ETV Bharat / bharat

ಟಾಪ್​ ನ್ಯೂಸ್​​ @ 7PM - ಟಾಪ್​ ನ್ಯೂಸ್​​ @ 7PM

ಸಂಜೆ 7 ಗಂಟೆಯವರೆಗಿನ ಪ್ರಮುಖ ಸುದ್ದಿ ಇಲ್ಲಿವೆ..

Top news @7 PM
ಟಾಪ್​ ನ್ಯೂಸ್​​ @ 7PM
author img

By

Published : Sep 5, 2020, 7:00 PM IST

  • ‘ರಾಗಿಣಿಗೂ ಪಕ್ಷಕ್ಕೂ ಸಂಬಂಧವಿಲ್ಲ’

ರಾಗಿಣಿಗೂ ನಮ್ಮ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ; ಸಚಿವ ಸಿ ಟಿ ರವಿ

  • ‘ಡ್ರಗ್ಸ್​​​​​ ವಿರುದ್ಧ ವಿರಮಿಸುವ ಪ್ರಶ್ನೇಯೆ ಇಲ್ಲ’

ಡ್ರಗ್ಸ್ ಜಾಲವನ್ನು ಬುಡ ಸಮೇತ ಕಿತ್ತು ಹಾಕುತ್ತೇವೆ; ನಳಿನ್ ಕುಮಾರ್ ಕಟೀಲ್

  • ರಾಗಿಣಿ ಆಪ್ತರಿಗೆ ಡವಡವ

ಗೌಪ್ಯವಾಗಿ ನಡೆಯುತ್ತಿದೆಯಾ ರಾಗಿಣಿ ವಿಚಾರಣೆ? ನಟಿ‌ಮಣಿಯರ ಆಪ್ತರನ್ನೆಲ್ಲಾ ಕರೆದೊಯ್ದ ಸಿಸಿಬಿ

  • ರೋಡಿಗಿಳಿದ ವಾಯುವಜ್ರ

ಬಿಎಂಟಿಸಿ ವಾಯುವಜ್ರ ಬಸ್​ಗಳ ಓಡಾಟ ಆರಂಭ

  • ಚರಂಡಿಯಲ್ಲಿ ಹಸುಗಳ ಕಳೇಬರ ಪತ್ತೆ

ಚರಂಡಿಯಲ್ಲಿ 20ಕ್ಕೂ ಹೆಚ್ಚು ಹಸುಗಳ ಕಳೇಬರ ಪತ್ತೆ... ಗ್ರಾಮಸ್ಥರಲ್ಲಿ ಆತಂಕ

  • ಕೆಲಸ ಕಳೆದುಕೊಂಡು ‘ಬೀದಿ’ಗೆ ಬಂದ ಜನ

ಖಾಸಗಿ ಕಂಪನಿಯಲ್ಲಿ ಕೆಲಸ ಕಳೆದುಕೊಂಡು ಬೀದಿ ಬದಿ ವ್ಯಾಪಾರಕ್ಕೆ ಮುಂದಾದ ನೌಕರ!

  • ಭಜ್ಜಿ ಬದಲಿಗೆ ಮೈದಾನಕ್ಕಿಳಿಯೋದ್ಯಾರು..?

ಹರ್ಭಜನ್​ ಸಿಂಗ್ ಜಾಗಕ್ಕೆ ಈತ ಸೂಕ್ತವಾದ ಆಟಗಾರ:ದೀಪ್​ ದಾಸಗುಪ್ತಾ

  • ಚಿರು ಫ್ಯಾಮಿಲಿಗೆ ಕ್ಷಮೆಯಾಚಿಸಿದ ಲಂಕೇಶ್​​​

ಡ್ರಗ್ಸ್‌ ಮಾಫಿಯಾಗೂ ಚಿರುಗೂ ಸಂಬಂಧವಿಲ್ಲ.. ಸರ್ಜಾ ಫ್ಯಾಮ್ಲಿಯ ಕ್ಷಮೆ ಕೇಳಿದ ಇಂದ್ರಜಿತ್ ಲಂಕೇಶ್

  • ಮಗಳ ಮೇಲಿನ ಆರೋಪ ಸುಳ್ಳೆಂದ ತಾಯಿ

ಡ್ರಗ್ಸ್​ ಪ್ರಕರಣ :ಆರೋಪಗಳೆಲ್ಲವೂ ಸುಳ್ಳು ಎಂದ ರಾಗಿಣಿ ತಾಯಿ.. ಟೈಂ‌ ಕಮ್ಸ್ ಎಂದ ತಂದೆ!

  • ‘ರಾಗಿಣಿಗೂ ಪಕ್ಷಕ್ಕೂ ಸಂಬಂಧವಿಲ್ಲ’

ರಾಗಿಣಿಗೂ ನಮ್ಮ ಪಕ್ಷಕ್ಕೂ ಯಾವುದೇ ರೀತಿಯ ಸಂಬಂಧವಿಲ್ಲ; ಸಚಿವ ಸಿ ಟಿ ರವಿ

  • ‘ಡ್ರಗ್ಸ್​​​​​ ವಿರುದ್ಧ ವಿರಮಿಸುವ ಪ್ರಶ್ನೇಯೆ ಇಲ್ಲ’

ಡ್ರಗ್ಸ್ ಜಾಲವನ್ನು ಬುಡ ಸಮೇತ ಕಿತ್ತು ಹಾಕುತ್ತೇವೆ; ನಳಿನ್ ಕುಮಾರ್ ಕಟೀಲ್

  • ರಾಗಿಣಿ ಆಪ್ತರಿಗೆ ಡವಡವ

ಗೌಪ್ಯವಾಗಿ ನಡೆಯುತ್ತಿದೆಯಾ ರಾಗಿಣಿ ವಿಚಾರಣೆ? ನಟಿ‌ಮಣಿಯರ ಆಪ್ತರನ್ನೆಲ್ಲಾ ಕರೆದೊಯ್ದ ಸಿಸಿಬಿ

  • ರೋಡಿಗಿಳಿದ ವಾಯುವಜ್ರ

ಬಿಎಂಟಿಸಿ ವಾಯುವಜ್ರ ಬಸ್​ಗಳ ಓಡಾಟ ಆರಂಭ

  • ಚರಂಡಿಯಲ್ಲಿ ಹಸುಗಳ ಕಳೇಬರ ಪತ್ತೆ

ಚರಂಡಿಯಲ್ಲಿ 20ಕ್ಕೂ ಹೆಚ್ಚು ಹಸುಗಳ ಕಳೇಬರ ಪತ್ತೆ... ಗ್ರಾಮಸ್ಥರಲ್ಲಿ ಆತಂಕ

  • ಕೆಲಸ ಕಳೆದುಕೊಂಡು ‘ಬೀದಿ’ಗೆ ಬಂದ ಜನ

ಖಾಸಗಿ ಕಂಪನಿಯಲ್ಲಿ ಕೆಲಸ ಕಳೆದುಕೊಂಡು ಬೀದಿ ಬದಿ ವ್ಯಾಪಾರಕ್ಕೆ ಮುಂದಾದ ನೌಕರ!

  • ಭಜ್ಜಿ ಬದಲಿಗೆ ಮೈದಾನಕ್ಕಿಳಿಯೋದ್ಯಾರು..?

ಹರ್ಭಜನ್​ ಸಿಂಗ್ ಜಾಗಕ್ಕೆ ಈತ ಸೂಕ್ತವಾದ ಆಟಗಾರ:ದೀಪ್​ ದಾಸಗುಪ್ತಾ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.