದಿಂದ ಅನ್ಯಾಯವಾಗಿದೆ ಎಂದು ಆ ವ್ಯಕ್ತಿ ಸೋಷಿಯಲ್ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದ.

ಆರಂಭದಲ್ಲಿ ನೆಟ್ಟಿಗರು ಜೊಮೊಟೊ ಪರ ಮಾತನಾಡಿದ್ದರು. ಆದರೆ, ಈಗ ಅದರ ವಿರುದ್ಧ ತಿರುಗಿಬಿದಿದ್ದಾರೆ.

Intro:Body:

ZOMATO  and UBER  Eates 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.