ETV Bharat / bharat

ಕುದುರೆ ವ್ಯಾಪಾರ ಆರೋಪ ಕುರಿತ ಅರ್ಜಿ ವಜಾಗೊಳಿಸಿದ ಸುಪ್ರೀಂ - ನವದೆಹಲಿ

ಕುದುರೆ ವ್ಯಾಪಾರ ಹಾಗೂ ಪಕ್ಷಾಂತರ ಕುರಿತು ದಿನಪತ್ರಿಕೆಗಳು ಪ್ರಕಟಿಸಿದ್ದ ವರದಿಯನ್ನು ಉಲ್ಲೇಖಿಸಿ ವಕೀಲೆ ಲಿಲ್ಲಿ ಥಾಮಸ್​ ಎಂಬುವವರು ಅರ್ಜಿ ಸಲ್ಲಿಸಿದ್ದರು.

ಸುಪ್ರೀಂ
author img

By

Published : Jul 22, 2019, 12:51 PM IST

ನವದೆಹಲಿ: ಕರ್ನಾಟಕದಲ್ಲಿ ಆಡಳಿತ ಪಕ್ಷದ ಶಾಸಕರನ್ನು ಸೆಳೆಯಲು ವಿರೋಧ ಪಕ್ಷವು ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ಆರೋಪಿಸಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ವಜಾಗೊಳಿಸಿದೆ.

Live updates: ಸದನದಲ್ಲಿ ಆಪರೇಷನ್​ ಕಮಲ ಬಗ್ಗೆ ಕೃಷ್ಣಬೈರೇಗೌಡ ಪ್ರಸ್ತಾಪ: ವಿರೋಧ ವ್ಯಕ್ತಪಡಿಸಿದ ಶೆಟ್ಟರ್​​

ಕುದುರೆ ವ್ಯಾಪಾರ ಹಾಗೂ ಪಕ್ಷಾಂತರ ಕುರಿತು ದಿನಪತ್ರಿಕೆಗಳು ಪ್ರಕಟಿಸಿದ್ದ ವರದಿಯನ್ನು ಉಲ್ಲೇಖಿಸಿ ವಕೀಲೆ ಲಿಲ್ಲಿ ಥಾಮಸ್​ ಎಂಬುವವರು ಅರ್ಜಿ ಸಲ್ಲಿಸಿದ್ದರು.

ಅತೃಪ್ತ ಶಾಸಕರಿಗೆ ನೋಟಿಸ್ ನೀಡಿದ ಸ್ಪೀಕರ್ : ಬರ್ತಾರಾ ರೆಬಲ್ಸ್ ?

ಲಿಲ್ಲಿ ಥಾಮಸ್ ಅವರ ಅರ್ಜಿಯನ್ನು ಸದ್ಯ ದೇಶದ ಸರ್ವೋಚ್ಛ ನ್ಯಾಯಾಲಯ ವಜಾಗೊಳಿಸಿದೆ.

Intro:Body:

ಕುದುರೆ ವ್ಯಾಪಾರ ಆರೋಪ ಕುರಿತ ಅರ್ಜಿ ವಜಾಗೊಳಿಸಿದ ಸುಪ್ರೀಂ

ನವದೆಹಲಿ: ಕರ್ನಾಟಕದಲ್ಲಿ ಆಡಳಿತ ಪಕ್ಷದ ಶಾಸಕರನ್ನು ಸೆಳೆಯಲು ವಿರೋಧ ಪಕ್ಷವು ಕುದುರೆ ವ್ಯಾಪಾರ ನಡೆಸುತ್ತಿದೆ ಎಂದು ಆರೋಪಿಸಿ ವಕೀಲರೊಬ್ಬರು ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂ ಕೋರ್ಟ್​ ವಜಾಗೊಳಿಸಿದೆ. 

ಕುದುರೆ ವ್ಯಾಪಾರ ಹಾಗೂ ಪಕ್ಷಾಂತರ ಕುರಿತು ದಿನಪತ್ರಿಕೆಗಳು ಪ್ರಕಟಿಸಿದ್ದ ವರದಿಯನ್ನು ಉಲ್ಲೇಖಿಸಿ ವಕೀಲೆ ಲಿಲ್ಲಿ ಥಾಮಸ್​ ಎಂಬುವವರು ಅರ್ಜಿ ಸಲ್ಲಿಸಿದ್ದರು. ಆದರೆ, ಈ ಕುರಿತು ವಿಚಾರಣೆ ನಡೆಸಲು ಕೋರ್ಟ್​ ನಿರಾಕರಿಸಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.