- ಬೆಳಗ್ಗೆ 10ಕ್ಕೆ ಮಲ್ಲೇಶ್ವರಂನಲ್ಲಿ ‘ಮುಖವಾಡ ಇಲ್ಲದವನು’ ಸಿನಿಮಾ ತಂಡದಿಂದ ಮಾಧ್ಯಮಗೋಷ್ಟಿ
- ಬೆಳಗ್ಗೆ 11ಕ್ಕೆ ವಿಧಾನಸೌಧದಲ್ಲಿ ಏಕಲವ್ಯ ಪ್ರಶಸ್ತಿ ಪ್ರದಾನ
- ಮಧ್ಯಾಹ್ನ 12ಕ್ಕೆ ಯಶವಂತಪುರಂನಲ್ಲಿ ‘ಹೊಸಬರ ಕತ್ತಲ ಕಾಡು’ ಸಿನಿಮಾ ಆಡಿಯೋ ಬಿಡುಗಡೆ
- ಆರ್ ಆರ್ ನಗರ ಉಪಚುನಾವಣೆ - ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪ್ರಚಾರ
- ಶಿರಾ, ಆರ್ ಆರ್ ನಗರ ಉಪಚುನಾವಣೆಯ ಮನೆ-ಮನೆ ಪ್ರಚಾರ ಅಂತ್ಯ
- ಸಂಚಾರಿ ವಿಜಯ ಅಭಿನಯದ 1978 ಸಿನಿಮಾದ ಟ್ರೈಲರ್ ಬಿಡುಗಡೆ
- ಆರ್ ಆರ್ ನಗರ ಎಲೆಕ್ಷನ್ ಭದ್ರತೆ ಮತ್ತು ಸೂಕ್ಷ್ಮ ಮತಗಟ್ಟೆ ಬಗ್ಗೆ ಮಾಹಿತಿ
- ಕೊರೊನಾ ಬಳಿಕ ಇಸ್ರೋದಿಂದ ಮೊದಲ ಉಡಾವಣೆ ಬಗ್ಗೆ ಮಾಹಿತಿ
- ಅಸ್ಸೋಂನಲ್ಲಿ ಹೈಸ್ಕೂಲ್ ಮತ್ತು ಕಾಲೇಜ್ಗಳು ಆರಂಭ
- ಬಿಹಾರ್ನಲ್ಲಿ ಉತ್ತರ ಪ್ರದೇಶ ಸಿಎಂ ಯೋಗಿ ಆದಿತ್ಯಾನಾಥ್ರಿಂದ ಪ್ರಚಾರ
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ - Top 10 news at 7 am,
ಇಂದಿನ ಪ್ರಮುಖ ವಿದ್ಯಮಾನಗಳ ಮುನ್ನೋಟ ಹೀಗಿದೆ..

Last Updated : Nov 2, 2020, 7:11 AM IST