ETV Bharat / bharat

ಟಾಪ್‌ 10 ನ್ಯೂಸ್‌ @ 7PM - ಟಾಪ್‌ 10 ನ್ಯೂಸ್‌ @ 7PM

ಸಂಜೆ 7ಗಂಟೆವರೆಗಿನ ಪ್ರಮುಖ ಸುದ್ದಿ ಇಂತಿವೆ..

top News @7pm
ಟಾಪ್‌ 10 ನ್ಯೂಸ್‌ @ 7PM
author img

By

Published : Oct 23, 2020, 6:37 PM IST

  • ಎನ್​​ಸಿಪಿ ಸೇರಿದ ಖಡ್ಸೆ

ಅಧಿಕೃತವಾಗಿ ಎನ್‌ಸಿಪಿ ಸೇರಿದ ಬಿಜೆಪಿಯ ಹಿರಿಯ ನಾಯಕ ಏಕನಾಥ್ ಖಡ್ಸೆ

  • ಪದವಿ ಕಾಲೇಜಿಗೆ ರಜೆ ಇಲ್ಲ

'ಶೈಕ್ಷಣಿಕ ವರ್ಷದ ಅಂತ್ಯದವರೆಗೂ ಪದವಿ ಕಾಲೇಜುಗಳಿಗೆ ಯಾವುದೇ ರಜೆಯಿಲ್ಲ'

  • ನಮೋ ವಿರುದ್ಧ ರಾಗಾ ವಾಗ್ದಾಳಿ

ಅನ್ನ, ನೀರಿಲ್ಲದೇ ಕಾರ್ಮಿಕರು ಸಾವಿರಾರು ಕಿ.ಮೀ ನಡೆದರೂ, ನಮೋ ಸಹಾಯ ಮಾಡಲಿಲ್ಲ: ರಾಗಾ ವಾಗ್ದಾಳಿ!

ಇರಾನ್ ಸಂಸ್ಥೆಗೆ ಅಮೆರಿಕಾ ನಿರ್ಬಂಧ

ಅಧ್ಯಕ್ಷೀಯ ಚುನಾವಣೆಯಲ್ಲಿ 'ಮೂಗು ತೂರಿಸಿದ' ಇರಾನ್​ನ ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ

  • ಕಪಿಲ್ ದೇವ್ ಗುಣಮುಖರಾಗಲಿ

ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೊಳಗಾದ ಕಪಿಲ್​ ದೇವ್​... ಆದಷ್ಟು ಬೇಗ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಎಂದ ಆಸ್ಪತ್ರೆ!

  • ಟಗರು ರೀ ರಿಲೀಸ್

ಮತ್ತೆ ಸಿಲ್ವರ್ ಸ್ಕ್ರೀನ್ ಮೇಲೆ ಟಗರು ಗುಟುರು: ಇಂದಿನಿಂದ ರೀ ರಿಲೀಸ್​​

  • ಯಾವಾಗ ಕೆಜಿಎಫ್-2​ ಟೀಸರ್​​​​..?

'ಇನ್ನೆಷ್ಟ್​​ ದಿನ ಕಾಯ್ಬೇಕು, ಕೊನೆಯ ಪಕ್ಷ ಟೀಸರ್​​ ಆದ್ರು ರಿಲೀಸ್​ ಮಾಡ್ರಿ'

  • ಸಿಲಿಕಾನ್​​ ಸಿಟಿಯಲ್ಲಿ ಮಳೆಯಾರ್ಭಟ

ರಾಜಧಾನಿ ಬೆಂಗಳೂರಿನಲ್ಲಿ ವರುಣನ ಅಬ್ಬರ... ಕೆರೆಯಂತಾದ ರಸ್ತೆ, ಸವಾರರ ಪರದಾಟ!

  • ನಟ ವಿನೋದ್ ಪ್ರಭಾಕರ್ ಕಾಂಗ್ರೆಸ್​​ಗೆ?

