ETV Bharat / bharat

ಚಂದ್ರನತ್ತ ಭಾರತದ ದಾಪುಗಾಲು: 2ನೇ ಭೂಕಕ್ಷೆಗೆ ಸೇರಿದ 'ಬಾಹುಬಲಿ'

author img

By

Published : Jul 26, 2019, 4:29 AM IST

ಪೂರ್ವನಿಗದಿಯಂತೆ ಇಂದು ಚಂದ್ರಯಾನ-2 ಗಗನನೌಕೆಯನ್ನು 2ನೇ ಭೂ ಕಕ್ಷೆಗೇರಿಸುವ ಪ್ರಯತ್ನ ಸಫಲವಾಗಿದೆ ಎಂದು ಇಸ್ರೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಂತೆಯೇ ಜುಲೈ 29ರಂದು ರಾಕೆಟ್​​ಅನ್ನು 3ನೇ ಭೂ ಕಕ್ಷೆಗೇರಿಸಲಾಗುತ್ತೆ ಎಂದು ಹೇಳಿದೆ.

Chandryaan-2

ನವದೆಹಲಿ: ಭಾರತದ ಹೆಮ್ಮೆಯ ಪ್ರತೀಕವಾಗಿ ಚಂದ್ರನತ್ತ ಸಾಗುತ್ತಿರುವ ಚಂದ್ರಯಾನ-2 ಗಗನನೌಕೆಯನ್ನು​ ಇಂದು 2ನೇ ಭೂ ಕಕ್ಷೆಗೆ ಸೇರಿಸುವ ಪ್ರಯತ್ನ ಸಫಲವಾಗಿದೆ ಎಂದು ಇಸ್ರೋ ತಿಳಿಸಿದೆ.

ಪೂರ್ವನಿಗದಿಯಂತೆ ಇಂದು ಚಂದ್ರಯಾನ-2 ಗಗನನೌಕೆಯನ್ನು 2ನೇ ಭೂಕಕ್ಷೆಗೆ ಸೇರಿಸುವ ಪ್ರಯತ್ನ ಸಫಲವಾಗಿದೆ ಎಂದು ಇಸ್ರೋ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಅಂತೆಯೇ ಜುಲೈ 29ರಂದು ರಾಕೆಟ್​​ಅನ್ನು 3ನೇ ಭೂ ಕಕ್ಷೆಗೆ ಸೇರಿಸಲಾಗುತ್ತದೆ ಎಂದು ಹೇಳಿದೆ.

ಕಳೆದ ಸೋಮವಾರ ಚಂದ್ರನತ್ತ ದಾಪುಗಾಲಿಟ್ಟ ಗಗನನೌಕೆ, ಬುಧವಾರ ಮೊದಲ ಭೂ ಕಕ್ಷೆಯನ್ನು ತಲುಪಿ ಮುಂದೆ ಸಾಗಿತ್ತು.

Intro:Body:Conclusion:

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.