ETV Bharat / bharat

ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ ಕೇರಳ ಎಸ್​ಎಫ್​ಐ

ಎಸ್​ಎಫ್​ಐ ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ. ತಿರುವನಂತಪುರಂ ವಿಶ್ವವಿದ್ಯಾಲಯ ಕಾಂಪಸ್​ನಲ್ಲಿ ತೃತೀಯ ಬಿಎ ರಾಜ್ಯ ಶಾಸ್ತ್ರ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿ ಎದೆಗೆ ಹೊಡೆದು ಹಲ್ಲೆ ನಡೆಸಿದ ಘಟನೆ ಕಳೆದ ಶುಕ್ರವಾರ ನಡೆದಿದೆ. ಹಲ್ಲೆ ವಿರೋಧಿಸಿ ಎಬಿವಿಪಿ ಹಾಗೂ ಬಿಜೆವೈಎಂ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿದವು.

ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ ಕೇರಳ ಎಸ್​ಎಫ್​ಐ
author img

By

Published : Jul 15, 2019, 3:38 PM IST

Updated : Jul 15, 2019, 4:13 PM IST

ತಿರುವನಂತಪುರಂ(ಕೇರಳ): ಕಾಲೇಜು ಆವರಣದಲ್ಲಿ ಎಸ್​ಎಫ್​ಐ ಕಾರ್ಯಕರ್ತ ಅಖಿಲ್​ ಮೇಲೆ ನಡೆದ ಹಲ್ಲೆ ವಿರೋಧಿಸಿ ಎಬಿವಿಪಿ ಹಾಗೂ ಬಿಜೆವೈಎಂ ಸಂಘಟನೆಗಳು ಇಂದು ಪ್ರತಿಭಟನೆ ನಡೆಸಿದವು.

ಪ್ರಕರಣ ಸಂಬಂಧ ಈಗಾಗಲೇ ಕೇರಳ ಪೊಲೀಸ್​ 8 ಮಂದಿ ಆರೋಪಿಗಳಿಗೆ (ಎಸ್​ಎಫ್​ಐ ಕಾರ್ಯಕರ್ತರು) ಕೊಲೆ ಯತ್ನ ನೋಟಿಸ್​ ಜಾರಿ ಮಾಡಿದೆ.

  • #WATCH Thiruvananthapuram: ABVP & BJYM protest against the attack on SFI Activist Akhil at University College. Kerala police yesterday issued Lookout Notices against 8 SFI members in the case on charges of attempt to murder. #Kerala pic.twitter.com/GrEn5W2TTU

    — ANI (@ANI) July 15, 2019 " class="align-text-top noRightClick twitterSection" data=" ">

ಎಸ್​ಎಫ್​ಐ (ಸ್ಟುಡೆಂಟ್​ ಫೆಡೆರೇಷನ್​ ಆಫ್​ ಇಂಡಿಯಾ) ಮತ್ತೊಂದು ವಿಚಾರಕ್ಕೆ ಸುದ್ದಿಯಾಗಿದೆ. ತಿರುವನಂತಪುರಂ ವಿಶ್ವವಿದ್ಯಾಲಯ ಕಾಂಪಸ್​ನಲ್ಲಿ ತೃತೀಯ ಬಿಎ ರಾಜ್ಯ ಶಾಸ್ತ್ರ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿ ಎದೆಗೆ ಹೊಡೆದು ಹಲ್ಲೆ ನಡೆಸಿದ ಘಟನೆ ಕಳೆದ ಶುಕ್ರವಾರ ನಡೆದಿದೆ. ಇನ್ನೂ ಹಲ್ಲೆಗೊಳಗಾದವ ಮತ್ತು ಅವನ ಹಲ್ಲೆಕೋರರು ಇಬ್ಬರೂ ಸಿಪಿಎಂ ವಿದ್ಯಾರ್ಥಿ ಸಂಘಟನೆಗೆ ಸೇರಿದವರು.

ಹಲ್ಲೆಗೊಳಗಾದ ಅಖಿಲ್​ ಚಂದ್ರನ್​ ಗಂಭೀರವಾಗಿದ್ದು, ವೈದ್ಯಕೀಯ ಕಾಲೇಜು ಆಸ್ಪತ್ರೆಯ ತೀವ್ರ ನಿಗಾ ಘಟಕದಲ್ಲಿದ್ದಾರೆ.

Intro:KN_BNG_04_SHOBHA_KARANDLAJE_REACTION_VIDEO_9021933

Body:KN_BNG_04_SHOBHA_KARANDLAJE_REACTION_VIDEO_9021933

Conclusion:
Last Updated : Jul 15, 2019, 4:13 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.