ನವದೆಹಲಿ: ಗಣರಾಜ್ಯೋತ್ಸವದ ಪಥಸಂಚಲನದಲ್ಲಿ (ಪರೇಡ್) ಭಾಗವಹಿಸಲಿರುವ ಕಲಾವಿದರು, ನೃತ್ಯ ತಂಡಗಳು, ಬುಡಕಟ್ಟು ಸಮುದಾಯದ ಕಲಾವಿದರು, ಸಾಂಸ್ಕೃತಿಕ ಕಲಾವಿದರು, ಎನ್‌ಸಿಸಿ ಕೆಡೆಟ್‌ಗಳು ಮತ್ತು ಎನ್‌ಎಸ್‌ಎಸ್ ಸ್ವಯಂಸೇವಕರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಇಂದು ಸಂವಹನ ನಡೆಸಿದರು.
-
Delhi: PM Narendra Modi takes part in an ‘At Home’ event. He will interact with #RepublicDayParade2020 tableaux artists, tribal guests, cultural artists, NCC cadets & NSS volunteers, shortly. pic.twitter.com/zrG0V9LU2D
— ANI (@ANI) January 24, 2020 " class="align-text-top noRightClick twitterSection" data="
">Delhi: PM Narendra Modi takes part in an ‘At Home’ event. He will interact with #RepublicDayParade2020 tableaux artists, tribal guests, cultural artists, NCC cadets & NSS volunteers, shortly. pic.twitter.com/zrG0V9LU2D
— ANI (@ANI) January 24, 2020Delhi: PM Narendra Modi takes part in an ‘At Home’ event. He will interact with #RepublicDayParade2020 tableaux artists, tribal guests, cultural artists, NCC cadets & NSS volunteers, shortly. pic.twitter.com/zrG0V9LU2D
— ANI (@ANI) January 24, 2020
ಎನ್‌ಸಿಸಿ (ನ್ಯಾಷನಲ್ ಕೆಡೆಟ್ ಕಾರ್ಪ್ಸ್) ಮತ್ತು ಎನ್‌ಎಸ್‌ಎಸ್ (ರಾಷ್ಟ್ರೀಯ ಸೇವಾ ಯೋಜನೆ) ಮೂಲಕ ಶಿಸ್ತು ಮತ್ತು ಸೇವೆಯ ಶ್ರೀಮಂತ ಸಂಪ್ರದಾಯ ರಾಜಪಥದಲ್ಲಿ ಸಾಕ್ಷಿಯಾದರೆ ಅದು ದೇಶದ ಕೋಟ್ಯಂತರ ಯುವಕರಿಗೆ ಸ್ಫೂರ್ತಿದಾಯಕವಾಗಲಿದೆ ಎಂದು ಅಭಿಪ್ರಾಯಪಟ್ಟರು.
ದೇಶದಲ್ಲಿ ಯಾರೂ ಹಿಂದುಳಿಯಬಾರದು. ಹಾಗೆಯೇ ಯಾವೊಂದು ಪ್ರದೇಶವೂ ಹಿಂದುಳಿಯದಂತೆ ನೋಡಿಕೊಳ್ಳಬೇಕು. ಗಣರಾಜ್ಯೋತ್ಸವದ ಉದ್ದೇಶವೂ ಆಗಿದೆ ಎಂದು ಹೇಳಿದರು. ಎಲ್ಲ ಕಲಾವಿದರ ಪ್ರದರ್ಶನ ವೀಕ್ಷಿಸಿದ ಪ್ರಧಾನಿ ಸಂತಸ ವ್ಯಕ್ತಪಡಿಸಿದರು.