ETV Bharat / bharat

ಗಾಯಗೊಂಡಿದ್ದ ಪತ್ರಕರ್ತನನ್ನು ತಮ್ಮ ಕಾರಲ್ಲೇ ಆಸ್ಪತ್ರೆಗೆ ಕರೆದೊಯ್ದ ರಾಗಾ

ರಾಹುಲ್​ ಗಾಂಧಿ ಅವರು ತಮ್ಮ ಕಾರಿನಲ್ಲಿ ಹೋಗುವಾಗ ರಾಜಸ್ಥಾನ ಮೂಲದ ವ್ಯಾಸ್​ ಎಂಬ ಪತ್ರಕರ್ತ ಅಪಘಾತದಲ್ಲಿ ಗಾಯವಾಗಿದ್ದನ್ನು ಕಂಡರು. ಕೂಡಲೇ ಅವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಏಮ್ಸ್​ ಆಸ್ಪತ್ರಗೆ ಕರೆದೊಯ್ದರು.

ರಾಹುಲ್​ ಗಾಂಧಿ
author img

By

Published : Mar 27, 2019, 8:19 PM IST

ನವದೆಹಲಿ: ಅಪಘಾತದಲ್ಲಿ ಗಾಯಗೊಂಡಿದ್ದ ಪತ್ರಕರ್ತರೊಬ್ಬರನ್ನು ಎಐಸಿಸಿ ಮುಖ್ಯಸ್ಥ ರಾಹುಲ್​ ಗಾಂಧಿ ಅವರು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ.

ಕೇಂದ್ರ ದೆಹಲಿಯಲ್ಲಿ ರಾಹುಲ್​ ಗಾಂಧಿ ಅವರು ತಮ್ಮ ಕಾರಿನಲ್ಲಿ ಹೋಗುವಾಗ ರಾಜಸ್ಥಾನ ಮೂಲದ ವ್ಯಾಸ್​ ಎಂಬ ಪತ್ರಕರ್ತ ಅಪಘಾತದಲ್ಲಿ ಗಾಯವಾಗಿದ್ದನ್ನು ಕಂಡರು. ಕೂಡಲೇ ಅವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಏಮ್ಸ್​ ಆಸ್ಪತ್ರಗೆ ಕರೆದೊಯ್ದರು.

ಈ ಕುರಿತ ವಿಡಿಯೊವೊಂದನ್ನು ರಾಹುಲ್​ ಅವರ ಸಿಬ್ಬಂದಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ವಿಡಿಯೊದಲ್ಲಿ ರಾಹುಲ್​ ಅವರು ಪತ್ರಕರ್ತನ ಹಣೆ ನೇವರಿಸುತ್ತಿದ್ದಾರೆ.ವ್ಯಾಸ್​ ಅವರು ರಾಜಸ್ಥಾನದಲ್ಲಿ ತಮ್ಮದೇ ಒಂದು ಪತ್ರಿಕೆ ನಡೆಸುತ್ತಿದ್ದಾರೆ.

Intro:Body:

ಗಾಯಗೊಂಡಿದ್ದ ಪತ್ರಕರ್ತನನ್ನು ತಮ್ಮ ಕಾರಲ್ಲೇ ಆಸ್ಪತ್ರೆಗೆ ಕರೆದೊಯ್ದ ರಾಗಾ

ನವದೆಹಲಿ: ಅಪಘಾತದಲ್ಲಿ ಗಾಯಗೊಂಡಿದ್ದ ಪತ್ರಕರ್ತರೊಬ್ಬರನ್ನು ಎಐಸಿಸಿ ಮುಖ್ಯಸ್ಥ ರಾಹುಲ್​ ಗಾಂಧಿ ಅವರು ತಮ್ಮ ಕಾರಿನಲ್ಲಿ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. 

ಕೇಂದ್ರ ದೆಹಲಿಯಲ್ಲಿ ರಾಹುಲ್​ ಗಾಂಧಿ ಅವರು ತಮ್ಮ ಕಾರಿನಲ್ಲಿ ಹೋಗುವಾಗ ರಾಜಸ್ಥಾನ ಮೂಲದ ವ್ಯಾಸ್​ ಎಂಬ ಪತ್ರಕರ್ತ ಅಪಘಾತದಲ್ಲಿ ಗಾಯವಾಗಿದ್ದನ್ನು ಕಂಡರು. ಕೂಡಲೇ ಅವರನ್ನು ತಮ್ಮ ಕಾರಿನಲ್ಲಿ ಕೂರಿಸಿಕೊಂಡು ಏಮ್ಸ್​ ಆಸ್ಪತ್ರಗೆ ಕರೆದೊಯ್ದರು. 

ಈ ಕುರಿತ ವಿಡಿಯೊವೊಂದನ್ನು ರಾಹುಲ್​ ಅವರ ಸಿಬ್ಬಂದಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್​ ಮಾಡಿದ್ದು, ವಿಡಿಯೊದಲ್ಲಿ ರಾಹುಲ್​ ಅವರು ಪತ್ರಕರ್ತನ ಹಣೆ ನೇವರಿಸುತ್ತಿದ್ದಾರೆ. 

ವ್ಯಾಸ್​ ಅವರು ರಾಜಸ್ಥಾನದಲ್ಲಿ ತಮ್ಮದೇ ಒಂದು ಪತ್ರಿಕೆ ನಡೆಸುತ್ತಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.