ಕಾಂಗ್ರೆಸ್ ಪಕ್ಷ ಸೇರುವಂತೆ ನಟ ವಿನೋದ್ ಪ್ರಭಾಕರ್​​ಗೆ ಡಿಕೆಶಿ ಆಫರ್?

  • ಗ್ರಾಮೀಣ ಸೇವೆಗೆ ಮಧ್ಯಂತರ ತಡೆ

ಸ್ನಾತಕೋತ್ತರ ವೈದ್ಯ ವಿದ್ಯಾರ್ಥಿಗಳಿಗೆ ಗ್ರಾಮೀಣ ಸೇವೆ ಕಡ್ಡಾಯ: ಹೈಕೋರ್ಟ್​ನಿಂದ ಮಧ್ಯಂತರ ತಡೆ

  • ಎನ್​​ಸಿಪಿ ಸೇರಿದ ಖಡ್ಸೆ

ಅಧಿಕೃತವಾಗಿ ಎನ್‌ಸಿಪಿ ಸೇರಿದ ಬಿಜೆಪಿಯ ಹಿರಿಯ ನಾಯಕ ಏಕನಾಥ್ ಖಡ್ಸೆ

  • ಪದವಿ ಕಾಲೇಜಿಗೆ ರಜೆ ಇಲ್ಲ

'ಶೈಕ್ಷಣಿಕ ವರ್ಷದ ಅಂತ್ಯದವರೆಗೂ ಪದವಿ ಕಾಲೇಜುಗಳಿಗೆ ಯಾವುದೇ ರಜೆಯಿಲ್ಲ'

  • ನಮೋ ವಿರುದ್ಧ ರಾಗಾ ವಾಗ್ದಾಳಿ

ಅನ್ನ, ನೀರಿಲ್ಲದೇ ಕಾರ್ಮಿಕರು ಸಾವಿರಾರು ಕಿ.ಮೀ ನಡೆದರೂ, ನಮೋ ಸಹಾಯ ಮಾಡಲಿಲ್ಲ: ರಾಗಾ ವಾಗ್ದಾಳಿ!

ಇರಾನ್ ಸಂಸ್ಥೆಗೆ ಅಮೆರಿಕಾ ನಿರ್ಬಂಧ

ಅಧ್ಯಕ್ಷೀಯ ಚುನಾವಣೆಯಲ್ಲಿ 'ಮೂಗು ತೂರಿಸಿದ' ಇರಾನ್​ನ ಸಂಸ್ಥೆಗಳ ಮೇಲೆ ಅಮೆರಿಕ ನಿರ್ಬಂಧ

  • ಕಪಿಲ್ ದೇವ್ ಗುಣಮುಖರಾಗಲಿ

ಆಂಜಿಯೋಪ್ಲಾಸ್ಟಿ ಚಿಕಿತ್ಸೆಗೊಳಗಾದ ಕಪಿಲ್​ ದೇವ್​... ಆದಷ್ಟು ಬೇಗ ಆಸ್ಪತ್ರೆಯಿಂದ ಡಿಸ್ಚಾರ್ಜ್​ ಎಂದ ಆಸ್ಪತ್ರೆ!

  • ಟಗರು ರೀ ರಿಲೀಸ್

ಮತ್ತೆ ಸಿಲ್ವರ್ ಸ್ಕ್ರೀನ್ ಮೇಲೆ ಟಗರು ಗುಟುರು: ಇಂದಿನಿಂದ ರೀ ರಿಲೀಸ್​​

  • ಯಾವಾಗ ಕೆಜಿಎಫ್-2​ ಟೀಸರ್​​​​..?

'ಇನ್ನೆಷ್ಟ್​​ ದಿನ ಕಾಯ್ಬೇಕು, ಕೊನೆಯ ಪಕ್ಷ ಟೀಸರ್​​ ಆದ್ರು ರಿಲೀಸ್​ ಮಾಡ್ರಿ'

ETV Bharat Logo

Copyright © 2025 Ushodaya Enterprises Pvt. Ltd., All Rights Reserved.