ETV Bharat / bharat

ಕೊರೊನಾ ವಾರಿಯರ್ಸ್‌ ಕಾರ್ಯವೈಖರಿ ಬಗ್ಗೆ ವಿವಾದಿತ ಟ್ವೀಟ್: ಅಂಡಮಾನ್​​ನಲ್ಲಿ ಪತ್ರಕರ್ತ ಅರೆಸ್ಟ್‌

ಅಧಿಕಾರಿಗಳ ಕಾರ್ಯವೈಖರಿಯನ್ನು ಟೀಕಿಸಿದ ಆರೋಪದಡಿ 'ಲೈಟ್ ಆಫ್ ಅಂಡಮಾನ್' ಎಂಬ ವಾರಪತ್ರಿಕೆಯ ಸಂಪಾದಕನನ್ನು ಪೊಲೀಸರು ಬಂಧಿಸಿದ್ದಾರೆ.

author img

By

Published : Apr 29, 2020, 3:10 PM IST

Andaman scribe arrested over corona tweet
ಅಂಡಮಾನ್​​ನಲ್ಲಿ ಪತ್ರಕರ್ತನ ಬಂಧನ

ಪೋರ್ಟ್ ಬ್ಲೇರ್: ಕೋವಿಡ್ಕರ್ತವ್ಯದಲ್ಲಿರುವ ಅಧಿಕಾರಿಗಳ ಕೆಲಸದ ಬಗ್ಗೆ ವಿವಾದಾತ್ಮಕ ಟೀಕೆ ಮಾಡಿದ ಹಿನ್ನೆಲೆಯಲ್ಲಿ ಅಂಡಮಾನ್ ನಿಕೋಬಾರ್‌ನ ವಾರ ಪತ್ರಿಕೆಯ ಸಂಪಾದಕನನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ.

ಕೋವಿಡ್-19 ರೋಗಿಗಳೊಂದಿಗೆ ದೂರವಾಣಿಯಲ್ಲಿ ಕುಟುಂಬದವರಿಗೆ ಮಾತನಾಡಲು ಅವಕಾಶ ನೀಡಿದರೆ, ಇದು ಯಾವ ರೀತಿಯ ಹೋಂ ಕ್ವಾರಂಟೈನ್​ ಎಂದು ನನಗೆ ವಿವರಿಸಿ ಎಂದು ಪತ್ರಕರ್ತ ಜುಬೈರ್ ಅಹ್ಮದ್ ಟ್ವೀಟ್ ಮಾಡಿದ್ದರು. ಇದರ ಹೊರತಾಗಿಯೂ ಅವರು ಸ್ಥಳೀಯ ಆಡಳಿತದ ವಿಚಾರವಾಗಿ ಕಟುವಾದ ಟೀಕೆಗಳನ್ನು ಮಾಡುತ್ತಿದ್ದರು ಎನ್ನಲಾಗಿದೆ.

  • Can someone explain why families are placed under home quarantine for speaking over phone with Covid patients? @MediaRN_ANI @Andaman_Admin

    — Zubair Ahmed (@zubairpbl) April 26, 2020 " class="align-text-top noRightClick twitterSection" data=" ">

ಆನ್‌ಲೈನ್‌ನಲ್ಲಿ ಪ್ರಕಟವಾಗುತ್ತಿರುವ 'ಲೈಟ್ ಆಫ್ ಅಂಡಮಾನ್' ವಾರಪತ್ರಿಕೆಯ ಸಂಪಾದಕರಾದ ಜುಬೈರ್ ಅಹ್ಮದ್ ಅವರನ್ನು ಏಪ್ರಿಲ್ 27 ರಂದು ದಕ್ಷಿಣ ಅಂಡಮಾನ್ ಜಿಲ್ಲೆಯ ಬಂಬೂಫ್ಲಾಟ್ ಪೊಲೀಸ್ ಠಾಣೆಗೆ ಕರೆ ಮಾಡಿ ಅವರ ಟ್ವೀಟ್ ಕುರಿತು ಪ್ರಶ್ನಿಸಿ ನಂತರ ಬಂಧಿಸಲಾಗಿದೆ ಎಂದು ಪೊಲೀಸರು ಮಂಗಳವಾರ ತಿಳಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.