ETV Bharat / bharat

ಗುಜರಾತ್​ನಲ್ಲಿ ತಮಿಳುನಾಡಿನ ವ್ಯಕ್ತಿ ಸಾವು: ಮೃತದೇಹ ತರಲು ಕುಟುಂಬಕ್ಕೆ ನೆರವಾದ ಜಿಲ್ಲಾಡಳಿತ - ಜಿಲ್ಲಾಧಿಕಾರಿ ಶಿಲ್ಪಾ ಪ್ರಭಾಕರ್ ಸತೀಶ್

ಗುಜರಾತ್​ನ ಸೂರತ್‌ನಲ್ಲಿ ಉಪಾಹಾರ ಗೃಹದಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಕಾರ್ಮಿಕನೊಬ್ಬನ ಮೃತದೇಹವನ್ನು ತರಿಸಿಕೊಳ್ಳುವಲ್ಲಿ ಜಿಲ್ಲಾಡಳಿತ ಕುಟುಂಬಕ್ಕೆ ನೆರವಾಗಿದೆ.

Tamil Nadu man dies in Gujarat; district admin helps in bringing corpse back
ಗುಜರಾತ್​ನಲ್ಲಿ ಮೃತಪಟ್ಟ ತಮಿಳುನಾಡು ವ್ಯಕ್ತಿ: ಮೃತ ದೇಹ ತರಿಸಿಕೊಳ್ಳುವಲ್ಲಿ ಕುಟುಂಬಕ್ಕೆ ನೆರವಾದ ಜಿಲ್ಲಾಢಳಿತ
author img

By

Published : Apr 18, 2020, 2:08 PM IST

ತಿರುನೆಲ್ವೇಲಿ(ತಮಿಳುನಾಡು): ಗುಜರಾತ್​ನ ಸೂರತ್‌ನಲ್ಲಿ ಉಪಾಹಾರ ಗೃಹದಲ್ಲಿ ಕೆಲಸ ಮಾಡುತ್ತಿದ್ದ ತಮಿಳುನಾಡಿನ ಕಾರ್ಮಿಕನೊಬ್ಬನ ಮೃತದೇಹವನ್ನು ತರಿಸಿಕೊಳ್ಳುವಲ್ಲಿ ಜಿಲ್ಲಾಡಳಿತ ಕುಟುಂಬಕ್ಕೆ ನೆರವಾಗಿದೆ.

ತಿರುನೆಲ್ವೇಲಿ ಪಟ್ಟಣದ ನಿವಾಸಿ ಸುಬ್ಬರಾಜ್ (58) 15 ವರ್ಷಗಳಿಂದ ಸೂರತ್‌ನ ಉಪಾಹಾರ ಗೃಹದಲ್ಲಿ ಕೆಲಸ ಮಾಡುತ್ತಿದ್ದ. ಏಪ್ರಿಲ್ 12ರಂದು ಅವರು ಸೂರತ್‌ನ ಆಸ್ಪತ್ರೆಯಲ್ಲಿ ಅನಾರೋಗ್ಯ ಹಿನ್ನೆಲೆ ನಿಧನರಾದರು. ಮೃತಪಟ್ಟ ವ್ಯಕ್ತಿಯ ಪತ್ನಿ ರಂಗನಾಕಿಗೆ ಲಾಕ್​ಡೌನ್​ ಪರಿಸ್ಥಿತಿಯಲ್ಲಿ ಗಂಡನ ಮೃತದೇಹವನ್ನು ಹೇಗೆ ಮರಳಿ ತರಿಸುವುದು ಎಂಬುದರ ಬಗ್ಗೆ ಯಾವುದೇ ಸುಳಿವಿರಲಿಲ್ಲ. ಈ ಹಿನ್ನೆಲೆ ಅವರು ಜಿಲ್ಲಾಧಿಕಾರಿ ಶಿಲ್ಪಾ ಪ್ರಭಾಕರ್ ಸತೀಶ್ ಅವರ ಮೊರೆ ಹೋದರು.

  • சூரத்தில் தொழில் செய்து வருபவர். உடல்நிலை குறைவு காரணமாக இறந்துவிட்டார். தனது கணவரது உடலை திருநெல்வேலி கொண்டு வந்தே ஆக வேண்டும் என்ற வேண்டுகோள்.சூரத் மாவட்ட நிர்வாகத்தின் உதவியை பெற்று மாவட்ட ஆட்சியரின் உத்தரவிற்கு இணங்க இன்று திருநெல்வேலி கொண்டு வரப்பட்டார். pic.twitter.com/PFZtykkwud

    — Sivaguru Prabakaran IAS (@SivaguruIAS) April 16, 2020 " class="align-text-top noRightClick twitterSection" data=" ">

ಇನ್ನು ಕುಟುಂಬದ ಮನವಿಗೆ ಸ್ಪಂದಿಸಿದ ಜಿಲ್ಲಾಧಿಕಾರಿ, ಸಹಾಯಕ ಸಂಗ್ರಾಹಕ ಶಿವಗುರು ಪ್ರಭಾಕರನ್ ಅವರಿಗೆ ಕುಟುಂಬಕ್ಕೆ ಮೃತದೇಹ ತರಿಸಿಕೊಳ್ಳಲು ಸಹಾಯ ಮಾಡುವಂತೆ ಸೂಚಿಸಿದರು. ಜಿಲ್ಲಾಧಿಕಾರಿಯ ಆದೇಶದಂತೆ ಮತ್ತು ಸೂರತ್ ಜಿಲ್ಲಾಡಳಿತದ ಸಹಾಯದಿಂದ ಮೃತದೇಹ ತರಲಾಗಿದೆ. ಸುಮಾರು 4,000 ಕಿ.ಮೀ. ದೂರ ಕ್ರಮಿಸಿ, ನಾಲ್ಕು ದಿನಗಳ ಪ್ರಯಾಣ ಮಾಡಿ ಮೃತದೇಹ ತರಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.