ETV Bharat / bharat

ಅಶುಭ ಮುಹೂರ್ತದಲ್ಲಿ ರಾಮಮಂದಿರಕ್ಕೆ ಅಡಿಗಲ್ಲು: ಶಂಕರಾಚಾರ್ಯ ಸರಸ್ವತಿ ಸ್ವಾಮೀಜಿ ಅಸಮಾಧಾನ - ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ

ಧರ್ಮ-ಗ್ರಂಥಗಳಲ್ಲಿ ಭಾದ್ರಪದ ತಿಂಗಳಲ್ಲಿ ಮನೆ ಹಾಗೂ ದೇವಾಲಯ ನಿರ್ಮಾಣ ಮಾಡುವುದು ಒಳ್ಳೆಯದಲ್ಲ. ಇದರಿಂದ ಇಡೀ ಜಗತ್ತಿಗೆ ಕೇಡು ಉಂಟಾಗಲಿದೆ. ಹಾಗಾಗಿ, ಶುಭ ಸಮಯ ಹುಡುಕಿ ಈ ಕಾರ್ಯ ನಡೆಸಬೇಕು- ದ್ವಾರಕಾ-ಜ್ಯೋತಿರ್ಮಠದ ಜಗದ್ಗುರು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ

Shankaracharya Swaroopanand Saraswati
Shankaracharya Swaroopanand Saraswati
author img

By

Published : Jul 23, 2020, 3:54 PM IST

ನವದೆಹಲಿ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕಾಗಿ ಆಗಸ್ಟ್​​ 5ರಂದು ಪ್ರಧಾನಿ ನರೇಂದ್ರ ಮೋದಿ ಭೂಮಿ ಪೂಜೆ ನಡೆಸಲಿದ್ದಾರೆ. ಈ ನಿಟ್ಟಿನಲ್ಲಿ ಸಕಲ ರೀತಿಯ ತಯಾರಿ ನಡೆಯುತ್ತಿದೆ. ಆದ್ರೆ ಮುಹೂರ್ತ ನಿಗದಿ ವಿಚಾರದಲ್ಲಿ ವಿಚಾರವಾಗಿ ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ಶ್ರೀಗಳು ಹೇಳುವುದೇನು?

ಭಾದ್ರಪದ ಸಮಯದಲ್ಲಿ ನಡೆಯುವ ಯಾವುದೇ ಕಾರ್ಯ ವಿನಾಶಕಾರಿಯಾಗಿರುತ್ತದೆ. ಭೂಮಿ ಪೂಜೆಗೆ ನಿಗದಿಪಡಿಸಿದ ಆಗಸ್ಟ್​​ 5ರ ಮಧ್ಯಾಹ್ನ 12 ಗಂಟೆ 15 ನಿಮಿಷ 32 ಸೆಂಕೆಡ್ ಅಶುಭ ಘಳಿಗೆ ಅನ್ನೋದು ದ್ವಾರಕಾ-ಜ್ಯೋತಿರ್ಮಠದ ಜಗದ್ಗುರು ಶಂಕರಾಚಾರ್ಯ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಅಭಿಪ್ರಾಯ.

ಧರ್ಮ-ಗ್ರಂಥಗಳಲ್ಲಿ ಭಾದ್ರಪದ ತಿಂಗಳಲ್ಲಿ ಮನೆ ಹಾಗೂ ದೇವಾಲಯ ನಿರ್ಮಾಣ ಮಾಡುವುದು ಒಳ್ಳೆಯದಲ್ಲ. ಇದರಿಂದ ಇಡೀ ಜಗತ್ತಿಗೆ ಕೇಡು ಉಂಟಾಗಲಿದೆ. ಹಾಗಾಗಿ, ಶುಭ ಸಮಯ ಹುಡುಕಿ ಈ ಕಾರ್ಯ ನಡೆಸಬೇಕು. ಈ ವಿಚಾರದಲ್ಲಿ ಯಾವುದೇ ರಾಜಕೀಯವಿಲ್ಲ. ದೇಗುಲ ನಿರ್ಮಾಣ ಕಾರ್ಯ ಸರಿಯಾದ ಸಮಯದಲ್ಲಿ ನಡೆಯಬೇಕು ಅನ್ನೋದಷ್ಟೇ ನನ್ನ ಉದ್ದೇಶ ಎಂದಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.